ಚಂದನ್ ನಿವೇದಿತಾ ಡಿವೋರ್ಸ್ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್; ಸೃಜನ್ ಹರಿಪ್ರಿಯಾ ಮದುವೆ

 | 
Us

ಮಜಾ ಟಾಕೀಸ್ ಕಾರ್ಯಕ್ರಮದ ನಿರೂಪಕ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ನಟಿ ಹರಿಪ್ರಿಯಾ ಅವರ ಜೊತೆ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ಕನ್ನಡದ ಎಲ್ಲಿದೆ ಇಲ್ಲಿ ತನಕ ಚಿತ್ರದಲ್ಲಿ ಸೃಜನ್ ಲೋಕೇಶ್ ಹಾಗೂ ಹರಿಪ್ರಿಯಾ ನಟಿಸಿದ್ದಾರೆ. 

ಚಿತ್ರದ ವಿಡಿಯೋ ಸಾಂಗೊಂದು ಬಿಡುಗಡೆಯಾಗಿದ್ದು ಹರಿಪ್ರಿಯಾ ಮತ್ತು ಸೃಜನ್ ಲಿಪ್ ಲಾಕ್ ಮಾಡಿದ್ದಾರೆ. ಈ ಖುಷಿಗೆ ಹೆಸರೇನು. ಈ ನಶೆಗೆ ವಶ ನಾನು.ಎಂಬ ರೋಮ್ಯಾಂಟಿಕ್ ಸಾಂಗ್ ನಲ್ಲಿ ಹರಿಪ್ರಿಯಾ ಮತ್ತು ಸೃಜನ್ ಕಾಣಿಸಿಕೊಂಡಿದ್ದಾರೆ. ಹಾಡು ಇಂಪಾಗಿದೆ ಜತೆಗೆ ನಾಯಕ ಮತ್ತು ನಾಯಕಿ ಬೋಲ್ಡ್ ಆಗಿ ತೆರೆ ಹಂಚಿಕೊಂಡಿದ್ದಾರೆ.

ಹಾಡಿನಲ್ಲಿ ಎರಡು ಕಡೆ ಲಿಪ್ ಲಾಕ್  ಸೀನ್ ಬಂದು ಹೋಗುತ್ತದೆ. ಬಹುಪಾಲು ವಿದೇಶದಲ್ಲಿಯೇ ಶೂಟ್ ಮಾಡಿರುವ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಟಿ ಹರಿಪ್ರಿಯಾ ನೀರ್​ದೋಸೆ ಸಿನಿಮಾದಲ್ಲಿ ಹಾಟ್​ ಹಾಗೂ ಬೋಲ್ಡ್ ಆಗಿ  ಕಾಲ್​ ಗರ್ಲ್​ ಪಾತ್ರದಲ್ಲಿ ಅಭಿನಯಿಸಿದ್ದರು.

ಆಗ ಅದರಿಂದ ಟೀಕೆಗೊಳಗಾಗಿದ್ದರಾದರೂ, ನಂತರದಲ್ಲಿ ಅವರ ಅಭಿನಯ ಕಂಡವರು ಹೊಗಳಿಕೆಯ ಸುರಿ ಮಳೆಯನ್ನೇ ಸುರಿಸಿದ್ದರು. ಆದರೆ ಈಗ ಹರಿಪ್ರಿಯಾ, ಸೃಜನ್​ ಲೋಕೇಶ್​ ಜತೆ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸತಿ ಪತಿಗಳಾಗಿ ನಟಿಸಿದ್ದಾರೆ. ಸಿನಿಮಾ ಕೂಡ ಸಖತ್ ಹಿಟ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.