'ಕದ್ದುಮುಚ್ಚಿ ಅಯೋಧ್ಯೆ ಗರ್ಭಗುಡಿಗೆ ನುಗ್ಗಿದ ನ.ಟ' ಈತ ಬಂದ ನಂತರ ಪವಾಡವೇ ನಡೆದಿದೆ

 | 
ಕ್

ಬಾಲಿವುಡ್‌ ಸ್ಪೆಷಲ್ ನಟ ಅನುಪಮ್ ಖೇರ್ ಸದ್ಯ ಅಯೋಧ್ಯೆಯಲ್ಲಿಯೇ ಇದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾನವನ್ನ ಕಣ್ತುಂಬಿಕೊಳ್ಳಲು ಮುಂಬೈಯಿಂದ ಅಯೋಧ್ಯೆಗೆ ತೆರಳಿದ್ದಾರೆ. ಎಂದಿನಂತೆ ತಮ್ಮ ನಗುಮೊದಿಂದಲೇ ಎಲ್ಲರೊಟ್ಟಿಗೆ ಮಾತನಾಡಿದ್ದಾರೆ.  ಯಾರು ಗುರುತಿಸಬಾರದು ಎಂದು ಮುಖ ಮುಚ್ಚಿಕೊಂಡು ಬಂದಿದ್ದ ಅವರು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದ್ದಾರೆ.

ಅನುಪಮ್ ಖೇರ್ ಸ್ಪೆಷಲ್ ಆಗಿದ್ದಾರೆ. ಎಲ್ಲೆ ಹೋದ್ರು ಅದನ್ನ ಚಿತ್ರೀಕರಿಸುತ್ತಾರೆ. ಆ ವಿಷಯವನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ತಾರೆ. ಹಾಗೆ ಶ್ರೀರಾಮನ ವಿಗ್ರಹದ ಬಗ್ಗೆ ನಿರ್ಮಿಸಿರುವ ನೂತನ ಅಯೋಧ್ಯೆಯ ಮಂದಿರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ನೋಡಿದರೆ ಕಣ್ಮನ ಸೆಳೆಯುವ ದೇವಾಲಯ ಎಂದು ಹಾಡಿ ಹೊಗಳಿದ್ದಾರೆ.

ಅನುಪಮ್ ಖೇರ್ ಇಲ್ಲಿವರೆಗೂ ಬಾಲಿವುಡ್‌ಗೆ ಸೀಮಿತರಾಗಿದ್ದರು. ಆದರೆ ಈಗ ಘೋಸ್ಟ್ ಮೂಲಕ ಕನ್ನಡಕ್ಕೆ ಕಾಲಿಟ್ಟು ಹೋಗಿದ್ದಾರೆ. ಪಕ್ಕದ ತೆಲುಗು ಸಿನಿಮಾದಲ್ಲೂ ನಟಿಸಿ ಹೋಗಿದ್ದಾರೆ. ಹೀಗೆ ದಕ್ಷಿಣದಲ್ಲೂ ಅನುಪಮ್ ಖೇರ್ ಗಮನ ಸೆಳೆಯುತ್ತಿದ್ದಾರೆ ಅಂತಲೇ ಹೇಳಬಹುದು. ಕಾಶ್ಮೀರಿ ಫೈಲ್ಸ್ ಸಿನೆಮಾದ ಗೆಲುವಿನಿಂದ ಸಂತಸವಾಗಿದ್ದ ಅವರು ಇತ್ತಿಚಿಗೆ ವ್ಯಾಕ್ಸಿನ್ ವಾರ್ ಎಂಬ ಸೀರೀಸ್ ನಲ್ಲಿ ಕೂಡ ನಟಿಸಿದ್ದರು.

ವಿಡಿಯೋವೊಂದರಲ್ಲಿ ಅನುಪಮ್ ಖೇರ್‌ ಕೈ ಜೋಡಿಸಿ ಪ್ರಾರ್ಥಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅನುಪಮ್ ಖೇರ್, ʻʻಶ್ರೀರಾಮನ ಬಳಿಗೆ ಹೋಗುವ ಮುನ್ನ ಹನುಮಂತನ ದರ್ಶನ ಪಡೆಯುವುದು ಬಹಳ ಮುಖ್ಯ. ಅಯೋಧ್ಯೆಯ ವಾತಾವರಣ ತುಂಬಾ ಸೊಗಸಾಗಿದೆ. 

ಎಲ್ಲೆಡೆ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದೆ. ಎಲ್ಲೆಲ್ಲೂ ರಾಮನ ಸಾನ್ನಿಧ್ಯವಿದೆ. ಮತ್ತೆ ದೀಪಾವಳಿ ಬಂದಿದೆ ಇದೇ ನಿಜವಾದ ದೀಪಾವಳಿʼʼ ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.