ಕಾಟೇರ ಸಿನಿಮಾ ಯಶಸ್ವಿ ಬಳಿಕ ಉರಿದು ಬಿದ್ದ ತೆಲುಗು ನಟ, 'ಇಷ್ಟು ಬಿಲ್ಡಪ್ ಬೇಕಿತ್ತ' ಜೂ.NTR

 | 
Bd

ನಟ ದರ್ಶನ್ ಅವರ ಕಾಟೇರ ಸಿನಿಮಾಗೆ ದೊಡ್ಡ ಗೆಲುವು ಸಿಕ್ಕಿದೆ. ಹೀಗಾಗಿ ಕಾಟೇರ ಸಿನಿಮಾ ಟೀಂ ಫುಲ್ ಖುಷ್ ಆಗಿದೆ. ಅದಕ್ಕಿಂತ ಹೆಚ್ಚಾಗಿ ಸಿನಿಮಾ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಅಭಿಮಾನಿಗಳು, ಕಾಟೇರ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಹೀಗಿದ್ದಾಗ ಸ್ವತಃ ದರ್ಶನ್ ಅವರು, ಸಂಭ್ರಮ ಹಂಚಿಕೊಂಡಿದ್ದಾರೆ. ಹಾಗಾದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದೇನು ಅಂತಾ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಬೆಂಗಳೂರಿನ ಪ್ರತಿಷ್ಠಿತ ಪಬ್‌‍ನಲ್ಲಿ ತಡ ರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ, ಎನ್ನುವ ಆರೋಪ ಹಿನ್ನೆಲೆ ನಟ ದರ್ಶನ್ ಅವರಿಗೆ ಸಮಸ್ಯೆ ಎದುರಾಗಿದೆ. ಹೀಗಿದ್ದಾಗ ಅವರು ಪೊಲೀಸ್ ಠಾಣೆಗೂ ಹೋಗಿದ್ರು. ಸುಬ್ರಹ್ಮಣ್ಯ ನಗರ ಠಾಣೆಗೆ ಹಾಜರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಅಲ್ಲದೆ, ನಟ ದರ್ಶನ್ ಅವರ ಜೊತೆಗೆ ಕನ್ನಡ ಸಿನಿ ರಂಗದ ಮತ್ತಷ್ಟು ನಟರು ಕೂಡ ಪೊಲೀಸ್ ಠಾಣೆಗೆ ತೆರಳಿದ್ದರು. ಈ ಎಲ್ಲಾ ಬೆಳವಣಿಗೆ ಹಿಂದೆ ದರ್ಶನ್ ಅವರ ಶತ್ರುಗಳ ಕೈವಾಡ ಇದೆಯೆಂಬ ಆಕ್ರೋಶ ಮೊಳಗಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈಗ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ ಸಿನಿಮಾ ಕಾಟೇರ ತುಂಬಾ ನಿರೀಕ್ಷೆಗಳ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆ ಮೀರಿಸಿದ್ದ ಈ ಸಿನಿಮಾ ಗುರಿ ಮುಟ್ಟಿದೆ. 150 ಕೋಟಿ ರೂಪಾಯಿ ಕ್ಲಬ್ ಸೇರಿದ್ದು, 200 ಕೋಟಿ ರೂಪಾಯಿ ಕಡೆಗೆ ನುಗ್ಗುತ್ತಿದೆ. ಆದರೆ ಈ ವೇಳೆ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಅದ್ರಲ್ಲೂ ಈ ಘಟನೆ ಹಿಂದೆ ನಟ ದರ್ಶನ್ ಅವರ ಶತ್ರುಗಳ ಕೈವಾಡ ಇದೆ ಅನ್ನೋ ಸುದ್ದಿ ಮತ್ತಷ್ಟು ಆಕ್ರೋಶ ಮೊಳಗಿಸಿತ್ತು.

ಇದೀಗ ಫ್ಯಾನ್ಸ್ ಈ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲು ಪೋಸ್ಟ್ ಹಾಕಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದು. ಹಾಗೆ ತಮ್ಮ ನೆಚ್ಚಿನ ನಟನಿಗೆ ಸಪೋರ್ಟ್ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯದಲ್ಲಿ ಕೂಡ ನಟ ದರ್ಶನ್ ಅವರಿಗೆ ದೊಡ್ಡ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಹೀಗಿದ್ದಾಗಲೇ ನಟ ದರ್ಶನ್ ಅವರ 'ಕಾಟೇರ' ಸಿನಿಮಾ ದೊಡ್ಡ ಮಟ್ಟಿಗಿನ ಸಕ್ಸಸ್ ಕಂಡು ಅಬ್ಬರಿಸುತ್ತಿದೆ. ಆದ್ರೆ ಈ ಸಕ್ಸಸ್ ನೋಡಿ ಶತ್ರುಗಳು ಹಿಂಗೆ ಮಾಡ್ತಿದ್ದಾರಾ? ಎಂಬ ಪ್ರಶ್ನೆ ಕೂಡ ಆವರಿಸಿದೆ. ಹೀಗಾಗಿ ಖಡಕ್ ವಾರ್ನಿಂಗ್ ಕೊಡ್ತಿದ್ದಾರೆ, ನಟ ದರ್ಶನ್ ಅವರ ಫ್ಯಾನ್ಸ್. ಆದರೆ ದರ್ಶನ್ ಮಾತ್ರ ನಮ್ಮ ಗೆಲುವು ನಿಮಗೆ ಬೇಸರ ಮೂಡಿಸಿದ್ದರೆ ಅದೇ ನಿಜವಾದ ಗೆಲುವು ಅಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.