ಮದುವೆ ಆಗಿ ಎರಡು ವರ್ಷಗಳ ಕಳೆದರು ನನ್ನ ಗಂಡನಿಗೆ ಆ ಆಸೆ ಈಡೇರಿಲ್ಲ; ಶುಭ ಪೂಂಜಾ

 | 
Hs

ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದರು. ಮೊದಲ ಸಿನಿಮಾದಲ್ಲಿಯೇ ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದ ನಟಿ ಶುಭಾ ಪೂಂಜಾ ಮೂಲತಃ ಮಂಗಳೂರಿನವರು. ಬೆಂಗಳೂರಿನಲ್ಲೇ ಓದಿ ಬೆಳೆದರು. ಓದು ಮುಗಿಸಿದ ಬಳಿಕ ಶುಭ ಪೂಂಜಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಿಸ್ ಚೆನ್ನೈ ಟಾಪ್ ಮಾಡೆಲ್ 2003 ಪ್ರಶಸ್ತಿ ಗೆದ್ದರು.  

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಕನ್ನಡ ಸಿನಿಮಾ ಯಶಸ್ವಿಯಾದ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳತ್ತ ಶುಭ ಪೂಂಜಾ ಮುಖಮಾಡಿದರು.  ಜಾಕ್ಪಾಟ್, ಚಂದ, ಮೊಗ್ಗಿನ ಮನಸ್ಸು, ಸ್ಲಂ ಬಾಲ, ಪ್ರೀತಿ ಹಂಗಾಮ, ನಾರಿ ಅಡ್ಡ, ಕಂಠೀರವ, ನಾನಲ್ಲ, ಗೋಲ್ಮಾಲ್, ಪರಾರಿ, ಚಿರಾಯು, ಲವ್ ಸ್ಟೋರಿ, ಜೈ ಮಾರುತಿ 800 ಹೀಗೆ ಹಲವು ಸಿನಿಮಾಗಳಲ್ಲಿ ಶುಭಾ ನಟಿಸಿದರು.

ಆ ನಂತರ ಶುಭ ಪೂಂಜಾ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಅತಿಯಾದ ತೂಕದಿಂದಾಗಿ ಎಲ್ಲ ಚಾನ್ಸ್‌ಗಳು ಮಿಸ್‌ ಆಗತೊಡಗಿದವು. ಕಳೆದ ಸೀಸನ್‌ನಲ್ಲಿ ಬಿಗ್ ಬಾಸ್ ಮನೆಗೆ ಬಂದು ಜನರ ಹೃದಯಕ್ಕೆ ಮತ್ತಷ್ಟು ಹತ್ತಿರವಾದರು. ಶುಭ ಪೂಂಜಾ ಬಿಗ್‌ ಬಾಸ್‌ನಿಂದ ಬಂದ ಬಳಿಕ ಬಹುಕಾಲದ ಗೆಳೆಯ ಅವರ ಮುದ್ದಿನ ಚಿನ್ನಿ ಬಾಂಬ್‌ ಸುಮಂತ ಬಿಲ್ಲವಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.   

ಎರಡು ವರ್ಷಗಳ ನಂತರ ಸಂದರ್ಶನ  ನಟಿ ಶುಭ ಪೂಂಜಾ ಅವರು ಮದುವೆಯಾಗಿ ಇಷ್ಟು ತಿಂಗಳುಗಳು ಕಳೆದರು ನನ್ನ ಗಂಡ ಇನ್ನು ನನ್ನ ಆಸೆಯನ್ನು ಈಡೇರಿಸಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಮದುವೆಯಾಗಿ ಎರಡು ವರ್ಷ ಕಳೆದರು ಸುಮಂತ್ ಮತ್ತು ಶುಭ ತಾವು ಅಂದುಕೊಂಡಿದ್ದ ಹನಿಮೂನ್ ಪ್ಲೇಸ್‌ಗಳಿಗೆ ಹೋಗಲು ಸಾಧ್ಯವಾಗಿಲ್ಲವಂತೆ. ಇದನ್ನೇ ಶುಭ ಸಂದರ್ಶನದಲ್ಲಿ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.