ಗಂಡನ ಕೈಗೆ ಸಿಗುತ್ತಿಲ್ಲವಂತೆ ಐಶ್ವರ್ಯ ರೈ; ಅಮ್ಮ ಮಗಳ ನಡವಳಿಕೆ ಬಗ್ಗೆ ಅಭಿಷೇಕ್ ಮಂಡೆಬಿಸಿ
![ಗೀ](https://powerfullkarunadu.tech/static/c1e/client/98456/uploaded/a79d48802014ab45231ec4d24b263c83.jpg?width=981&height=515&resizemode=4)
ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಸಂಬಂಧ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಪ್ರತ್ಯೇಕವಾಗಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅಗಮಿಸಿದ್ದು ಅವರ ಸಂಬಂಧದ ಸ್ಥಿತಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.
ವಿಚ್ಛೇದನದ ಚರ್ಚೆಗಳು ನಡೆಯುತ್ತಿರುವಾಗಲೇ ಅಭಿಷೇಕ್ ಡಿವೋರ್ಸ್ ಪೋಸ್ಟ್‌ವೊಂದನ್ನು ಲೈಕ್ ಮಾಡಿ ಅದಕ್ಕೆ ಪುಷ್ಟಿ ನೀಡುವಂತೆ ಮಾಡಿದ್ದರು. ಸದ್ಯ ಅಭಿಷೇಕ್ ಹಾಗೂ ಐಶ್ವರ್ಯ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವುದು ಹಾಟ್ ಟಾಫಿಕ್ ಆಗಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಚರ್ಚೆಯಾಗುತ್ತಿದೆ.
2020 ರಲ್ಲಿ, ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯಾ ರೈಗೆ ಸಾಮಾಜಿಕ ಮಾಧ್ಯಮದಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರುವ ಪೋಸ್ಟ್ ಶೇರ್ ಮಾಡಿದ್ದರು. ಅಭಿಷೇಕ್ ಬಚ್ಚನ್ ಆ ಪೋಸ್ಟ್‌ನಲ್ಲಿ ಎಲ್ಲದಕ್ಕೂ ಧನ್ಯವಾದಗಳು. ನೀನು ನನಗೆ ತುಂಬಾ ಮುಖ್ಯ. ಯಾವಾಗಲೂ ಸಂತೋಷವಾಗಿರಿ ಮತ್ತು ನಗುತ್ತಾ ಇರಿ. ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ. ನೀನು ಹೇಗಿದ್ದೀಯೋ ಹಾಗೆಯೇ ಶ್ರೇಷ್ಠ. ಎಂದು ಬರೆದುಕೊಂಡಿದ್ದರು.
ಜೊತೆಗೆ ಆರಾಧ್ಯಳನ್ನು ಇಷ್ಟು ಚೆನ್ನಾಗಿ ಬೆಳೆಸಿದ್ದಕ್ಕಾಗಿ ಧನ್ಯವಾದಗಳು. ನೀವು ಅದ್ಭುತ ಮಹಿಳೆ. ಅಲ್ಲದೇ ಏನು ಬೇಕಾದರೂ ಮಾಡುವ ಸಾಮರ್ಥ್ಯ ನಿಮಗಿಗೆ ಆರಾಧ್ಯ ಅವರಂತಹ ಮಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ರು.ಅಭಿಷೇಕ್ ಬಚ್ಚನ್ ಸೋಷಿಯಲ್ ಮಿಡಿಯಾದಲ್ಲಿ ಫೋಟೋ ಕೊಲಾಜ್ ಅನ್ನು ಹಂಚಿಕೊಂಡಿದ್ದರು.
ಅದರಲ್ಲಿ ಐಶ್ವರ್ಯಾ ರೈ ಒಂದು ಕಡೆ ಮತ್ತು ಮಗಳು ಆರಾಧ್ಯ ಇದ್ದರು.. ಈ ಫೋಟೋದ ಕ್ಯಾಪ್ಷನ್‌ಗೆ ಅಭಿಷೇಕ್ ತಾಯಿಯಂತೆ ಮಗಳು.ಎಂದು ಬರೆದುಕೊಂಡಿದ್ದರು ಇದೀಗ ಆವರ ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.