ಭಾವೀ ಗಂಡನ ಜೊತೆ ಐಶ್ವರ್ಯ ತಿರುಗಾಟ, ಐ.ಶ್ವರ್ಯ ಅವಸ್ಥೆ ನೋಡಿ ರೊಚ್ಚಿಗೆದ್ದ ತಂದೆ

 | 
Gh

ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಅವರ ನಿಶ್ಚಿತಾರ್ಥ ನಟ ಉಮಾಪತಿ ರಾಮಯ್ಯ ಜೊತೆ ಸರಳವಾಗಿ ನೆರವೇರಿದೆ. ಇದೀಗ ನಟಿ ಭಾರೀ ಗಂಡನೊಂದಿಗೆ ಚಂದದ ಫೋಟೋಸ್ ಶೇರ್ ಮಾಡಿದ್ದಾರೆ. ಐಶ್ವರ್ಯಾ ಅರ್ಜುನ್ ಅವರು ಭಾವೀ ಪತಿಯೊಂದಿಗೆ ಬರ್ತ್​ಡೇ ಆಚರಿಸಿದ್ದು ಚಂದದ ಫೊಟೋಗಳನ್ನು ಇನ್​ಸ್ಟಗ್ರಾಮ್​​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಇಬ್ಬರೂ ಕ್ಯೂಟ್ ಆಗಿ ಕಾಣಿಸಿದ್ದಾರೆ.

ನಟಿ ಬ್ಲೂ ಜೀನ್ಸ್ ಧರಿಸಿ ಅದರ ಮೇಲೆ ವೈಟ್ ಟೀಶರ್ಟ್ ಹಾಗೂ ಶ್ರಗ್ ಧರಿಸಿದ್ದರು. ಉಮಾಪತಿ ರಾಮಯ್ಯ ಫುಲ್ ಸ್ಲೀವ್ ಟೀ ಶರ್ಟ್ ಧರಿಸಿ ಕ್ಯಾಪ್ ಧರಿಸಿದ್ದರು.ನಟಿ ನೇರಳೆ ಬಣ್ಣದ ಸ್ಕಿನ್​ಫಿಟ್ ಗೌನ್ ಧರಿಸಿ ಕೈಯಲ್ಲಿ ಕೆಂಪು ಗುಲಾಬಿಗಳನ್ನು ಹಿಡಿದುಕೊಂಡು ಆಕರ್ಷಕವಾಗಿ ಕಾಣಿಸಿದ್ದಾರೆ. ಅವರ ಕಂಪ್ಲೀಟ್ ಲುಕ್ ತುಂಬಾ ಸುಂದರವಾಗಿತ್ತು.

ಇಷ್ಟೇ ಅಲ್ಲದೆ ನಟಿ ಕಡಲತೀರದಲ್ಲಿಯೂ ಬೀಚ್ ಟೈಮ್ ಎಂಜಾಯ್ ಮಾಡಿದ್ದಾರೆ. ಕೆಂಪು ಹಾರ್ಟ್ ಬಲೂನ್​ ಆಕಾಶ ತುಂಬಾ ಹಾರುತ್ತಿರುವ ಫೋಟೊ ಕೂಡಾ ಶೇರ್ ಮಾಡಿದ್ದಾರೆ. ನಟಿ ಅತ್ಯಂತ ಸುಂದರವಾದ ಬರ್ತ್​ಡೇಗಾಗಿ ಭಾವೀ ಪತಿಗೆ ಥ್ಯಾಂಕ್ಸ್ ಹೇಳಿದ್ದಾರೆ. ನಟಿ ಫೋಟೋದೊಂದಿಗೆ ಎವಿಲ್ ಐ ಅಥವಾ ದೃಷ್ಟಿಯಾಗದಂತೆ ಹಾಕುವ ಒಂದು ಎಮೋಜಿಯನ್ನೂ ಹಾಕಿದ್ದರು.

ಅರ್ಜುನ್ ಸರ್ಜಾ ಅವರು ಕೂಡಾ ಮಗಳ ಬರ್ತ್​ಡೇಯ್ನು ಸಂಭ್ರಮಿಸಿದ್ದಾರೆ. ಐಶ್ವರ್ಯಾ ಅವರು ಅಪ್ಪ-ಅಮ್ಮನೊಂದಿಗೆ ಹಾಗೂ ಪ್ರೀತಿಯ ಪೆಟ್ ಡಾಗ್ ಜೊತೆಗೆ ಫೋಟೋ ಶೇರ್ ಮಾಡಿದ್ದಾರೆ.ಎಲ್ಲರೂ ಒಟ್ಟಾಗಿ ಫ್ಯಾಮಿಲಿ ಗ್ರೂಪ್ ಫೋಟೋದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರ ಫೋಟೋ ಕ್ಯೂಟ್ ಆಗಿ ಮೂಡಿಬಂದಿದೆ. ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.