ಆಲಿಯಾ ಭಟ್ ಎನ್ನಲಾದ ಬೆಡ್ ರೂ.ಮ್ ವಿಡಿಯೋ ವೈ ರಲ್, ಡೀಪ್ ಫೇಕ್ ಎಂದ ನೆಟ್ಟಿಗರು

 | 
Hh

ಡೀಪ್ ಫೇಕ್ ಫೋಟೋ, ವಿಡಿಯೋ ಭೂತ ಬಾಲಿವುಡ್ ನಟಿಯರನ್ನು ಕಾಡುತ್ತಿದೆ. ಡೀಪ್​ ಫೇಕ್ ವೀಡಿಯೊಗಳು ಮತ್ತು ಫೋಟೋಗಳು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ನಂತರ ಬಾಲಿವುಡ್ ನಟಿ ಆಲಿಯಾ ಭಟ್ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ.

ಮತ್ತೊಮ್ಮೆ ಈ ಡೀಪ್ ಫೇಕ್ ಭಯ ಹುಟ್ಟಿಸಿದೆ. ಡಿಜಿಟಲ್ ಜಗತ್ತು ಅನೇಕ ಬದಲಾವಣೆ ತಂದಿದೆ. ಇದರ ಪ್ರಯೋಜನದ ಜೊತೆ ದುಷ್ಪರಿಣಾಮ ಕೂಡ ಇದ್ದೆ ಇದೆ. ಇತ್ತೀಚಿಗೆ ಡೀಪ್ ಫೇಕ್ ವಿವಾದ ಭಾರೀ ಸದ್ದು ಮಾಡ್ತಿದೆ. ನಟಿ ಆಲಿಯಾ ಭಟ್ ಬಾಲಿವುಡ್ ಟಾಪ್ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ. ಇದೀಗ ಆಲಿಯಾ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ವಿವಾದವನ್ನೇ ಸೃಷ್ಟಿಸಿದೆ.

ರಶ್ಮಿಕಾ, ಕತ್ರಿನಾ ಮತ್ತು ಕಾಜೋಲ್ ನಂತರ, ನಟಿ ಆಲಿಯಾ ಭಟ್ ಅವರ ಡೀಪ್ ಫೇಕ್ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಡೀಪ್ ಫೇಕ್ ತಂತ್ರಜ್ಞಾನವು Artificial intelligence ತಂತ್ರಜ್ಞಾನವನ್ನು ಬಳಸಿಕೊಂಡು ವೀಡಿಯೊ ಅಥವಾ ಫೋಟೋದಲ್ಲಿ ಮತ್ತೊಬ್ಬರ ಫೋಟೋ ಜೋಡಿಸಿ ವೈರಲ್ ಮಾಡುವ ಈ ವಿಧಾನ ಇತ್ತೀಚಿಗೆ ಹೆಚ್ಚಾಗಿದೆ.

ಈ ತಂತ್ರಜ್ಞಾನ ಬಳಸಿ ನಾನಾ ಅಪರಾಧ ಕೃತ್ಯಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ, ಡೀಪ್ ಫೇಕ್ ಮತ್ತು ನಕಲಿ ಮಾಹಿತಿಯ ಲೀಕ್ ಪೊಲೀಸರಿಗೂ ದೊಡ್ಡ ತಲೆನೋವಾಗಿದೆ. ಅದರಲ್ಲೂ ಟಾಪ್ ನಟಿಯರನ್ನೇ ಟಾರ್ಗೆಟ್ ಮಾಡಿದ್ದಾರೆ. ಡೀಪ್ ಫೇಕಗಗ ತಂತ್ರಜ್ಞಾನಗಳನ್ನು ನಿಯಂತ್ರಿಸಲು ಶೀಘ್ರದಲ್ಲೇ ಹೊಸ ಕಾನೂನನ್ನು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಅಲ್ಲದೇ ಪ್ರಧಾನಿ ಮೋದಿ ಕೂಡ ಇದನ್ನು ಖಂಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.