ಅಲ್ಲು ಅರ್ಜುನ್ ಗೆ ಒಂದು ವರ್ಷ ಜೈಲು; ಕೋರ್ಟ್ ಆವರಣದಲ್ಲಿ ಪುಷ್ಪ ಕ ಣ್ಣೀರು
Dec 13, 2024, 17:15 IST
|
ಪುಷ್ಪ ಸಿನಿಮಾ ಮೂಲಕ ಫ್ಯಾನ್ ಇಂಡಿಯಾ ಸ್ಟಾರ್ ಆದ ಅಲ್ಲು ಅರ್ಜುನ್ ಅವರಿಗೆ ಇದೀಗ ಬಹುದೊಡ್ಡ ಸವಾಲು ಎದುರಾಗಿದೆ. ಹೌದು, ಪುಷ್ಪ 2 ಬಿಡುಗಡೆ ಬಳಿಕ ಅಲ್ಲು ಅರ್ಜುನ್ ಅವರಿಗೆ ಟೈಮ್ ಸರಿಯಿಲ್ಲದಂತಾಗಿದೆ. ಇತ್ತಿಚೆಗೆ ಪುಷ್ಪ ೨ ಸಿನಿಮಾ ಬಿಡುಗಡೆಯಾದ ದಿನ ಅಲ್ಲು ಅರ್ಜುನ್ ಅವರು ಸಿನಿಮಾ ಮಂದಿರಕ್ಕೆ ಭೇಟಿ ಕೊಟ್ಟಿದ್ದರು ಈ ವೇಳೆ ಮಹಿಳೆಯೊಬ್ಬರು ಸಾವಿರಾರು ಜನರ ಕಾಲಿಗೆ ಸಿಲುಕಿ ಸಾವನ್ನಪ್ಪಿದ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಇದನ್ನು ಗಮನಿಸಿದ ಪೊಲೀಸರು ಅಲ್ಲು ಅರ್ಜುನ್ ಅವರ ಮೇಲೆ FIR ದಾಖಲಿಸಿದ್ದಾರೆ. ಹಾಗೂ ಇವತ್ತು ಮಧ್ಯಾಹ್ನ ಪತ್ನಿ ಜೊತೆ ಇದ್ದ ಅಲ್ಲಿ ಅರ್ಜುನ್ ಅವರನ್ನು ಏಕಾಏಕಿ ಮನೆಗೆ ನುಗ್ಗಿ ಅರೆಸ್ಟ್ ಮಾಡಿದ್ದಾರೆ. ಇನ್ನು ಪೊಲೀಸರು ಬಂದಾಗ ಸ್ಪಲ್ಪ ಮಟ್ಟಿಗೆ ತಕರಾರು ಮಾಡಿದ್ದ ಅರ್ಜುನ್ ನಂತರದಲ್ಲಿ ಪೊಲೀಸ್ ಜೀಪ್ ಹತ್ತಿದ್ದಾರೆ.
ಇನ್ನು ಅಲ್ಲು ಅರ್ಜುನ್ ಪತ್ನಿ ಗಂಡನ ಪರಿಸ್ಥಿತಿ ಕಂಡು ತೀರಾ ಕುಗ್ಗಿಹೋಗಿದ್ದಾರೆ. ಇನ್ನು ಇದರ ಜೊತೆಗೆ ಅಲ್ಲು ಅರ್ಜುನ್ ತಂದೆ ಕೂಡ ಶಾಕ್ ಗೆ ಒಳಗಾಗಿದ್ದಾರೆ. ಇನ್ನು ಅರ್ಜುನ್ ಅವರನ್ನು ಕೋರ್ಟ್ ನಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಅಲ್ಲು ಅರ್ಜುನ್ ಅವರಿಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಗುತ್ತಿದೆ ಎಂಬ ಗಾಸಿಪ್ ಕೂಡ ಎದ್ದಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುವುದು ಇನ್ನೂ ತಿಳಿಫ಼ು ಬಂದಿಲ್ಲ.