ಶ್ರೀಮುರಳಿಗೆ ಮುಗಿಯದ ಸಮಸ್ಯೆ; ಕೊನೆಗಾಲದಲ್ಲಿ ಕೈಹಿಡಿದ ಪ್ರಶಾಂತ ನೀಲ್

 | 
Hh

ಶ್ರೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮೊದಲನೇ ದಿನ ಶ್ರೀಮುರಳಿ, ವಿದ್ಯಾ ಮೆಟ್ಟಿಲು ಇಳಿದು ಬರುವುದನ್ನು ಕಂಡು ಅಲ್ಲೇ ಲವ್‌ ಅಟ್ ಫರ್ಸ್ಟ್‌ ಸೈಟ್‌ ಆಯ್ತಂತೆ.ವಿದ್ಯಾ ನೋಡಿದಾಕ್ಷಣ 'ಮದುವೆ ಆದ್ರೆ ಇವಳನ್ನೇ ಆಗಬೇಕು' ಎಂದು ಸ್ನೇಹಿತರಿಗೆ ಹೇಳಿದರಂತೆ.

ಇದಕ್ಕಿಂತ ಇಂಟರೆಸ್ಟಿಂಗ್ ಅಂದರೆ ವಿದ್ಯಾಳನ್ನು ಮಾತನಾಡಿಸಲು ಮುರುಳಿ ಮೂರು ತಿಂಗಳು ತೆಗೆದುಕೊಂಡರಂತೆ.1999 ಡಿಸೆಂಬರ್ 30 ರಂದು ನಾನು ನಿನ್ನ ಲವ್ ಮಾಡ್ತಿದೀನಿ. ನಿನ್ನ ಮದ್ವೆ ಮಾಡಿಕೊಳ್ಳುತ್ತೇನೆ. ಹೊಸ ವರ್ಷ ಶುರುವಾಗೋಕೆ ಇನ್ನೂ ಸಮಯ ಇದೆ. ನಾನು ಮನೆಗೆ ಹೋಗಿ ಕಾಲ್ ಮಾಡ್ತೀನಿ ನೀನು ಪಿಕ್ ಮಾಡಿದ್ರೆ ನಿನ್ನ ಒಪ್ಪಿಗೆ ಇದೆ ಎಂದು ಹೇಳಿ ಹೊರಟರಂತೆ.

ನಂತರ ವಿದ್ಯಾ ಕಾಲ್ ಪಿಕ್ ಮಾಡಿ ಹಿರಿಯರ ಒಪ್ಪಿಗೆ ಪಡೆದು ಮದುವೆ ಕೂಡ ಆಗಿದೆ.ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಸಿನಿಮಾಗಳಲ್ಲಿ ಸಖತ್ ಆಗಿ ಡಾನ್ಸ್ ಮಾಡ್ತಾರೆ, ಫೈಟ್ ಮಾಡ್ತಾರೆ, ರೊಮ್ಯಾನ್ಸ್ ಮಾಡ್ತಾರೆ ಎನ್ನೋದು ಗೊತ್ತಿರುವ ವಿಚಾರವೇ. ಆದರೆ ಅವರ ಪತ್ನಿ ವಿದ್ಯಾ ಅವರ ಕುಟುಂಬದ ಹಿನ್ನಲೆ ಬಗ್ಗೆ ಕೆಲವರಿಗೆ ಗೊತ್ತಿರಲಿಕ್ಕಿಲ್ಲ. ಸೋಶಿಯಲ್ ಮೀಡಿಯದಾಲ್ಲಿ ಇವರ ಪತ್ನಿ ಸದಾ ಸಕ್ರಿಯರಾಗಿರುತ್ತಾರೆ. 

ಅಷ್ಟೇ ಅಲ್ಲದೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಶ್ರೀಮುರಳಿಗೆ ಈಗ ಫ್ಯಾಶನ್ ಡಿಸೈನರ್ ಕೂಡ ಇವರೆ.ಇನ್ನು ವಿದ್ಯಾಗೆ ಮದುವೆ ಮೊದಲೇ ತಲ್ಸೆಮಾ ಮೈನರ್ ಅನ್ನುವ ರಕ್ತ ಸಮಸ್ಯೆ ಕಂಡು ಬಂತು ಮಕ್ಕಳಾಗಲು ಸಮಸ್ಯೆ ಎಂದರು ಆದರೆ ನೀನೊಬ್ಬಳೆ ಸಾಕು ಎಂದು ಹೇಳಿ ಮುರುಳಿ ಮದುವೆ ಆದರು. ಇದೀಗ ಇವರಿಗೆ ಇಬ್ಬರು ಮಕ್ಕಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.