ಲಕ್ಷ್ಮೀ ನಿವಾಸ ವೀಕ್ಷಕರಿಗೆ ಮತ್ತೊಂದು ಶಾ ಕ್, ಸೀರಿಯಲ್ ಗೆ ಗುಡ್ ಬೈ ಹೇಳಿದ ಜಯಂತ್

 | 
Ha
 ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಇತ್ತೀಚೆಗೆ ಗಮನ ಸೆಳೆದಿರುವ ಕ್ಯಾರೆಕ್ಟರ್‌ ಎಂದರೇ ಅದು ಜಯಂತ್..‌ ಸೈಕೋ ಜಯಂತ್‌ ಎಂದೇ ಫೇಮಸ್‌ ಆಗುತ್ತಿರುವ ಈ ಪಾತ್ರವನ್ನು ನೋಡಿ ಪ್ರೇಕ್ಷಕರು ಕಂಗಾಲಾಗಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ದೊಡ್ಡ ಚರ್ಚೆ ಶುರುವಾಗಿದೆ.
  ಹೌದು ಜಾಹ್ನವಿಯನ್ನು ಮದುವೆಯಾಗಿ ಅತೀಯಾಗಿ ಪ್ರೀತಿ ತೋರಿಸುವ ಭರದಲ್ಲಿ ಸಾಕಷ್ಟು ಪ್ರೇಕ್ಷಕರ ಕೆಂಗಣ್ಣಿಗೆ ಕಾರಣವಾದ ಜಯಂತ್ ಪಾತ್ರ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ ಎಂದರೇ ತಪ್ಪಾಗುವುದಿಲ್ಲ.. ಹಾಗಾದ್ರೆ ಈ ಪಾತ್ರದಲ್ಲಿ ಮಿಂಚುತ್ತಿರುವ ಪಾತ್ರಧಾರಿಯ ರಿಯಲ್‌ ಲೈಪ್‌ ಹೇಗಿದೆ? ಅವರು ನಿಜಕ್ಕೂ ಯಾರು ಎನ್ನುವುದನ್ನು ಇದೀಗ ತಿಳಿಯೋಣ.
ಜಯಂತ್‌ ಪಾತ್ರಧಾರಿಯ ನಿಜವಾದ ಹೆಸರು ದೀಪಕ್‌ ಸುಬ್ರಮಣ್ಯ.. ಧಾರವಾಹಿಯಲ್ಲಿ ಸಣ್ಣ ಪಾತ್ರದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಇವರು ಈ ಹಿಂದೆ ದಾಸ ಪುರಂದರ ಸಿರೀಯಲ್‌ನಲ್ಲಿ ಕಾಣಿಸಿಕೊಂಡಿದ್ದರು.ಇವರು ಈಗಾಗಲೇ ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.. 
ಅಷ್ಟೇ ಅಲ್ಲ ಈ ಶಿಕ್ಷಣದಲ್ಲಿಯೂ ಮುಂದಿದ್ದು electronic communication engineering ಓದಿದ್ದಾರೆ.. ಸಾಕಷ್ಟು ಕಂಪನಿಗಳಲ್ಲಿ ಕೆಲಸ ಮಾಡಿರುವ ಇವರು ತಮ್ಮದೇ ಆದ ಪ್ರೊಡಕ್ಷನ್‌ ಹೌಸ್‌ವೊಂದನ್ನು ಆರಂಭಿಸಿದ್ದಾರೆ.
ಸದ್ಯ ಜಯಂತ್‌ ಪಾತ್ರ ನೆಗೆಟಿವ್‌ ಆದರೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.. ಅಲ್ಲದೇ ಈ ನಟನ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.. ಸೈಕೋ ಜಯಂತ್‌ನಂತಹ ಡೌಟ್‌ ಪಡೋ ಗಂಡ ಯಾರಿಗೂ ಸಿಗೋದೇ ಬೇಡ ಅನ್ನೋದು ಕಿರುತೆರೆ ಪ್ರೇಕ್ಷಕರ ಅಭಿಪ್ರಾಯವಾಗಿದೆ. 
ಇನ್ನು ಕೆಲ ದಿನಗಳ ಹಿಂದಷ್ಟೇ ಇವರು ಈ ಪಾತ್ರದಿಂದ ಹೊರಹೊಗುತ್ತಾರೆ.ಮಿಸ್ಟರ್ ರಾಣಿ' ಎಂಬ ಹೊಸ ಸಿನಿಮಾಗೆ ದೀಪಕ್ ಹೀರೋ ಆಗಿದ್ದು ಸೀರಿಯಲ್ ಬಿಡ್ತಾರೆ ಅನ್ನೊ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ ಇಲ್ಲ ಏನೇ ಆದ್ರೂ ಸೀರಿಯಲ್ ಬಿಡಲ್ಲ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.