ತಂಗಿಯನ್ನು ಮದುವೆ ಮಾಡಿಕೊಟ್ಟ ಅನುಪಮ ಗೌಡ; ತಾನು ಮಾತ್ರ ಮ ದುವೆ ಆಗಲ್ಲ ಎಂದ ನ ಟಿ

 | 
Juhy

ಸಿನಿಮಾ, ಧಾರಾವಾಹಿ, ಬಿಗ್‌ ಬಾಸ್‌ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ನಟಿ ಅನುಪಮಾ ಗೌಡ ಅವರು, ಮಜಾ ಭಾರತ ನಿರೂಪಣೆ ಮಾಡುವ ಮೂಲಕವೂ ಜನರಿಗೆ ಪರಿಚಿತ. ಆದರೆ ಅವರ ತಂಗಿಯ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಅವರ ಸಹೋದರಿ ಹೆಸರು ತೇಜಸ್ವಿನಿ. ಅವರು ಕೂಡ ನಟನೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ನಿರೂಪಕಿ ತೇಜಸ್ವಿನಿ ಅನಂದ್‌ಕುಮಾರ್ ಸಹೋದರಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಅನುಪಮಾ ಗೌಡ ತಂಗಿ ಆಗಿರುವ ತೇಜಸ್ವಿನಿ ಅನಂದ್‌ಕುಮಾರ್ ತಮ್ಮ ಬಾಯ್‌ಫ್ರೆಂಡ್‌ ಜೊತೆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.ಅಲ್ಲದೆ ಒಂದೆರಡು ಫೋಟೋಗಳಲ್ಲಿ ಕಿಸ್ ಮಾಡುತ್ತಿರುವುದೂ ಇದೆ. 

ಹೀಗಾಗಿ ಎಲ್ಲೆಡೆ ಮದುವೆ ಫಿಕ್ಸ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ತಂಗಿ ಪ್ರೀತಿ ಮಾಡಿ ಹೇಗೋ ಲೈಫ್‌ ಸೆಟ್ ಮಾಡಿಕೊಳ್ಳುತ್ತಿದ್ದಾಳೆ ನೀವು ಯಾಕೆ ಇನ್ನೂ ಸಿಂಗಲ್ ಎಂದು ಅನುಪಮಾಳನ್ನು ಆಗಾಗ ನೆಟ್ಟಿಗರು ಪ್ರಶ್ನೆ ಮಾಡುತ್ತಾರೆ.ಒಂದೆರಡು ಕನ್ನಡ ಸೀರಿಯಲ್‌ಗಳಲ್ಲಿ ನಟಿಸಿರುವ ತೇಜಸ್ವಿನಿ ಯುಟ್ಯೂಬ್ ಚಾನೆಲ್‌ ಹೊಂದಿದ್ದಾರೆ. 

ಸಾಕಷ್ಟು ಆನ್‌ಲೈನ್‌ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ತೇಜಸ್ವಿನಿ ಪ್ರೀತಿ ಮಾಡುತ್ತಿರುವ ಹುಡುಗನ ಹೆಸರು ದರ್ಶನ್ ಶಿವು. ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ರೀಲ್ಸ್‌ನಲ್ಲಿ ಸಖತ್ ಹೆಸರು ಮಾಡಿದ್ದಾರೆ. ಅವರಿವರದು ನೋಡಾಯ್ತು ಕೇಳಾಯ್ತು ನಿಮ್ದು ಯಾವಾಗ ಎಂದು ಅನುಪಮಾ ಗೌಡ ನನ್ನು ಕೇಳ್ತಿದ್ದಾರೆ ಜನ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarubadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.