35 ವರ್ಷಗಳ ಬಳಿಕ ಮದುವೆ ಆಗೋಕೆ ಮುಂದೆ ಬಂದ ಅನುಶ್ರೀ, ಕರುನಾಡಿಗೆ ಹಬ್ಬದೂಟ

 | 
Hd

ಹಲವು ದಶಕಗಳಿಂದ ತಮ್ಮ ಚಟಪಟ ಮಾತಿನ ಮೂಲಕವೇ ಕನ್ನಡ ಕಿರುತೆರೆ ಲೋಕದಲ್ಲಿ ಕಮಾಲ್ ಮಾಡುತ್ತಾ ಬಂದಿರುವ ಅನುಶ್ರೀ ಅವರು ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ಯಶಸ್ವಿ ರಿಯಾಲಿಟಿ ಶೋಗಳನ್ನು ತಮ್ಮ ಅದ್ಭುತ ನಿರೂಪಣ ಶೈಲಿಯಿಂದ ನಡೆಸಿಕೊಂಡು ಬಂದಿದ್ದಾರೆ.

ಅದಲ್ಲದೆ ಕನ್ನಡ ಕಿರುತೆರೆಯ ಧಾರವಾಹಿ ಹಾಗೂ ಬೆಳ್ಳಿ ತೆರೆಯ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಾ ನಟಿ ಕಮ್ ಆಂಕರ್ ಆಗಿ ಹೊರಹೊಮ್ಮಿರುವ ಅನುಶ್ರೀ ಅವರು ಎಲ್ಲೇ ಹೋದರು ಅಭಿಮಾನಿಗಳು ಮದುವೆ  ಯಾವಾಗ ಎಂಬ ಪ್ರಶ್ನೆಯನ್ನು ಕೇಳದೆ ಬಿಡುವುದಿಲ್ಲ. ಈದೀಗ ಅವರ ತಾಯಿ ಅನುಶ್ರೀ ಮದುವೆಯ ಬಗ್ಗೆ ಮಾತನಾಡಿದ್ದಾರೆ.

ವೈಯಕ್ತಿಕ ವಿಚಾರಗಳ ಕುರಿತು ಯಾವುದೇ ಹಿಂಜರಿಕೆ ಇಲ್ಲದೆ ಅಳೆದು ತೂಗದೆ ನೇರವಾಗಿ ಮಾಹಿತಿ ಹಂಚಿಕೊಳ್ಳುವ ಅನುಶ್ರೀ ಅವರು ತಮ್ಮ ಮದುವೆ ವಿಚಾರ ಬಂದಾಗೆಲ್ಲ ಕೊರಗಜ್ಜನಿಗೆ ಬಿಡುತ್ತೇನೆ ಎಂಬ ಹೇಳಿಕೆ ನೀಡಿ ತಳ್ಳಿ ಹಾಕಿಬಿಡುತ್ತಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದ ಲೈವ್ ಬಂದಿದ್ದ ಅನುಶ್ರೀ ಅವರನ್ನು ಅಭಿಮಾನಿಗಳು ಮತ್ತೆ ಈ ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಬಹಳ ಚಾಲಾಕಿತನದಿಂದ ಉತ್ತರ ಕೊಟ್ಟಂತಹ ಅನುಶ್ರೀ ಅವರು ಮದುವೆ ಎಂಬುದು ಒಂದು ಸುಂದರವಾದ ಅನುಭವ ಮದುವೆಯು ಜೀವನಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ. ಈ ಸಂಬಂಧದೊಳಗೆ ಇಬ್ಬರು ಹೋಗಬೇಕು ಇದಕ್ಕೆ ಸ್ವಲ್ಪ ಟೈಮ್ ಬೇಕು, ನಿನಗೆ ಏಜ್ ಆಯ್ತು ಬೇಗ ಮದುವೆಯಾಗು ಅಂತಾರೆ ಆದರೆ ಯಾರೂ ಈ ರೀತಿ ಮದುವೆ ಮಾಡಿಕೊಳ್ಳುವುದಿಲ್ಲ. 

ಹೀಗಾಗಿ ನಾನು ಕೂಡ ನನ್ನ ಮದುವೆ ವಿಚಾರವನ್ನು ನಮ್ಮ ದೇವರು ನಮ್ಮ ಕೊರಗಜ್ಜನಿಗೆ ಬಿಡುತ್ತೇನೆ. ಇನ್ಮುಂದೆ ಯಾರು ನನ್ನ ಮದುವೆ ಬಗ್ಗೆ ಮಾಹಿತಿ ಕೇಳಲೇಬೇಡಿ ಎಂದಿದ್ದಾರೆ. ಹಾಗಾಗಿ ಅವರ ತಾಯಿ ಕೂಡ ಅವಳು ಒಪ್ಪಿದಾಗ ಮಾಡುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.