ಮಾರ್ಚ್ 17ಕ್ಕೆ ಅನುಶ್ರೀ ಮದುವೆ ಫಿಕ್ಸ್, 38ನೇ ವಯಸ್ಸಿನಲ್ಲಿ ಅನುಶ್ರೀ ಹೃದಯ ಮುಟ್ಟಿದ ಚೋರ ಯಾ ರು
Mar 17, 2025, 07:58 IST
|

ನಟಿ, ನಿರೂಪಕಿ ಅನುಶ್ರೀ ಆಗಾಗ ಮುಜುಗರಕ್ಕೆ ಒಳಗಾಗುತ್ತಾರೆ. ಹೌದು ಆಂಕರ್ ಅನುಶ್ರೀ ಮದುವೆ ಯಾವಾಗ. ಆಂಕರ್ ಅನುಶ್ರೀ ಮದುವೆ ಯಾವಾಗ.ಅಂತಾ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಕೇಳುತ್ತಾರೆ.ಇದೀಗ ಅಂತಹ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಇದೀಗ ಸಿಗುತ್ತಿದೆ. ಕನ್ನಡದ ನಂಬರ್ 1 ಆಂಕರ್ ಎಂಬ ಬಿರುದು ಪಡೆದಿರುವ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಇಷ್ಟೊಂದು ದಿನಗಳ ಕಾಲ ಉತ್ತರವೇ ಸಿಗದ ಪ್ರಶ್ನೆಯೊಂದು ಕಾಡುತ್ತಿತ್ತು. ಹೀಗೆ ಆಂಕರ್ ಅನುಶ್ರೀ ಮದುವೆ ಯಾವಾಗ? ಅಂತಾ ಕಾಯುತ್ತಿದ್ದವರಿಗೆ ಸೂಕ್ತ ಉತ್ತರ ದೊರಕಿದೆ.
ಆಂಕರ್ ಅನುಶ್ರೀ ಯಾವುದೇ ರಿಯಾಲಿಟಿ ಶೋ ನಿರೂಪಣೆ ಮಾಡುವುದಕ್ಕೂ ಸೈ. ಅಲ್ಲದೆ, ಪ್ರತಿಯೊಂದು ಕಾರ್ಯಕ್ರಮಕ್ಕೂ ಆಂಕರ್ ಅನುಶ್ರೀ ಅವರೇ ಬೇಕು ಅನ್ನೋದು ಅಭಿಮಾನಿ ಬಳಗದ ಬೇಡಿಕೆ ಆಗಿದೆ. ಇದೇ ಕಾರಣಕ್ಕೆ ಜೀ ಕನ್ನಡ ವಾಹಿನಿಗಾಗಿ ಕಳೆದ ಹತ್ತಾರು ವರ್ಷ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ ಆಂಕರ್ ಅನುಶ್ರೀ ಅವರು. ಹೀಗೆ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದನೆ ಮಾಡಿರುವ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಎಂಬ ಪ್ರಶ್ನೆಗೆ ಉತ್ತರವೇ ಸಿಕ್ಕಿರಲಿಲ್ಲ.
ಹೌದು, ಆಂಕರ್ ಅನುಶ್ರೀ ಅವರು 36 ವರ್ಷ ವಯಸ್ಸು ಕಳೆದರೂ ಮದುವೆಯೇ ಆಗಿಲ್ಲ ಎಂಬ ಚಿಂತೆ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಹೀಗೆ ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳು, ಯಾವಾಗ ಆಂಕರ್ ಅನುಶ್ರೀ ಅವರ ಮದುವೆ ಆಗುತ್ತೆ? ಅನ್ನೋ ಕುತೂಹಲ ಮನಸ್ಸಿನಲ್ಲಿ ಇಟ್ಟುಕೊಂಡು ಕಾಯುತ್ತಿದ್ದಾರೆ. ಹಲವು ದಿನಗಳಿಂದ ಆಂಕರ್ ಅನುಶ್ರೀ ಅವರು ಮದುವೆ ಆಗುತ್ತಾರೆ ಅಂತಾ ಕನ್ನಡಿಗರು ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಮಾರ್ಚ್ 17ಕ್ಕೆ ಎನ್ನಲಾಗ್ತಿದೆ.
ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದ ಕನ್ನಡ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಅಲ್ಲದೆ ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾ ಅಭಿಮಾನಿಗಳು ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರು ಹಾಗೂ ಅಪ್ಪು ಪುನೀತ್ ರಾಜ್‌ಕುಮಾರ್ ನಡುವೆ ಅಣ್ಣ & ತಂಗಿ ಅನುಬಂಧ ಇತ್ತು. ಆಂಕರ್ ಅನುಶ್ರೀ ಅವರು ಬೆಳೆಯುವಾಗ ಅವರಿಗೆ ಪ್ರೋತ್ಸಾಹ ಕೂಡ ಸಿಕ್ಕಿತ್ತು.
ಹಾಗೇ ಆಂಕರ್ ಅನುಶ್ರೀ ಹೊಸದಾಗಿ ಯುಟ್ಯೂಬ್ ಚಾನಲ್ ಮಾಡಿದ್ದಾಗ ಕೂಡ ಅಪ್ಪು ಪುನೀತ್ ರಾಜ್‌ಕುಮಾರ್ ಅವರು ವಿಶೇಷ ಸಂದರ್ಶನ ನೀಡಿ ಬೆಂಬಲಿಸಿದ್ದರು. ಈ ಎಲ್ಲಾ ಕಾರಣಗಳಿಗೆ ಅಪ್ಪು ಅವರ ಹುಟ್ಟುಹಬ್ಬದ ದಿನವೇ ಸರ್ಪ್ರೈಸ್ ಸಿಗಲಿದೆ ಅಂತಾ ಈ ಸಮಯದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ!(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.