ಬಿಳಿ‌ ಬಣ್ಣದ ಹುಡುಗನ ಜೊತೆ ಅರ್ಜುನ್ ಸರ್ಜಾ ಮಗಳ ಮದುವೆ, ಕೋಟಿ ಕುಬೇರನ ಜೊತೆ ಸರ್ಜಾ ಪುರ್ತಿ

 | 
Juj
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಸಂಭ್ರಮ ನೋಡಿ. ಎರಡನೇ ಮಗಳು ಅಂಜನಾ ಇದೀಗ ತಾನು ಪ್ರೀತಿಸಿದ ಹುಡುಗನಿಗೆ ಓಕೆ ಹೇಳಿದ್ದಾರೆ. ಅದಕ್ಕೇನೆ ಇಡೀ ಫ್ಯಾಮಿಲಿ ಸದ್ಯ ಇಟಲಿಯ ಲೇಕ್ ಕೋಮೋದಲ್ಲಿಯೇ ಇದೆ. ಅಲ್ಲಿಯೇ ಎಲ್ಲರೂ ಒಟ್ಟಿಗೆ ನಿಂತು ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.
ಅಂಜನಾ ಅರ್ಜುನ್ ಸರ್ಜಾ ಮದುವೆ ಆಗುವ ಹುಡುಗ ಕೂಡ ಇಲ್ಲಿದ್ದಾರೆ. ಅಂಜನಾ ಜೊತೆಗೆ ರೋಮ್ಯಾಂಟಿಕ್ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅರ್ಜುನ್ ಸರ್ಜಾ, ಪತ್ನಿ ಆಶಾ ರಾಣಿ, ಮಗಳು ಐಶ್ವರ್ಯ, ಐಶ್ವರ್ಯ ಪತಿ ಉಮಾಪತಿ ರಾಮಯ್ಯ ಎಲ್ಲರೂ ಈ ಫೋಟೋಗಳಲ್ಲಿ ಇದ್ದಾರೆ.ಅಂಜನಾ ಇಷ್ಟಪಟ್ಟಿರೋ ಹುಡುಗನ ಫ್ಯಾಮಿಲಿಯವರೂ ಈ ಒಂದು ಗ್ರೂಪ್ ಫೋಟೋದಲ್ಲಿದ್ದಾರೆ. 
ಒಟ್ಟಾರೆ, ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮದ ತಯಾರಿ ನಡೆಯಲಿದೆ.ಸದ್ಯ ಈ ಒಂದಷ್ಟು ವಿಶೇಷ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿವೆ. ಇಷ್ಟು ಬಿಟ್ಟರೆ, ಹುಡುಗ ಯಾರು? ಏನು ಹೆಸರು? ಏನ್ ಕೆಲಸ ಮಾಡ್ತಾನೆ.? ಲವ್ ಆಗಿರೋದು ಹೇಗೆ? ಈ ಎಲ್ಲ ಪ್ರಶ್ನೆಗಳು ಸದ್ಯ ಹೆಚ್ಚು ಕುತೂಹಲ ಮೂಡಿಸುತ್ತಿವೆ.
ಅಂದ್ಹಾಗೆ ವಿದೇಶಿ ಹುಡುಗ ಮತ್ತು ಅಂಜನಾ ಕಳೆದ ೧೩ ವರ್ಷದಿಂದಲೂ ಲವ್ ಅಲ್ಲಿಯೇ ಇದ್ದರು. ಆದರೆ, ಈಗ ಮ್ಯಾರೇಜ್ ಪ್ರಪೋಸ್ ಅನ್ನ ಅಂಜನಾ ಒಪ್ಪಿದ್ದಾರೆ. ಹಾಗಾಗಿಯೇ ಅಂಜನಾ ಸೇರಿದಂತೆ ಎರಡೂ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ ಅನ್ನೂ ಸುದ್ದಿನೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಅಂತಲೂ ಹೇಳಬಹುದು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.