ಮನೆಯಿಂದ ಹೊರಬಂದ ತಕ್ಷಣ ತನ್ನ ಮಾತು ಬದಲಾಯಿಸಿದ ಪ್ರತಾಪ್, ಕಿಚ್ಚನ ಬಗ್ಗೆ ಹೇ ಳಿದ್ದೇನು ಗೊ.ತ್ತಾ

 | 
ಕ

ಬಿಗ್ ಬಾಸ್​ ಮನೆಯಿದ್ದ ವೇಳೆ ಡ್ರೋನ್​ ಪ್ರತಾಪ್​ ಫುಡ್​ ಪಾಯ್ಸನ್​ ಆಗಿ ಆಸ್ಪತ್ರೆ ಸೇರಿದೆ ಎಂದಿದ್ರು. ಇದೀಗ ದೊಡ್ಮನೆಯಿಂದ ಬಂದ ಬಳಿಕ ಉಲ್ಟಾ ಹೊಡೆದಿದ್ದಾರೆ. ಬಿಗ್ ಬಾಸ್​ ಕಾರ್ಯಕ್ರಮದಲ್ಲಿ ಫೈನಲಿಸ್ಟ್ ಲಿಸ್ಟ್​ನಲ್ಲಿದ್ದ 6 ಮಂದಿ ಕೂಡ ಉತ್ತಮವಾಗಿಯೇ ಆಟವಾಡಿದ್ರು. ಡ್ರೋನ್ ಪ್ರತಾಪ್  ​ಬಿಗ್ ಬಾಸ್​ ಸೀಸನ್​ನ 10ರ ರನ್ನರ್​ಅಪ್​ ಆದ್ರು. ಹೊರಗೆ ಬಂದ ಪ್ರತಾಪ್​ ಹೇಳಿದ್ದೇನೆ.

ಬಿಗ್ ಬಾಸ್​ ಮನೆಯಿಂದ ಹೊರಗೆ ಬಂದ ತಕ್ಷಣ ಡ್ರೋನ್​ ಪ್ರತಾಪ್​ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ರು. ಬಿಗ್ ಬಾಸ್​ ಮನೆಯಲ್ಲಿ ಕಳೆದ ದಿನಗಳ ಬಗ್ಗೆ ಮಾತಾಡಿದ್ರು. ಆರಂಭದಲ್ಲಿ ಸೈಲೆಂಟ್​ ಆಗಿ ಇದ್ದು ಬಳಿಕ ಸದ್ದು ಮಾಡಿದ ಡ್ರೋನ್ ಪ್ರತಾಪ್​ಗೆ ಫ್ಯಾನ್​ ಫಾಲೋವರ್ಸ್ ಕೂಡ ಹೆಚ್ಚಾದ್ರು. ಮಾಡಿದ ತಪ್ಪಿಗೆ ಜನರ ಬಳಿ ಕ್ಷಮೆ ಕೂಡ ಕೇಳಿದ್ರು. ಡ್ರೋನ್​ ಮೇಲಿದ್ದ ಕೋಪ ಅನೇಕರಿಗೆ ಕಡಿಮೆ ಆಯ್ತು. 

ಬಿಗ್ ಬಾಸ್​ ಟ್ರೋಫಿ ಜಸ್ಟ್ ಮಿಸ್ ಆದ್ರು ಡ್ರೋನ್ ಪ್ರತಾಪ್​ಗೆ ಯಾವುದೇ ನಷ್ಟ ಆಗಲಿಲ್ಲ. ಮೈಗಂಟಿಕೊಂಡ ಕಳಂಕ ಹೋಗಲಾಡಿಸಿಕೊಂಡ ಡ್ರೋನ್ ಪ್ರತಾಪ್​ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. 2 ವಾರ ಇರ್ತೀನಿ ಅಷ್ಟೆ ಬಿಗ್ ಬಾಸ್ ಮನೆಯಿಂದ ನನ್ನನ್ನು ಕಳಿಸಿಬಿಡಿ ಎಂದು ಕೇಳಿಕೊಂಡಿದ್ದ ಡ್ರೋನ್ ಪ್ರತಾಪ್ ರನ್ನರ್​ಅಪ್​ ಆಗಿ ಹೊರಬಂದ್ರು. ಹೊರಗೆ ಬಂದ ಬಳಿಕ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ 2 ಬಾರಿ ಆಸ್ಪತ್ರೆಗೆ ದಾಖಲಾಗಿದ್ರು. ಒಮ್ಮೆ ಕಣ್ಣಿಗೆ ಪೆಟ್ಟು ಬಿದ್ದು ಸಂಗೀತಾ ಜೊತೆ ಆಸ್ಪತ್ರೆಯಲ್ಲಿದ್ದು ವಾಪಸ್ ಬಂದ್ರು. 

ಮತ್ತೊಮ್ಮೆ ಫುಡ್ ಪಾಯ್ಸನ್​ ಎಂದ್ರು. ಆಗ 2 ದಿನ ಉಪವಾಸ ಇದ್ದೆ. ಕೆಲವು ವಿಟಾಮಿನ್ ಮಾತ್ರೆಗಳನ್ನು ತಿಂದೆ. ಇದರಿಂದ ಹೊಟ್ಟೆ ಹಾಳಾಯಿತು ಎಂದು ಪ್ರತಾಪ್ ಹೇಳಿದ್ದರು. ಆದ್ರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಬೇರೆಯೇ ಕಥೆ ಕಟ್ಟಿದ್ದಾರೆ.ಸರಿಯಾಗಿ ಊಟ ಮಾಡ್ತಾ ಇರಲಿಲ್ಲ. ಫ್ರಿಜ್​ನಲ್ಲಿದ್ದ ಹಳೆಯ ಊಟ ತಿಂದೆ. ಇದರಿಂದ ಫುಡ್ ಪಾಯ್ಸನ್ ಆಯ್ತು ಎಂದಿದ್ದಾರೆ. ಡ್ರೋನ್ 2 ರೀತಿ ಮಾತಾಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಬಿಗ್ಬಾಸ್ ಮನೆಯಲ್ಲಿ ಆಹಾರ ಸರಿಯಾಗಿ ನೀಡುವುದಿಲ್ಲವಾ ಎಂಬ ಅನುಮಾನ ಜನರ ಮನದಲ್ಲಿ ಮೂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.