ಮದುವೆಯಾದ ತಕ್ಷಣ ನಾನು ಗ ರ್ಭಿಣಿ ಅಂತ ನನ್ನ ಗಂಡ ನಂಬಲೇ ಇಲ್ಲ; ನೇಹಾ ಗೌಡ

 | 
ಗಗ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ನೇಹಾ ಗೌಡ ಮದುವೆಯಾಗಿ 6 ವರ್ಷಗಳ ನಂತರ ತಾಯಿ ಆಗುತ್ತಿರುವ ವಿಚಾರವನ್ನು ತುಂಬಾನೇ ಸ್ಪೆಷಲ್ ಫೋಟೋಶೂಟ್ ಮೂಲಕ ರಿವೀಲ್ ಮಾಡಿಬಿಟ್ಟರು. ಬ್ಯಾಂಕಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಅಲ್ಲಿನ ಕೆಲಸಕ್ಕೆ ರಿಸೈನ್ ಮಾಡಿ ಈಗ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. 
ಈ ಸೆಲೆಬ್ರಿಟಿ ಕಪಲ್ ಗುಡ್ ನ್ಯೂಸ್ ಕೊಟ್ಟ ಬೆನ್ನಲೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಇನ್ನು ಹೇಗಿದೆ ಪ್ರೆಗ್ನೆನ್ಸಿ ಜರ್ನಿ ಮತ್ತು ಬಯಕೆಗಳು ಏನು ಎಂದು ನೇಹಾ ಹಂಚಿಕೊಂಡಿದ್ದಾರೆ. ಬಸುರಿ ಬಯಕೆಗಳ ಬಗ್ಗೆ ನಾನು ಕೇಳಿದ್ದೀನಿ ಆದರೆ ನನಗೆ ಯಾವುದೇ ರೀತಿಯಲ್ಲಿ ಭಯಕೆ ಆಗಿಲ್ಲ ಆದರೆ ಮನೆ ಊಟವನ್ನು ಚೆನ್ನಾಗಿ ತಿನ್ನುತ್ತಿದ್ದೀನಿ ಸ್ವೀಟ್ ಒಂದು ಇಷ್ಟ ಆಗುತ್ತಿಲ್ಲ.
 ಏನನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುತ್ತಿಲ್ಲ ಏನೇ ಬೇಕಿದ್ದರೂ ಮನೆಯಲ್ಲಿ ಮಾಡಿ ಕೊಡುತ್ತಿದ್ದಾರೆ. ನನ್ನ ಗಂಡನ ಜೊತೆ ಜಾಸ್ತಿ ಸಮಯ ಕಳೆಯಬೇಕು ಅನ್ನೋ ಬಯಕೆ ಇದೆ..ಅನುಬಂಧ ಅವಾರ್ಡ್ ನಂತರ ಅವನಿಗೆ ರಜೆ ಕೊಟ್ಟರೆ ನನಗೆ ಅದೇ ಖುಷಿ. ಮದುವೆಯಾಗಿ 6 ವರ್ಷ ಆದ್ಮೇಲೆ ನಾವು ಮಗು ಮಾಡಿಕೊಂಡಿರುವುದು ಇದು ನಾವು ಮಾಡಿರುವ ಪ್ಲ್ಯಾನ್ ಏಕೆಂದರೆ ನಮಗೆ ಕೆಲಸದ ಕಮಿಟ್ಮೆಂಟ್ ಇತ್ತು.
ನನ್ನ ಫ್ಯಾಮಿಲಿಯನ್ನು ಇದು ಮೊದಲ ಮಗು ಆಗಿರುವ ಕಾರಣ ಎಲ್ಲರೂ ಖುಷಿಯಾಗಿದ್ದಾರೆ. ನನ್ನ ಗಂಡನ ಮನೆ ಕಡೆ ನಾನು ಕೊನೆಯ ಸೊಸೆ ಆಗಿರುವ ಕಾರಣ ಈಗಾಗಲೆ ಮೂರು ಮಕ್ಕಳಿಗೆ ನಾನು ಚಿಕ್ಕಮ್ಮ ಆಗಿರುವೆ...ಅದರಲ್ಲಿ ಮೊದಲ ವಾರ್ಗಿತ್ತಿ ಮಗಳು ಖುಷಿ ಸುದ್ದಿಯನ್ನು ಕೇಳಿ ಕಣ್ಣೀರಿಟ್ಟಳು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನೇಹಾ ಗೌಡ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.