ರಾತ್ರಿ ಆದರೆ ಸಾಕು ಮೂರು ನಾಲ್ಕು ಯುವಕರು ಮಧ್ಯರಾತ್ರಿ ತನಕ ಅವಳ ಜೊತೆ ಇರ್ತಾರೆ, ಬಾಡಿಗೆ ಕೊಟ್ಟ ಮಾಲೀಕನಿಂದ ದೂರು

 | 
Hj
ಬೆಂಗಳೂರಲ್ಲೊಂದು ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, ಬೆಂಗಳೂರಿನಲ್ಲಿ ಇತ್ತಿಚೆಗೆ ಮನೆ ಬಾಡಿಗೆ ಕೊಡುವುದಕ್ಕೆ ಬಯ ಶುರುವಾಗಿ ಬಿಟ್ಟಿದೆ. 
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳಲು ಹಲವಾರು ಜಿಲ್ಲೆಯಿಂದ ಜನ ಬರುತ್ತಾರೆ. ಅದರಲ್ಲೂ ಹೆಚ್ಚಾಗಿ ಬ್ಯಾಚುಲರ್ ಗಳಿಗೆ ಮನೆ ಕೊಡಲು ಹಿಂದೆ ಮುಂದೆ ನೋಡವಂತಾಗಿದೆ. 
ಇತ್ತಿಚೆಗೆ ಬೆಂಗಳೂರಿನ ಬಾಡಿಗೆ ಮನೆ ಸೇರಿದ್ದ ಯುವತಿಯೊಬ್ಬಳು ರಾತ್ರಿಯಾದರೆ ಸಾಕು ಮೂರು ನಾಲ್ಕು ಯುವಕರ ಜೊತೆ ತನ್ನ ಬಾಡಿಗೆ ಮನೆಯಲ್ಲಿ ಎಂಜಾಯ್ ಮಾಡುತ್ತಿರುವ ಘಟನೆ ನಡೆದಿದೆ. 
ಮನೆ ಮಾಲೀಕನಿಗೆ ಈ ಯುವತಿಯ ಕಾಟ ತಾಳಲಾರದೆ ಇದೀಗ ಪೊ ಲೀಸರ ಮೊರೆ ಹೋಗಿದ್ದಾರೆ.