41ರ ಮುಪ್ಪು ವಯಸ್ಸಿನಲ್ಲೂ ದಂತದ ಗೊಂಬೆಯಂತೆ ಬಿ.ಕಿನಿ ಹಾಕಿ‌ ಯುವಕರ ಮೈಯಲ್ಲಿ ಬೆವರು ಸುರಿಸಿದ ಶ್ರದ್ಧಾ ಆರ್ಯ

 | 
Hjsjsuwuuw

2011ರಲ್ಲಿ ಬಿಡುಗಡೆಯಾದ ಕನ್ನಡದ ಮದುವೆ ಮತ್ತು ಡಬಲ್ ಡೆಕ್ಕರ್ ಮನೆ ಸೇರಿದಂತೆ ಬಾಲಿವುಡ್​, ಕಾಲಿವುಡ್​, ಮಾಲಿವುಡ್​, ಟಾಲಿವುಡ್​ ಹಾಗೂ ಪಂಜಾಬಿ ಚಿತ್ರಗಳಲ್ಲಿ ನಟಿಸಿರುವ ಮುದ್ದುಮೊಗದ ಚೆಲುವೆ ಶ್ರದ್ಧಾ ಆರ್ಯ. 35 ವರ್ಷದ ಈ ಚೆಲುವೆ ಟಿ.ವಿ.ಧಾರಾವಾಹಿಗಳಲ್ಲಿಯೂ  ಸಕತ್​ ಫೇಮಸ್​. 

 ಶ್​... ಫಿರ್ ಕೋಯಿ ಹೈ, ಮೈ ಲಕ್ಷ್ಮಿ ತೇರೆ ಆಂಗನ್ ಕೀ, ತುಮ್ಹಾರಿ ಪಾಖಿ, ಡ್ರೀಮ್ ಗರ್ಲ್, ಮಜಾಕ್ ಮಜಾಕ್ ಮೆ, ಕಸಮ್ ತೇರೆ ಪ್ಯಾರ್ ಕೀ ಸ್ವಾತಿ ಬೋರಾ, ಕುಂಕುಮ್​ ಭಾಗ್ಯ, ನಚ್ ಬಲಿಯೆಯಲ್ಲಿ ಧಾರಾವಾಹಿಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರುವ ಶ್ರದ್ಧಾ ಸದ್ಯ ಕುಂಡಲಿ ಭಾಗ್ಯದಲ್ಲಿ  ಡಾ.ಪ್ರೀತಾ ಅರೋರಾ ಆಗಿ ನಟಿಸುತ್ತಿದ್ದಾರೆ. 

ಟಿವಿಎಸ್ ಸ್ಕೂಟಿ, ಪಿಯರ್ಸ್ ಮತ್ತು ಜಾನ್ಸಸ್ ನಂತಹ ಬ್ರಾಂಡ್‌ಗಳೊಂದಿಗೆ ಪ್ರಮುಖ ಜಾಹೀರಾತು ಪ್ರಚಾರದಲ್ಲಿ ಭಾಗವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಈ ನಟಿ ಕೆಲ ದಿನಗಳ ಹಿಂದೆ ನೀಡಿರುವ ಒಂದು ಹೇಳಿಕೆಯಿಂದ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದರು.ಅಷ್ಟಕ್ಕೂ ಅಂಥದ್ದೇನು ಶಾಕಿಂಗ್​  ಸುದ್ದಿ ನಟಿ ಶ್ರದ್ಧಾ ನೀಡಿದ್ದು ಎಂದರೆ, ಈಗ ನನಗೆ 35 ವರ್ಷ ವಯಸ್ಸು. 

ಈ 35 ವರ್ಷಗಳಲ್ಲಿ ನಾನು 10 ಬಾರಿ ಮದುವೆಯಾಗಿದ್ದೇನೆ ಎಂದಿದ್ದಾರೆ! ಈ ಹೇಳಿಕೆ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು. ಆದರೆ ನಿಜಾಂಶ ಏನೆಂದರೆ,  ಶ್ರದ್ಧಾ ಆರ್ಯ  ಅವರು 10 ಬಾರಿ ಮದುವೆಯಾಗಿದ್ದು ಧಾರಾವಾಹಿ  ಮತ್ತು ಚಲನಚಿತ್ರಗಳಲ್ಲಿ! ನೌಕಾಪಡೆಯ ಅಧಿಕಾರಿಯಾಗಿರುವ ರಾಹುಲ್​ ನಾಗಲ್​  ಅವರನ್ನು 2021ರಲ್ಲಿ ಮದುವೆಯಾಗಿರುವ ಶ್ರದ್ಧಾ ತಮ್ಮ ಧಾರಾವಾಹಿಯ ಜೋಡಿಯ ಫೋಟೋವನ್ನು ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರಷ್ಟೇ.

ಇನ್ನು ಇತ್ತೀಚಿಗೆ ಹಸಿರು ಬಣ್ಣದ ಡ್ರೆಸ್ ಅಲ್ಲಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಇವರು ನೋಡುಗರ ನೋಟ ಕೆರಳಿಸುವಂತಾಗಿದ್ದಾರೆ. ಅವರ ಈಗಿನ ಹೊಸ ರೂಪವನ್ನು ನೋಡಿ ಅಭಿಮಾನಿಗಳು ಇನ್ಯಾವ ಸೀರಿಯಲ್ ಎಂದು ಕೇಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.