43ನೇ ವಯಸ್ಸಿನಲ್ಲೂ ಬೆಳ್ಳಿ‌ಗೊಂಬೆಯಂತೆ ಮಿಂಚುತ್ತಿರುವ ನ ಟಿ; ಈಕೆಯ ಅಂದ ನೋಡಿ ಫಿದಾ ಆದ‌ ಕರುನಾಡು

 | 
Jjj

ಕೆಲ ನಟಿಯರ ವಯಸ್ಸು ಗುರುತಿಸುವುದೇ ಕಷ್ಟ ಅಷ್ಟು ಚೆನ್ನಾಗಿ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುತ್ತಾರೆ. 43ರ ಹರೆಯದಲ್ಲೂ ಸಖತ್ ಹಾಟ್ ಈ ಸೀರಿಯಲ್ ನಟಿ. ಅದ್ಭುತ ಸೌಂದರ್ಯ ಮತ್ತು ದಂತದ ಬೊಂಬೆಯಂತಹ ಬಾಡಿ ಶೇಪ್ ಗೆ ಹೆಸರಾಗಿರೋರು . 24 ವರ್ಷದ ಮಗಳ ತಾಯಿ ಅಂದ್ರೆ ನಂಬೋದು ಕಷ್ಟ.

ಈಕೆಯನ್ನು ನೋಡಿದ್ರೆ ಸಾಕು ನೆಟ್ಟಿಗರು ಈಕೆ 20 ವರ್ಷದ ಮಗಳ ತಾಯಿನಾ ಅಲ್ಲ ಇಪ್ಪತ್ತರ ತರುಣಿನಾ ಅಂತಿದ್ದಾರೆ. ಹಿಂದಿ ಕಿರುತೆರೆಯ ನೆಚ್ಚಿನ ನಟಿ ಶ್ವೇತಾ ತಿವಾರಿಯ ಥಾಯ್ಲೆಂಡ್‌ನ ಬೀಚ್‌ನ ಹಾಟ್ ಫೋಟೋ ಶೂಟ್ ನೋಡಿದ್ರೆ ಕ್ಲೀನ್ ಬೋಲ್ಡ್ ಆಗೋದು ಖಚಿತ. 43ರ ಹರೆಯದಲ್ಲೂ ಅವರ ಸ್ಟೈಲ್ ಗೆ ಮಾರು ಹೋಗದವರೇ ಇಲ್ಲ.

 ಸಖತ್ ಹಾಟ್ ಆಗಿ ಮಿಂಚಿರೋ ಶ್ವೇತಾ ತಿವಾರಿ ಈ ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದಾರೆ.12ನೇ ವಯಸ್ಸಿನಲ್ಲಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಕೆ. 18ಕ್ಕೆ ಮದುವೆಯಾಗಿ 2 ಬಾರಿ ಡಿವೋರ್ಸ್‌ ಸಹ ಆಗಿತ್ತು. ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ತನ್ನ 43ರ ಹರೆಯದಲ್ಲೂ ಈಕೆ ಇನ್ನೂ ಸಖತ್ ಸ್ಟೈಲಿಶ್‌ ಮತ್ತು ಹಾಟ್‌.

ಇದನ್ನೆಲ್ಲ ನೋಡಿದ ನೆಟ್ಟಿಗರು ಮೇಡಂ ನಿಮ್ಗೆ ವಯಸ್ಸಾಗೋದೆ ಇಲ್ವಾ ಅಂತ ಕೇಳ್ತಿದ್ದಾರೆ.ಫಿಟ್ನೆಸ್ ವಿಚಾರದಲ್ಲಿ ಇಂದಿನ ಯುವ ನಟಿಯರಿಗೆ ಪೈಪೋಟಿ ನೀಡುವಂತಿದ್ದಾರೆ ಶ್ವೇತಾ ತಿವಾರಿ. ಇಬ್ಬರು ಮಕ್ಕಳ ತಾಯಿಯಾದ್ರೂ, ಈ ನಟಿಯ ಸೌಂದರ್ಯ ಒಂಚೂರು ಕಡಿಮೆಯಾಗಿಲ್ಲ. ಸೀರೆ ಆಗಿರ್ಲಿ, ಮಾಡರ್ನ್‌ ಡ್ರೆಸ್ ಆಗಿರ್ಲಿ ಶ್ವೇತಾ ಸಖತ್‌ ಹಾಟ್ ಆಗಿ ಕಾಣಿಸ್ತಾರೆ.

ಏಕ್ತಾ ಕಪೂರ್ ಅವರ ಸೀರಿಯಲ್‌ ಕಸೋಟಿ ಜಿಂದಗಿ ಕೇ ಪ್ರೇರಣಾ ಶರ್ಮಾ ಪಾತ್ರದಿಂದ ಅವರನ್ನು ಇನ್ನೂ ಫ್ಯಾನ್ಸ್ ನೆನಪಿಸಿಕೊಳ್ಳುತ್ತಾರೆ. ಹಿಂದಿ ದೂರದರ್ಶನದಲ್ಲಿ ಅವರ ಯಶಸ್ಸು ಭೋಜ್‌ಪುರಿ ಸಿನಿಮಾದಲ್ಲಿಯೂ ಹೆಸರು ಮಾಡಲು ಸಹಾಯ ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.