ಭಾರತಿ ಪಾವ೯ತಮ್ಮ ರಾಜ್ ಕುಮಾರ್ ಫೋಟೋ ವೈರಲ್, ಮಧ್ಯೆ ಅಣ್ಣಾವ್ರು ಇಬೇ೯ಕಿತ್ತು ಎಂದ ನೆಟ್ಟಿಗರು

ಡಾ ರಾಜ್ಕುಮಾರ್ ಹಾಗು ಭಾರತಿ ಜೋಡಿಯ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅವರಿಬ್ಬರ ಜೋಡಿಯ ಸಾಕಷ್ಟು ಚಿತ್ರಗಳನ್ನು ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕಿಯಾಗಿದ್ದ ಪಾರ್ವತಮ್ಮ. ಹೌದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅದೊಂದು ಫೋಟೋ ಭಾರೀ ವೈರಲ್ ಆಗುತ್ತಿದೆ.
ಅದು ಬೇರಾರದೋ ಅಲ್ಲ, ಭಾರತಿ ಹಾಗು ಪಾರ್ವತಮ್ಮ ರಾಜ್ಕುಮಾರ್ ಅವರದು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಲ್ಲಿ ಮೊಟ್ಟ ಮೊದಲ ಕಾಮೆಂಟ್ ಭಾರೀ ಗಮನ ಸೆಳೆಯುತ್ತಿದೆ. ಹಾಗಿದ್ದರೆ, ಆ ಕಾಮೆಂಟ್ ಏನು? ಲೈಕ್ ಮಾಡಿ ಒಬ್ಬರು ತುಂಬಾ ಅಪರೂಪದ ಚಿತ್ರ! ಮಧ್ಯದಲ್ಲಿ ಅಣ್ಣಾವ್ರು ಇರಬೇಕಿತ್ತು ಎಂದು ನೆಟ್ಟಿಗರು ಇದಕ್ಕೆ ಕಾಮೆಂಟ್ ಹಾಕಿದ್ದಾರೆ.
ಇನ್ನು ಅದಕ್ಕೆ ಉತ್ತರ ಕೂಡ ಸಖತ್ತಾಗೇ ಬಂದಿದೆ ಎನ್ನಬಹುದೇ? ಉತ್ತರವೇನು ಎಂದರೆ, ಆಸೆ ಇರಬೇಕು ನಿಮ್ಮದು ಅತಿಯಾಸೆಯಾಯ್ತು ಎಂಬ ಪ್ರತ್ಯುತ್ತರ ಅದಕ್ಕೆ ಬಂದಿದೆ. ನಟ ಡಾ ರಾಜ್ಕುಮಾರ್ ಹಾಗೂ ನಟಿ ಭಾರತಿ ಅವರು ಬಹಳಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅವುಗಳಲ್ಲಿ 'ಬಂಗಾರದ ಮನುಷ್ಯ' ಚಿತ್ರವೂ ಒಂದು.
ಒಂದು ಈ ಚಿತ್ರವು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಥೀಯೇಟರ್ನಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಇಂದಿಗೂ ಕೂಡ ಬಂಗಾರದ ಮನುಷ್ಯ ಚಿತ್ರವು ಡಾ ರಾಜ್ಕುಮಾರ್ ಅವರ ಅತ್ತಯುತ್ತಮ ಚಿತ್ರವಾಗಿ ಗುರುತಿಸಿಕೊಂಡಿದೆ. ಜೊತೆಗೆ, ಕನ್ನಡ ಚಿತ್ರಗಳಲ್ಲಿ ಸಹ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.
ಡಾ ರಾಜ್ಕುಮಾರ್ ಹಾಗು ಭಾರತಿ ಜೋಡಿಯ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅವರಿಬ್ಬರ ಜೋಡಿಯ ಸಾಕಷ್ಟು ಚಿತ್ರಗಳನ್ನು ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕಿಯಾಗಿದ್ದ ಪಾರ್ವತಮ್ಮ ರಾಜ್ಕುಮಾರ್ ಅವರು ಸಹಜವಾಗಿಯೇ ತಮ್ಮ ಸಿನಿಮಾ ಪ್ರೆಸ್ಮೀಟ್ಗಳಿಗೆ, ಆಡಿಯೋ ಅಥವಾ ಬೇರೆಬೇರೆ ಸಮಾರಂಭಗಳಿಗೆ ಹೋಗುತ್ತಿದ್ದರು.
ಈ ಬ್ಲಾಕ್ ಅಂಡ್ ವೈಟ್ ಫೋಟೋ ಕೂಡ ಅದೇ ರೀತಿಯಲ್ಲಿ ಎಲ್ಲೋ ಒಂದು ಕಡೆ ಕ್ಲಿಕ್ ಮಾಡಿದ್ದು. ಆದರೆ, ಇಷ್ಟು ವರ್ಷಗಳ ಬಳಿಕ ಅದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.