ಬಿಗ್ ಬಾಸ್ ಧರ್ಮ ಹಾಗೂ ಅನುಷಾ ರೈ ಕದ್ದುಮುಚ್ಚಿ ರೊಮ್ಯಾನ್ಸ್; ನಾಚಿ ನೀರಾದ ಹನುಮಂತಣ್ಣ

 | 
Js
 ಬಿಗ್‌ಬಾಸ್ ಸೀಸನ್‌ 11 ಜಗಳಕ್ಕೆ ಬ್ರ್ಯಾಂಡ್ ಆಗಿದೆ ಅಂದ್ರೆ ತಪ್ಪಾಗಲ್ಲ. ಈ ಸೀಸನ್‌ ಶುರುವಾದಗಿನಿಂದಲೂ ಮನೆಯಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ನಡೆಯುತ್ತಲೇ ಇದೆ.ಬಿಗ್‌ಬಾಸ್‌ ಮನೆ ರಣರಂಗವಾಗಿದೆ. ನಿನ್ನೆ ದೊಡ್ಡ ಗಲಾಟೆ ನಡೆದಿದೆ. ಆದ್ರೆ ಈ ಗಲಾಟೆ ನಡೆಯುತ್ತಿದ್ದಾಗ ಧರ್ಮ ಹಾಗೂ ಅನುಷಾ ರೈ ಮಾಡುತ್ತಿದ್ದ ಕೆಲಸ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಇನ್ನು ಬಿಗ್ ಬಾಸ್​ ಮನೆಯ ಕಿಚನ್​ನಲ್ಲಿ ಚಪಾತಿ ಮಾಡೋ ವಿಚಾರಕ್ಕೆ ಧರ್ಮ ಕೀರ್ತಿ ಹಾಗೂ ಅನುಷಾ ನಡುವೆ ಜಗಳವಾಗಿದೆ. ಇದು ಬರೀ ಜಗಳ ಅಲ್ಲ ಪ್ರೀತಿಯ ಜಗಳ ಅಂತ ಬಿಗ್ ಬಾಸ್ ಮನೆ ಮಂದಿ ಹೇಳ್ತಿದ್ದಾರೆ. ನನಗೆ ಚಪಾತಿ ಮಾಡಲು ಬರಲು ಎಂದ ಧರ್ಮಕೀರ್ತಿಯನ್ನು ಅನುಷಾ ತರಾಟೆಗೆ ತೆಗೆದುಕೊಂಡಿದ್ದಾರೆ.
 ಈಗಾಗಲೇ ಐಶ್ವರ್ಯಾ, ಕಿಚನ್ ಕಡೆ ಬಂದಾಗ ಧರ್ಮನೇ ಚಪಾತಿ ಬೇಯಿಸುವ ಕೆಲಸ ಮಾಡ್ತಿದ್ದ, ಈಗ ಅನುಷಾ ಚಪಾತಿ ಲಟ್ಟಿಸಿದ್ರೆ. ನನಗೆ ಚಪಾತಿನೇ ಮಾಡಲು ಬರಲ್ಲ ಅಂತಿದ್ದಾರೆ. ನಾನು ಪಲ್ಕಾ ಮಾಡ್ತಿದ್ದೆ. ಎಣ್ಣೆ ಹಾಕಿ ಚಪಾತಿ ಮಾಡಲು ಬರಲ್ಲ ಎಂದಿದ್ದಾರೆ, ಧರ್ಮನ ಮಾತು ಕೇಳಿ ಮನೆಯವರು ನಕ್ಕಿದ್ದಾರೆ.
ಅನುಷಾ ಜಗಳವಾಡೋ ನೆಪದಲ್ಲಿ ಧರ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದ ನೋಡಿದ ನೆಟ್ಟಿಗರು ಕಣ್ ಕಣ್ಣ ಸಲಿಗೆ ಎಂದು ಹಾಡು ಹಾಡ್ತಿದ್ದಾರೆ. ಈ ಹಿಂದೆ ಅನುಷಾ ಧರ್ಮ ಅವರನ್ನು ಕೊಂಡಾಡಿದ್ರು. ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ್ದೇ, ಅವರ ಜೊತೆ ಇದ್ದು ನಾನು ತಾಳ್ಮೆ ಕಲಿತುಕೊಂಡೆ ಎಂದು ಧರ್ಮನನ್ನು ಕೊಂಡಾಡಿದ್ರು. ಅವರು ಇರೋದೆ ಹೀಗೆ ತುಂಬಾ ಮುಗ್ದರು ಎಂದಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಎಲ್ಲಡೆ ಹೈ ಲೈಟ್ ಆಗ್ತಿರೋದು ಸತ್ಯ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.