ಈ ವರ್ಷ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ Entertainment; ಕನ್ನಡಿಗರು ಫಿದಾ

 | 
Ue

ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಬಿಗ್ ಬಾಸ್ ಕನ್ನಡ ಶುರುವಾಗುವುದು. ಕೊರೊನಾ ಟೈಮ್‌ನಲ್ಲಿ ಮಾತ್ರ ಸೀಸನ್ ಶುರುವಾಗುವುದು ಸ್ವಲ್ಪ ತಡವಾಗಿತ್ತು. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗುವದಂತೆ.

ಹೌದು, ಈಗಾಗಲೇ ಬಿಗ್ ಬಾಸ್ ಶೋ ತಯಾರಿ ಶುರುವಾಗಿದೆ. ಈಗಾಗಲೇ ವಾಹಿನಿ, ಈ ಶೋ ತಂಡ ಕೆಲಸ ಶುರು ಮಾಡಿದೆಯಂತೆ. ಕನ್ನಡದ ಅತಿ ದೊಡ್ಡದಾದ ಈ ರಿಯಾಲಿಟಿ ಶೋ ಮಾಡಲು ಸಾಕಷ್ಟು ಸಮಯ, ಶ್ರಮ ಬೇಕು. ಮೊದಲು ಸ್ಪರ್ಧಿಗಳ ಆಯ್ಕೆ ಆಗಬೇಕು, ಮನೆ ರೆಡಿಯಾಗಬೇಕು, ಇನ್ನುಳಿದಂತೆ ಒಂದಷ್ಟು ಕೆಲಸಗಳು ಆಗಬೇಕಿದೆ.

ಈಗಾಗಲೇ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಶೋ ಪ್ರಸಾರ ಆಗಿತ್ತು. ಈ ಬಾರಿ ಬಿಗ್‌ ಬಾಸ್ ಒಟಿಟಿ ಇರೋದಿಲ್ವಂತೆ. ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದ ಬಗ್ಗೆ ಅಥವಾ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಬಗ್ಗೆಯೂ ವಾಹಿನಿ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

ಕಾಂಟ್ರವರ್ಸಿ ಮಾಡಿಕೊಂಡವರು, ಸದ್ದು ಮಾಡಿದವರಿಗೆ ‘ಬಿಗ್ ಬಾಸ್’ ಶೋನಲ್ಲಿ ಮನ್ನಣೆ ಸಿಗುತ್ತದೆ, ಸ್ಪರ್ಧಿಯಾಗುವ ಅವಕಾಶ ಸಿಗುತ್ತದೆ ಎಂದು ಅನೇಕರು ಅಭಿಪ್ರಾಯಪಡುತ್ತಾರೆ. ಬಿಗ್ ಬಾಸ್ ಕನ್ನಡ 10 ಶೋನಲ್ಲಿಯೇ ‘ತುಕಾಲಿ ಸ್ಟಾರ್’ ಸಂತು ಪತ್ನಿ ಅವರು ಅತಿಥಿಗಳ ರೌಂಡ್‌ನಲ್ಲಿ ಬಂದು ಸಿಕ್ಕಾಪಟ್ಟೆ ನಗಿಸಿದ್ದರು. ಅವರು ಮುಂದಿನ ಸೀಸನ್‌ಗೆ ಸ್ಪರ್ಧಿ ಆಗಬೇಕು ಅಂತ ವೀಕ್ಷಕರು ಬಯಸಿದ್ದರು. 

ಹೀಗಾಗಿ ಮಾನಸಾ ಇರುತ್ತಾರಾ ಅಂತ ಕಾದು ನೋಡಬೇಕಿದೆ. ಜ್ಯೋತಿ ರೈ, ಚಿಕ್ಕಣ್ಣ, ಅಜಿತ್ ಹನುಮಕ್ಕನವರ್, ಡಾ ಬ್ರೋ ಹೀಗೆ ಹೆಸರಾಂತ ಸೆಲೆಬ್ರಿಟಿಗಳು ಬರಬಹುದು ಎಂದು ಹೇಳಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.