ಬಿಗ್ಬಾಸ್ ಬೆಡಗಿ ಭವ್ಯಾ ಗೌಡ ತಿನ್ನುವ ಐಸ್ ಕ್ರೀಂ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಆರಂಭಗೊಂಡು ಈಗಾಗಲೇ ಹಲವು ದಿನಗಳು ಕಳೆದಿವೆ.ಮೊದಲ ಸ್ಪರ್ಧಿಯಾಗಿ ‘ಗೀತಾ’ ಸೀರಿಯಲ್ ನಾಯಕಿ ಭವ್ಯಾ ಗೌಡ ಎಂಟ್ರಿಕೊಟ್ಟಿದ್ದಾರೆ. ನಟಿ ಭವ್ಯಾ ಗೌಡಗೆ ‘ಬಿಗ್ ಬಾಸ್’ ಹೊಸದಲ್ಲ. ಯಾಕಂದ್ರೆ, ಈ ಹಿಂದೆ ಜರುಗಿದ ‘ಬಿಗ್ ಬಾಸ್ ಮಿನಿ ಸೀಸನ್’ನಲ್ಲಿ ಭವ್ಯಾ ಗೌಡ ಭಾಗವಹಿಸಿದ್ದರು. ಹೀಗಾಗಿ, ‘ಬಿಗ್ ಬಾಸ್’ ಹೇಗೆ ವರ್ಕ್ ಆಗುತ್ತೆ ಎಂಬ ಪರಿಚಯ ಭವ್ಯಾ ಗೌಡಗಿದೆ.
ಇನ್ನು ನಟಿ ಅಮೂಲ್ಯ ಗೌಡ ರಿಲೇಷನ್ ಆಗಿರುವ ಭವ್ಯಾ ಗೌಡ ಊಟ, ತಿಂಡಿ, ಬಟ್ಟೆ ವಿಷಯದಲ್ಲಿ ತುಂಬಾ ಚ್ಯುಸಿ. ಹೌದು ಇವರಿಗೆ ಐಸ್ ಕ್ರೀಮ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹಾಗಾಗಿ ಪ್ರತಿದಿನ ಐಸ್ ಕ್ರೀಮ್ ಸೇವಿಸಬೇಕು ಅಂತಿದ್ದರಂತೆ.ಗೀತಾ’ ಸೀರಿಯಲ್ 3-4 ವರ್ಷಗಳ ಕಾಲ ಸುದೀರ್ಘವಾಗಿ ಪ್ರಸಾರ ಕಂಡಿತ್ತು. ಒಟ್ಟು 1107 ಸಂಚಿಕೆಗಳು ಪ್ರಸಾರವಾಗಿದ್ದವು. ಇಷ್ಟೂ ಸಂಚಿಕೆಗಳಲ್ಲಿ ಒಮ್ಮೆ ಹಾಕಿದ ಬಟ್ಟೆಯನ್ನ ಎಂದೂ ಮತ್ತೆ ರಿಪೀಟ್ ಮಾಡಿಲ್ವಂತೆ ಭವ್ಯಾ ಗೌಡ.
ಭವ್ಯಾ ಗೌಡ ಮೂಲತಃ ಮಂಡ್ಯದ ನಾಗಮಂಗಲದವರು. ಮೊದಮೊದಲು ಟಿಕ್ ಟಾಕ್ ವಿಡಿಯೋಸ್ ಮಾಡಿ ಫೇಮಸ್ ಆಗಿದ್ದರು. ಗಗನಸಖಿ ಆಗಬೇಕು ಅನ್ನೋದು ಇವರ ಆಸೆಯಾಗಿತ್ತು. ಆದರೆ, ಅಪ್ಪ-ಅಮ್ಮನಿಗೆ ಭವ್ಯಾ ಗೌಡ ನಟಿಯಾಗಬೇಕು ಎಂಬ ಕನಸಿತ್ತು. ಹೀಗಾಗಿ, ಅಪ್ಪ-ಅಮ್ಮ ಕನಸು ಈಡೇರಿಸಲು ನಟನೆಯತ್ತ ಭವ್ಯಾ ಗೌಡ ವಾಲಿದರು. ‘ಗೀತಾ’ ಸೀರಿಯಲ್ ಭವ್ಯಾ ಗೌಡಗೆ ಬಿಗ್ ಬ್ರೇಕ್ ನೀಡಿತು.
‘ಗೀತಾ’ ಮೂಲಕ ಜನಪ್ರಿಯತೆ ಪಡೆದ ಭವ್ಯಾ ಗೌಡ ‘ಡಿಯರ್ ಕಣ್ಮಣಿ’ ಎಂಬ ಚಿತ್ರದಲ್ಲೂ ನಟಿಸಿದ್ದಾರೆ. ತೆಲುಗಿನ ಸೀರಿಯಲ್‌ವೊಂದರಲ್ಲೂ ಭವ್ಯಾ ಗೌಡ ಅಭಿನಯಿಸಿದ್ದಾರೆ.
ಸರಿಸುಮಾರು 2ಕೋಟಿ ರೂಪಾಯಿ ಆಸ್ತಿ ಹೊಂದಿರುವ ಇವರು ಬಿಗ್ಬಾಸ್ ಅಲ್ಲಿ ವಾರಕ್ಕೆ 50 ಸಾವಿರ. ರುಪಾಯಿ ಪಡೆಯುತ್ತಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರ್ತಿದೆ. ಇನ್ನು ಜನರಿಗೆ ಹತ್ತಿರವಾಗೋಕೆ ಸಿನಿಮಾ ಮಾಡ್ಬೇಕು. ಅದಕ್ಕೂ ಮುನ್ನ ಬಿಗ್ಬಾಸ್ ಮೂಲಕ ಶೈನ್ ಆಗ್ಬೇಕು ಅನ್ನೊದು ಇವರ ಯೋಚನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.