ಬಿಗ್ ಬಾಸ್ ನಮ್ರತಾ ಗೌಡ ಹಿಂದೆ ಬಿದ್ದ ಸ್ನೇಹಿತ್ ಕುಟುಂಬ, ಮದುವೆಯಾದರೆ ಆಕೆಯನ್ನೆ ಎಂದ ತಂದೆ

 | 
He

64 ದಿನಗಳ ಸುದೀರ್ಘ ಪ್ರಯಾಣ ಮುಗಿಸಿಕೊಂಡು ಸ್ನೇಹಿತ್ ಬಿಗ್‌ ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್‌, ಈ ಸೀಸನ್‌ ಕೊನೆಯ ಕ್ಯಾಪ್ಟನ್ ಕೂಡ ಆಗುವ ಸಾಧ್ಯತೆಯನ್ನು ತೆರೆದಿಟ್ಟೇ ಹೋಗಿದ್ದಾರೆ. ಯಾಕೆಂದರೆ ಅವರೇ ಮನೆಯ ಕ್ಯಾಪ್ಟನ್‌ ರೂಮ್‌ಗೆ ಬೀಗ ಹಾಕಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಅವರು ಗೇಮ್‌ನಲ್ಲಿನ ಛಲ, ನಮ್ರತಾ ಜೊತೆಗಿನ ಸ್ಮರಣೀಯ ಕ್ಷಣಗಳು, ವಿನಯ್‌ ಜೊತೆಗಿನ ಸ್ನೇಹ, ಕ್ಯಾಪ್ಟನ್ ಆದಾಗ ಮಾಡಿದ ತಪ್ಪುಗಳು ಎಲ್ಲದರ ಬಗ್ಗೆಯೂ ಸ್ನೇಹಿತ್ ಮನಬಿಚ್ಚಿ ಮಾತಾಡಿದ್ದರು. ಇದೀಗ ಅವರ ಕುರಿತಾಗಿ ಹಾಗೂ ನಮೃತಾ ಕುರಿತಾಗಿ ಸ್ನೇಹಿತ್ ತಂದೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನಮಗಿರುವುದು ಒಬ್ಬನೇ ಮಗ ಹಾಗಾಗಿ ಅವನನ್ನು ಮುದ್ದಿನಿಂದ ಬೆಳೆಸಿದ್ದೇವೆ ಅವನು ಏನೇ ಕೇಳಿದರೂ ಇಲ್ಲ ಎಂದಿದಿಲ್ಲ. ಬಾಲ್ಯದಿಂದಲೂ ಅವನು ಹಠಮಾರಿ ಸ್ವಭಾವ ಎನುಬೇಕು ಹೇಳುತ್ತಾನೋ ಅದನ್ನು ನಾವೆಂದು ಇಲ್ಲ ಅಂದಿಲ್ಲ. ಚೆನ್ನಾಗಿ ಕಲಿತು ನಟನೆ ಮಾಡಲು ಹೋಗುತ್ತೇನೆ ಅಂದ ಹಾಗಾಗಿ ಅವನಿಷ್ಟ ಪಟ್ಟ ಸಿನೆಮಾ ಕ್ಷೇತ್ರಕ್ಕೆ ಅವನನ್ನು ಕಳುಹಿಸಿದೆವು.

ನಮ್ಮನೆ ಯುವರಾಣಿ ಧಾರವಾಹಿ ಅಲ್ಲಿ ನಟಿಸಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾನೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ನಮೃತಾ ಅವರನ್ನು ಇಷ್ಟ ಪಟ್ಟಿದ್ದಾನೆ ಹಾಗಾಗಿ ಅವರನ್ನೇ ಮದುವೆ ಮಾಡುವ ಆಸೆಯಿದೆ. ಅವರು ಒಪ್ಪಿಕೊಂಡು ನಮ್ಮ ಮನೆಗೆ ಸೊಸೆ ಆಗಿ ಬಂದರೆ ನಮಗೂ ಸಂತೋಷ ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.