'ಒಂದು ರಾತ್ರಿಗೆ ನನ್ನ ರೇಟು ಎಷ್ಟು ಅಂದ್ರೆ' ಬಿಗ್ಬಾಸ್ ಪ್ರಿಯಾಂಕಾ ಕಾಮೆಂಟ್ಸ್ ವೈರಲ್

 | 
ಹಗ೭

ಆಗಾಗ ಸೆಲೆಬ್ರಿಟಿಗಳ ಹೇಳಿಕೆ ಸಕತ್ ವೈರಲ್ ಆಗುತ್ತದೆ.ತೆಲುಗು ಬಿಗ್‌ಬಾಸ್ ಸೀಸನ್‌ 5ರಲ್ಲಿ ಭಾಗವಹಿಸಿದ್ದ ತೃತೀಯ ಲಿಂಗಿ ಪ್ರಿಯಾಂಕಾ ಸಿಂಗ್ ಯಾವ ನಟಿಗೂ ಕಮ್ಮಿಇಲ್ಲದಂತೆ ಸೌಂದರ್ಯ ಹೊಂದಿದ್ದಾರೆ. 13 ವಾರ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡು ವೀಕ್ಷಕರ ಮನಗೆದ್ದಿದ್ದ ಪ್ರಿಯಾಂಕಾರ ಹೇಳಿಕೆಯೊಂದು ಇದೀಗ ವೈರಲ್ ಆಗಿದೆ.
 
ಪ್ರಿಯಾಂಕ ಸಿಂಗ್ ಸದ್ಯ ತೆಲುಗು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 3 ತಿಂಗಳ ಹಿಂದೆಯಷ್ಟೆ ಒಂದು ಕಾರು ಖರೀದಿಸಿದ್ದರು. 13 ವರ್ಷದ ಕನಸು, ನನ್ನ ಪರಿಶ್ರಮದಿಂದ ಈ ಕಾರು ಖರೀದಿಸಿದ್ದೀನಿ. 150 ರೂ. ಇಟ್ಟುಕೊಂಡು ಮೊದಲು ಹೈದರಾಬಾದ್‌ಗೆ ನಾನು ಬಂದ ದಿನ ನನಗಿನ್ನು ನೆನಪಿದೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
 
ಶೋನಲ್ಲಿ ಲೇಡಿ ಗೆಟಪ್‌ಗಳನ್ನು ಹಾಕಿ ರಂಜಿಸುತ್ತಿದ್ದ ಪ್ರಿಯಾಂಕಾ ಬಳಿಕ ದಿಢೀರ್ ನಾಪತ್ತೆ ಆಗಿದ್ದರು. ಅದೇ ಸಮಯದಲ್ಲಿ ಸಾಯಿ ತೇಜ, ಪ್ರಿಯಾಂಕ ಸಿಂಗ್ ಆಗಿ ಬದಲಾಗಿದ್ದರು. ಶ್ರೀದೇವಿ ರೀತಿ ಮಿಂಚಬೇಕು ಎನ್ನುವ ಆಸೆ ನನಗೆ ಎಂದಿದ್ದ ಸಾಯಿ ತೇಜ ಲಿಂಗ ಬದಲಾವಣೆ ಸರ್ಜರಿ ಮೂಲಕ ಪ್ರಿಯಾಂಕ ಸಿಂಗ್ ಆಗಿದ್ದರು. ಬಿಗ್‌ಬಾಸ್ ಶೋನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು.

ಸರ್ಜರಿ ಬಳಿಕ ಮಾನಸಿಕ, ಆರ್ಥಿಕವಾಗಿ ಪ್ರಿಯಾಂಕ ಸಿಂಗ್ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಯಾವುದೇ ಅವಕಾಶಗಳಿಲ್ಲದೇ ಖಾಲಿ ಕೂರುವಂತಾಗಿತ್ತು. ಅದೇ ಸಮಯದಲ್ಲಿ ಬಿಗ್‌ಬಾಸ್ ಶೋಗೆ ಸ್ಪರ್ಧಿಯಾಗುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮುಂದೆ ಆಕೆಗೆ ಜನಪ್ರಿಯತೆ ಶುರುವಾಯಿತು. ಅಲ್ಲಿಂದ ಒಂದು ರಾತ್ರಿಗೆ ನಿನ್ನ ದರವೆಷ್ಟು ಕೇಳುವಷ್ಟು ಅಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.