Midnight ಹೊತ್ತು ವರ್ತೂರು ಹಾಗೂ ತನಿಷಾ ಮಾಡಿದ ಕೆಲಸಕ್ಕೆ ಬಿಗ್ ಬಾಸ್ ಛೀಮಾರಿ

 | 
Hd

ತನಿಶಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ಅವರು ಒಂದೇ ತಂಡದಲ್ಲಿ ಇದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ. ಅವರಿಬ್ಬರು ಇಷ್ಟು ಸಲುಗೆಯಿಂದ ನಡೆದುಕೊಂಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತು, ವಿನಯ್​ ಗೌಡ ಮುಂತಾದವರು ಈ ಬಗ್ಗೆ ಈಗಾಗಲೇ ಗುಸುಗುಸು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಹಳ್ಳಿ ಟಾಸ್ಕ್​ ನಡೆದಿತ್ತು.ಎರಡು ಗುಂಪುಗಳ ನಡುವೆ ಹಣಾಹಣಿ ಶುರುವಾಗಿತ್ತು. ತನಿಶಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ಅವರು ಒಂದು ತಂಡದಲ್ಲಿ ಇದ್ದರು. ಈ ವೇಳೆ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ. ಅವರಿಬ್ಬರು ಇಷ್ಟು ಸಲುಗೆಯಿಂದ ನಡೆದುಕೊಂಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತು ಮುಂತಾದವರು ಈ ಬಗ್ಗೆ ಈಗಾಗಲೇ ಗುಸುಗುಸು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ.

ಇನ್ನು ಇವರಿಬ್ಬರೂ ಗಾರ್ಡನ್ ಏರಿಯಾ ಅಲ್ಲಿ ರಾತ್ರಿ ಜೊತೆಯಾಗಿ ಕುಳಿತುಕೊಂಡು ಮದ್ಯಪಾನದ ಕುರಿತು ಹಾಗೂ ಮದ್ಯಪಾನ ಮಾಡಿದಾಗ ಮಾತಾಡುವ ಶೈಲಿ ಅಲ್ಲಿ ಮಾತಾಡಿಕೊಂಡು ತೂ.. ಕಾಲಿ ಎಂದು ಹೇಳಿ ತುಕಾಲಿಯನ್ನು ಆಡಿಕೊಂಡು ನಕ್ಕಿದ್ದಾರೆ. ಇನ್ನು ಇವರಿಬ್ಬರ ಜೋಡಿಗೆ ಹಲವರು ಪ್ರೇಕ್ಷಕರು ಕಿಡಿ ಕಾರಿದ್ದಾರೆ. ವರ್ತೂರು  ಮತ್ತು ತನಿಷಾ  ಅವರನ್ನು ಲವ್ ಬರ್ಡ್ಸ್ ಎಂದು ಕರೆಯಲಾಗುತ್ತದೆ. 

ಅದೆಷ್ಟೋ ಬಾರಿ ತಮ್ಮ ತೊಡೆಯ ಮೇಲೆ ತನಿಷಾರನ್ನು ಮಲಗಿಸಿಕೊಂಡು ಪ್ರೀತಿ ತೋರಿದ್ದಾರೆ ವರ್ತೂರು. ತನಿಷಾ ಕೂಡ ವರ್ತೂರು ಮೇಲೆ ಅಷ್ಟೇ ಇಷ್ಟ ಪಟ್ಟಿದ್ದಾರೆ. ಹಾಗಾಗಿ ಇವರಿಬ್ಬರೂ ಮನೆಯವರಿಂದ ದೂರವಾಗಿ ರಾತ್ರಿಯ ಸಮಯದಲ್ಲಿ ಗಾರ್ಡನ್ ನಲ್ಲಿ ಮಾತನಾಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಇನ್ನು ಈ ಕುರಿತು ಅಭಿಮಾನಿಗಳೂ ಕೂಡ ಅವರನ್ನು ಬೆಂಬಲಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.