ಬಿಗ್ ಬಾಸ್ ತನಿಷಾ ಸೌಂದಯ೯ಕ್ಕೆ ಕಾರಣ ಬಯಲು, ತನಿಷಾ ವಕೌ೯ಟ್ ಗೆ ಫಿದಾ ಆದ ಅಭಿಮಾನಿಗಳು

 | 
Bh

ಮಂಗಳಗೌರಿಯಲ್ಲಿ ವಿಲನ್ ಪಾತ್ರ ಮಾಡಿದ್ದ ತನಿಷಾ ಕುಪ್ಪಂಡ ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ನಂತರದಲ್ಲಿ ಪೆಂಟಗನ್ ಚಿತ್ರದಲ್ಲಿ ನಟಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೌದು ಕೊಡಗಿನ ಈ ಚಲುವೆ ಅತಿ ಕಡಿಮೆ ವೋಟ್ ಗಳಿಂದ ಬಿಗ್ ಬಾಸ್ ಪ್ರವೇಶಿಸಿ ಅತಿ ಹೆಚ್ಚು ಜನರ ಮನ ಗೆದ್ದಿದ್ದಾರೆ.

ಅಷ್ಟಕ್ಕೂ ಪೆಂಟಗನ್ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು .ಪೆಂಟಗನ್ ಚಿತ್ರದ ಹಾಡಿನಲ್ಲಿ ಬ್ಯಾಕ್‍ಲೆಸ್ ಆಗಿದ್ದರು. ಅದು ಎಲ್ಲೆಡೆ ವೈರಲ್ ಆಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಕಾಂಟ್ರವರ್ಸಿ ಗೆ ಕೂಡ ಗುರಿಯಾಗಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಟಿವ್ ಆಗಿರುವ ಈ ನಟಿ ಅದ್ಯಾವ ಮಾತಿಗೂ ತಲೆಕೆಡಿಸಿ ಕೊಂಡಿಲ್ಲ.

ಬಿಗ್ ಬಾಸ್ ಸೀಸನ್ 10ಗೆ ಎಂಟ್ರಿ ಕೊಟ್ಟ ಸುಂದರಿ ಕಡಿಮೆ ವೋಟಿಂಗ್ ಪಡೆದು ಅಸಮರ್ಥರು ಅನ್ನೋ ಪಟ್ಟ ಪಡೆದುಕೊಂಡು ಮನೆಯೊಳಗೆ ಎಂಟ್ರಿ ಕೊಟ್ಟರು. ಮನೆಗೆ ಕಾಲಿಟ್ಟ ದಿನದಿಂದ ಈವರೆಗೂ ತನಿಷಾ ಅಡುಗೆ ಮನೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಂಪೂರ್ಣ ಅಡುಗೆ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಲಾರ್ಡ್ ಪ್ರಥಮ್ ಕೊಟ್ಟ ಡೈಸ್ ಟಾಸ್ಕ್‌ನ ಮೊದಲು ಮುಗಿಸಿ ಗೇಮ್ ಗೆದ್ದಿದ್ದಾರೆ. ಇದನ್ನು ನೋಡಿ ವೀಕ್ಷಕರು ತನಿಷಾ ಸಖತ್ ಸ್ಟ್ರಾಂಗ್ ಎಂದಿದ್ದಾರೆ.ಅಲ್ಲದೆ ತನಿಷಾ ಮತ್ತು ನಮ್ರತಾ ಗೌಡ ನಡುವೆ ಸಣ್ಣ ಮಾತಿನ  ಜಗಳ ನಡೆಯಿತ್ತು. ಆಗಲೂ ನಮತ್ರಾ ಹೇಳುವುದು ಸರಿ ಎಂದು ಒಪ್ಪಿಕೊಂಡ ಜನರು ತನಿಷಾಗೂ ಮಾತನಾಡಲು ಅವಕಾಶ ಕೊಡಬೇಕು ಎಂದಿದ್ದರು. 

ಈದೀಗ ಅವರ ಹಳೆಯ ಜಿಮ್ ವೀಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಹಾಟ್ ಆಗಿ ಕಾಣಿಸಿ ಕೊಂಡು ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.