ಪ್ರತಾಪ್ ಗೆ ದೊಡ್ಡ ಮೋ.ಸ, ಫಿನಾಲೆಯಲ್ಲಿ ವಿನಯ್ ವಿನ್ ಆದರೆ ಬಿಗ್ ಬಾಸ್ ಬಂದ್ ಆಗಬೇಕು

 | 
Bs

ಬಿಗ್ಬಾಸ್ ಅಭಿಮಾನಿಗಳು ಬಿಗ್ಬಾಸ್ ಕಾರ್ಯಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ 14ನೇ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್‌ಗಳನ್ನ ನೀಡಲಾಯಿತು. ಈ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನ ನೀಡಿ ಅತೀ ಹೆಚ್ಚು ಪಾಯಿಂಟ್‌ಗಳನ್ನ ಗಳಿಸಿದವರು ಡ್ರೋನ್ ಪ್ರತಾಪ್‌. 8 ಟಾಸ್ಕ್‌ಗಳ ಅಂತ್ಯಕ್ಕೆ ಡ್ರೋನ್ ಪ್ರತಾಪ್‌ ಬಳಿ 420 ಪಾಯಿಂಟ್ಸ್‌ ಇದ್ದವು. ಆ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಡ್ರೋನ್ ಪ್ರತಾಪ್‌ ನಂಬರ್ 1 ಸ್ಥಾನದಲ್ಲಿದ್ದರು.

 ಎರಡನೇ ಸ್ಥಾನದಲ್ಲಿ 300 ಪಾಯಿಂಟ್‌ಗಳನ್ನ ಹೊಂದಿದ್ದ ಸಂಗೀತಾ ಇದ್ದರು. ಮೂರನೇ ಸ್ಥಾನದಲ್ಲಿ 210 ಪಾಯಿಂಟ್ಸ್ ಹೊಂದಿದ್ದ ನಮ್ರತಾ ಇದ್ದರು.ಅತೀ ಹೆಚ್ಚು ಪಾಯಿಂಟ್ಸ್ ಹೊಂದಿದ್ದ ಡ್ರೋನ್ ಪ್ರತಾಪ್‌ ಟಿಕೆಟ್‌ ಟು ಫಿನಾಲೆ ಪಡೆಯುತ್ತಾರೆ ಅಂತಾರೇ ಎಲ್ಲರೂ ಭಾವಿಸಿದ್ದರು. ಆದರೆ, ಡ್ರೋನ್ ಪ್ರತಾಪ್‌ಗೆ ಟಿಕೆಟ್‌ ಟು ಫಿನಾಲೆ ಸಿಗಲಿಲ್ಲ. ಅಲ್ಲಿಗೆ ಮತ್ತೊಮ್ಮೆ ಪ್ರತಾಪ್ ಅವರಿಗೆ ಅನ್ಯಾಯ ಆಗಿದೆ.

 ಟಾಸ್ಕ್‌ಗಳು ಮುಗಿದ ಬಳಿಕ ಪಾಯಿಂಟ್‌ ಪಟ್ಟಿಯಲ್ಲಿ ಟಾಪ್‌ 3 ಸ್ಥಾನಗಳಲ್ಲಿ ಇದ್ದ ಡ್ರೋನ್ ಪ್ರತಾಪ್‌, ಸಂಗೀತಾ, ನಮ್ರತಾ ಪೈಕಿಗೆ ಯಾರಿಗೆ ಟಿಕೆಟ್‌ ಟು ಫಿನಾಲೆ ಸಿಗಬೇಕು ಅಂತ ಉಳಿದ ಸ್ಪರ್ಧಿಗಳು ವೋಟ್‌ ಹಾಕಬೇಕಿತ್ತು. ಇದರಲ್ಲಿ ಬಹುಮತ ಪಡೆದ ಸಂಗೀತಾಗೆ ಟಿಕೆಟ್‌ ಟು ಫಿನಾಲೆ ಲಭಿಸಿತು. ಈ ಕೊನೆಯ ಪ್ರಕ್ರಿಯೆ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ಮೂಡಿದೆ. ಅಲ್ಲದೇ ಈಗಾಗಲೇ ರವಿ ಶೆಟ್ಟಿ  ಅವರು ಬಿಗ್ಬಾಸ್ ಮನೆಯ ಜನರ ವಿರುದ್ಧ ಕಿಡಕಾರಿದ್ದಾರೆ.

ಈ ಹಿಂದೆ ಆರ್ಯವರ್ಧನ ಗುರೂಜಿ ಅವರು ಬಿಗ್ಬಾಸ್ ಸ್ಪರ್ಧೆಯ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೇ ಅಲ್ಲಿ ಒಳಗೆ ಹೋಗುವ ಮುನ್ನ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಅದರಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ನಾವು ಆಟ ಆಡಲು ಮನಸ್ಸಿಲ್ಲದೆ ಈ ಮನೆ ಬಿಟ್ಟು ಹೋದರೆ ಕೋಟಿ ರೂಪಾಯಿ ಹಣ ಕಟ್ಟಬೇಕು ಎಂದಿದ್ದರು ಅದರ ಕುರಿತಾಗಿ ಸಹ ರವಿ ಶೆಟ್ಟಿ ಮಾತನಾಡಿದ್ದಾರೆ. ಬಿಗ್ಬಾಸ್ ಕಾರ್ಯಕ್ರಮ ನಡೆಸುವುದರಿಂದ ಯಾರಿಗೂ ಪ್ರಯೋಜನ ಇಲ್ಲ ಹಾಗಾಗಿ ಅದನ್ನು ನಡೆಸುವುದನ್ನು ತಡೆಯಬೇಕು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.