ಬಿಗ್ ಬಾಸ್ ತನಿಶಾ ಶಾಕಿಂಗ್ ಹೇಳಿಕೆ, ಅಪ್ಪು ಅಭಿಮಾನಿಗಳು ಶಾಕ್

 | 
Bzs

 ಸದ್ಯ ಬಿಗ್​ಬಾಸ್​ ಮನೆಯಲ್ಲಿ ವಿನಯ್, ಕಾರ್ತಿಕ್, ಸಂಗೀತಾ, ಡ್ರೋನ್ ಪ್ರತಾಪ್ ಜೊತೆ  ತನಿಷಾ ಕುಪ್ಪಂಡ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ವಿನಯ್‌ಗೂ ಕೂಡ ತನಿಷಾ  ಪೈಪೋಟಿ ಕೊಡುತ್ತಿದ್ದಾರೆ. ಅಷ್ಟಕ್ಕೂ ತನಿಷಾ ಬಿಗ್​ಬಾಸ್​ ಮನೆಯೊಳಕ್ಕೆ ಹೋಗಲು ಪ್ರಬಲ ಕಾರಣ, ಆಕೆಗೆ ಈ ಹಿಂದೆ ಕೇಳಲಾಗಿದ್ದ ಪ್ರಶ್ನೆ ಜೊತೆಗೆ ಆ ಪ್ರಶ್ನೆ ಸೃಷ್ಟಿಸಿದ್ದ ವಿವಾದದಿಂದ ಆಕೆ ಫೇಮಸ್​ ಆಗಿದ್ದು ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ತನಿಷಾ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದಾರೆ.  

ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ.  ಇವರು ಹೆಚ್ಚು ನಟಿಸಿರುವುದು ಬೋಲ್ಡ್ ಪಾತ್ರಗಳಲ್ಲೇ. ಈ ಕಾರಣದಿಂದ  ಯೂಟ್ಯೂಬರ್​ ಒಬ್ಬರು ಸಂದರ್ಶನ ಮಾಡುವಾಗ ಪ್ರಶ್ನೆ ಕೇಳುವ ಭರದಲ್ಲಿ ನೀವು ಸದಾ ಬೋಲ್ಡ್​ ದೃಶ್ಯ ಮಾಡುತ್ತೀರಿ,  ನೀವು ನೀಲಿ ಚಿತ್ರದಲ್ಲಿ ನಟಿಸಿದ್ದೀರಾ ಎಂದುಬಿಟ್ಟಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದೂ ಅಲ್ಲದೇ, ತನಿಷಾ ಸಕತ್​ ಫೇಮಸ್​ ಕೂಡ ಆದರು. ಬಿಗ್​ಬಾಸ್​ಗೂ ಎಂಟ್ರಿ ಸಿಕ್ಕಿತು. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ತನಿಷಾ ಬಹಳ ಸುದ್ದಿಯಲ್ಲಿದ್ದಾರೆ. 

ಈ ಸಂದರ್ಭದಲ್ಲಿ ಅವರ ಹಳೆಯ ಸಂದರ್ಶನದ ವಿಡಿಯೋ ಒಂದು ಮತ್ತೆ ಸದ್ದು ಮಾಡುತ್ತಿದೆ. ಅದರಲ್ಲಿ, ಈಕೆ ಸಕತ್​ ಬೋಲ್ಡ್​ ಆಗಿ ನಟಿಸಿದ್ದಾರೆ. ಪುರುಷನೊಬ್ಬನ ಜೊತೆ ಸೆಕ್ಸ್​ ಸೀನ್​ ಇದಾಗಿದೆ. ಈ ದೃಶ್ಯವನ್ನು ನೋಡಿದ ಮೇಲೆ ಎಲ್ಲರೂ ಹೇಗೆ ರಿಯಾಕ್ಟ್​ ಮಾಡಿದರು ಎಂದು ಸಂದರ್ಶಕ ಕೇಳಿದಾಗ, ತನಿಷಾ ಅವರು, ನನಗೆ ತುಂಬಾ ಜನ ಕಾಲ್​ ಮಾಡಿ ತುಂಬಾ ಚೆನ್ನಾಗಿ ಆ್ಯಕ್ಟ್​ ಮಾಡಿದಿ ಎಂದು ಹೇಳಿದ್ರು. 

ಇನ್ನು ಕೆಲವರು ಇಷ್ಟು ಬೋಲ್ಡ್​ ಆಗಿ ಮಾಡಬಾರದಿತ್ತು ಎಂದರು. ಅಂಥವರಿಗೆ ನಾನು ಹೇಳೋದು ಇಷ್ಟೇನೆ. ನಟಿಯರಾದ ಮೇಲೆ ಯಾವ ಸೀನ್​ ಬೇಕಾದ್ರೂ ಮಾಡಬೇಕು, ಚಿತ್ರಕ್ಕೆ ಪೂರಕವಾಗಿದ್ದರೆ ಅದನ್ನು ಮಾಡಲೇಬೇಕು. ಆದರೆ ಇಂಡಸ್ಟ್ರಿಯಲ್ಲಿ ಇರುವವರೇ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಚ್ಚರಿಯಾಗುತ್ತದೆ ಎಂದಿದ್ದಾರೆ ತನಿಷಾ.

ಇನ್ನು ಅಪ್ಪುಸ್ ಕಿಚನ್ ಎಂದು ಹೋಟೆಲ್ ಶುರು ಮಾಡಿದಾಗ ಹಲವಾರು ಜನ ಬೈದಿದ್ದಾರೆ ಇಂದು ಓಪನ್ ಮಾಡಿ ನಾಳೆ ಮುಚ್ಚುವ ಹೋಟೆಲ್ಗೆ ಅಪ್ಪು ಹೆಸರು ಇಡಬೇಡಿ ಎಂದು ಕೂಡ ಕಿಡಿ ಕಾರಿದ್ದಾರೆ. ಆದರೆ ಅಪ್ಪುವಿನ ಮೇಲೆ ನನಗೆ ಇರುವ ಅಭಿಮಾನ ಯಾವ ಬೇರೆ ಹೆಸರನ್ನು ಇಡಲು ಮನಸ್ಸಾಗಲಿಲ್ಲ ಎಂದಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.