ಬಿಗ್ ಬಾಸ್ ಟ್ರೋಫಿ ವಿನಯ್ ಗೆ? ಡ್ರೋನ್ ಪ್ರತಾಪ್ ಗೆ ಆಯ್ತಾ ದೊಡ್ಡ ಮೋಸ

 | 
ಹಗ

 ವಿನಯ್​​ ಹಾಗೂ ಸಂಗೀತಾ ನಡುವೆ ಸಾಮಾನ್ಯವಾಗಿ ಯಾವಾಗಲೂ ಭಿನ್ನಾಭಿಪ್ರಾಯಗಳೇ ಇರುತ್ತದೆ. ಆದರೆ ಒಂದೇ ಒಂದು ಸಮಾನತೆ ಅಂದರೆ ಅವರಿಬ್ಬರೂ ಡೈರೆಕ್ಟ್ ಆಗಿ ಫೈನಲ್ ಗೆ ಹೋಗುತ್ತಿದ್ದಾರೆ ಎಂಬ ಮಾತು. ಹೌದು ಕೆಲ ದಿನಗಳಿಂದ ಎಲ್ಲೆಡೆ ಸಂಗೀತಾ ಮತ್ತು ವಿನಯ್ ಡೈರೆಕ್ಟ್ ಆಗಿ ಫೈನಲ್ ರೌಂಡ್ ಗೆ ಸಲೇಕ್ಟ್ ಅಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾದ್ರೆ ಕಾರ್ತೀಕ್ ಮತ್ತು ಪ್ರತಾಪ್ ಗೆ ಮೋಸವಾಯ್ತಾ ಎಂಬ ಮಾತು ಕೇಳಿಬರುತ್ತಿದೆ.


ಆದರೆ ಅವರಿಬ್ಬರೂ ಹಾವು ಮುಂಗುಸಿ ತರಹ ಯಾವಾಗಲೂ ಕಚ್ಚಾಡುತ್ತಲೆ ಇರುತ್ತಾರೆ.ನೀರಿನಲ್ಲಿ ಮುಳುಗಿ ನಂತರ ಅಲ್ಲಿಂದ ಒಂದು ಬಾಲ್ ಹೆಕ್ಕಿ ತಂದು ಅದನ್ನು ಗುರಿ ಇಟ್ಟು ಮುಂದಿನ ಗೋಲದಲ್ಲಿ ಹಾಕುವಂತೆ ಟಾಸ್ಕ್​ ಇರುತ್ತದೆ.ಅದಕ್ಕಾಗಿ ಮನೆಯ ಸದಸ್ಯರು ನಾಲ್ಕು ಜನರನ್ನು ಆರಿಸುವಂತೆ ಹೇಳಲಾಗುತ್ತದೆ. ಉತ್ತಮ ಗುರಿ ಹೊಂದಿರುವ ಹಾಗೂ ಹೆಚ್ಚಿನ ಹೊತ್ತು ನೀರಿನಲ್ಲಿ ಮುಳುಗಲು ಆಗುವ ಸ್ಪರ್ಧಿಗಳನ್ನು ಸೂಚಿಸುವಂತೆ ಹೇಳಲಾಗುತ್ತದೆ.

ಆದರೆ ಆ ಸ್ಪರ್ಧಿಗಳು ಯಾರು ಎಂಬುದನ್ನು ಆಯ್ಕೆ ಮಾಡುವುದು ಮನೆಯವರ ಕೈಯಲ್ಲೇ ಇರುತ್ತದೆ. ಹೀಗಿರುವಾಗ ವಿನಯ್ ನಾಲ್ಕು ಹೆಸರು ಸೂಚಿಸುತ್ತಾರೆ.ಆ ನಾಲ್ಕು ಜನರಲ್ಲಿ ಯಾರೂ ಕೂಡ ಹೆಣ್ಣು ಮಕ್ಕಳಿರೋದಿಲ್ಲ. ಅದಕ್ಕಾಗಿ ಸಂಗೀತಾ ವಾದ ಮಾಡುತ್ತಾರೆ. ಯಾಕೆ ಇಲ್ಲಿ ನೀವು ನಮ್ಮನ್ನು ಆಯ್ಕೆ ಮಾಡಿಲ್ಲ ಎಂದು.

ಅದಕ್ಕಾಗಿ ತನಿಷಾ ಹೇಳ್ತಾರೆ, ನಿನಗೆ ಸಿಕ್ಕ ಅಷ್ಟೋ ಟಾಸ್ಕ್​ನಲ್ಲಿ ನೀನು ಸರಿಯಾಗಿ ಆಡಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ.
ನಂತರ ಸಂಗೀತಾ ವಿನಯ್​ ಬಳಿ ಯಾಕೆ ನೀವು ಈ ರೀತಿ ಮಾಡಿದ್ದೀರಾ ಅಂತ ಕೇಳುತ್ತಾರೆ. ನಿನ್ನ ಬಾಯಲ್ಲಿ ಮಾತ್ರ ಯಾಕೆ ಈ ಪುರಷ, ಅಥವಾ ಮಹಿಳೆ ಅನ್ನೋ ಮಾತು ಬರ್ತಿದೆ ಅಂತ ವಿನಯ್​ ಕೇಳಿ ಬೇಸರ ವ್ಯಕ್ತಪಡಿಸುತ್ತಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.