ಬಿಗ್ ಬಾಸ್ ವಿನ್ನರ್ ಹೆಸರು ಬಿಚ್ಚಿಟ್ಟ ಕೋಡಿಶ್ರೀಗಳು, ವಿನಯ್ ಗೌಡ ಮನೆಯಲ್ಲಿ ಹಬ್ಬ

 | 
Hd

ಬಿಗ್‌ ಬಾಸ್‌ ಕನ್ನಡ ಫಿನಾಲೆಗೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಆರು ಸ್ಪರ್ಧಿಗಳು ಫಿನಾಲೆಗೆ ತಲುಪಿದ್ದಾರೆ. ಸಂಗೀತಾ, ತುಕಾಲಿ, ವರ್ತೂರ್‌, ಪ್ರತಾಪ್‌, ವಿನಯ್‌, ಕಾರ್ತಿಕ್‌ ಅವರಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬುದು ವೀಕ್ಷಕರಲ್ಲಿ ಇದೆ ಕುತೂಹಲ. ನಾಲ್ಕು ತಿಂಗಳ ಕಾಲ ನಡೆದ ಈ ಕಾರ್ಯಕ್ರಮದ ವಿಜೇತರನ್ನು ಗ್ರ್ಯಾಂಡ್ ಫಿನಾಲೆಯಲ್ಲಿ ಭಾನುವಾರ ಘೋಷಿಸಲಾಗುತ್ತದೆ.

ಹಲವು ವಿವಾದಗಳಿಂದ ಈ ಬಾರಿ ʻಬಿಗ್‌ ಬಾಸ್‌ʼ ಕನ್ನಡ ಸಾಕಷ್ಟು ಸುದ್ದಿಯಲ್ಲಿತ್ತು. ಇದೀಗ ವಿಜೇತರಿಗೆ ಬಹುಮಾನ ಏನೆಲ್ಲ ಇರಬಹುದು ಎಂಬುದು ವೀಕ್ಷಕರಿಗೆ ಕುತೂಹಲ. ಬಿಗ್ ಬಾಸ್‌ನ ಟ್ರೋಫಿಯ ಹೊರತಾಗಿ, ಬಿಗ್ ಬಾಸ್ 10 ವಿಜೇತರು ನಗದು ಬಹುಮಾನದ ಹಣದ ಜತೆಗೆ ಹೊಚ್ಚ ಹೊಸ ಕಾರನ್ನು ಸಹ ಪಡೆಯುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತರಿಗೆ ಶೋ ಗೆದ್ದ ನಂತರ 50 ಲಕ್ಷ ರೂಪಾಯಿ, ಅದ್ದೂರಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಗುತ್ತಿದೆ.

ಕಳೆದ ವಾರ ಇಶಾನಿ, ಭಾಗ್ಯಶ್ರೀ, ನೀತು, ಮೈಕೆಲ್ ಅಜಯ್, ಸಿರಿ, ಸ್ನೇಹಿತ್ ದೊಡ್ಮನೆಗೆ ಭೇಟಿ ನೀಡಿ ಮನೆಗೆ ಸ್ಪರ್ಧಿಗಳೊಂದಿಗೆ ಮಾತು ಕತೆ ನಡೆಸಿದ್ದರು. ಇದಾದ ಬಳಿಕ ಕೆಲವು ಸ್ಪರ್ಧಿಗಳ ವರ್ತನೆಗೆ ಕಿಚ್ಚ ಕೂಡ ಗರಂ ಆಗಿದ್ದರು. ಈ ವಾರದ ಆರಂಭದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಬಿಗ್ ಬಾಸ್ ನ್ಯೂಸ್ ವರದಿಗಾರರಾಗಿ ಕಾರ್ಯಕ್ರಮಕ್ಕೆ ಬಂದಿದ್ದರು.

ಬಿಗ್‌ಬಾಸ್‌ ವಿಜೇತರಿಗೆ ನಗದು ಜೊತೆಗೆ ಮತ್ತೊಂದಷ್ಟು ಹಣ ಸಿಗಲಿದೆ. 50 ಲಕ್ಷ ರೂಪಾಯಿ ಹಣದ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಸಿಗಲಿದೆ. ರನ್ನರ್ ಅಪ್‌ಗೂ ಹಣದ ಜೊತೆಗೆ ಎಲೆಕ್ಟ್ರಿಕ್ ಸ್ಕೂಟಿ ಸಿಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮೊದಲೇ ಘೋಷಣೆ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.