ಅದನ್ನು ಮಾಡಿಸಿಕೊಳ್ಳಲು ಬಾಲಿವುಡ್ ನ ಟಿಯರು ಕ್ಯೂ ನಿಲ್ತಾರೆ; ಇಂಡಸ್ಟ್ರಿಯ ಕರಾಳ ಮುಖ‌ವಾ.ಡ

 | 
Hu

ನಟಿಯಾಗುವುದು ಸುಲಭವಲ್ಲ. ಚಿತ್ರ ನಟಿಯರಾಗಲು ಕೆಲವು ಯುವತಿಯರು ಯಾವ ಮಟ್ಟಿಗೆ ಇಳಿಯುತ್ತಿದ್ದಾರೆ ಎನ್ನುವ ಸಿನಿ ಇಂಡಸ್ಟ್ರಿಯ ಭಯಾನಕ ರೂಪವನ್ನು ಬಿಚ್ಚಿಟ್ಟಿದ್ದಾರೆ ವಿವಾದಿತ ನಟಿ ರಾಖಿ ಸಾವಂತ್​. ರಾಖಿ ಸಾವಂತ್​ ಎಂದಾಕ್ಷಣ ಕಣ್ಣೆದುರಿಗೆ ಬರುವ ಚಿತ್ರಣವೇ ಬೇರೆ. ಸದಾ ಕಾಂಟ್ರವರ್ಸಿಗಳಿಂದಲೇ ಫೇಮಸ್​ ಆಗಿರೋ ಇವರು ಮಾಡಿದ್ದೆಲ್ಲಾ ನಾಟಕ, ಇವರಿಗೆ ಮಾನಸಿಕ ಸಮಸ್ಯೆ ಇದೆ ಎಂದೆಲ್ಲಾ ಅಂದುಕೊಳ್ಳುವವರೇ ಹೆಚ್ಚು. 

ಅದರಲ್ಲಿಯೂ ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾದ ಮೇಲೆ ನಡೆದಿರುವ ನಾಟಕಗಳು ಎಲ್ಲರಿಗೂ ತಿಳಿದದ್ದೇ.ಆದರೆ ಇದೀಗ ನಟಿ ಯುವತಿಯರ ಭಯಾನಕ, ಕರಾಳ ರೂಪವನ್ನು ತೆರೆದಿಟ್ಟಿದ್ದಾರೆ. ನಟಿಯಾಗ ಬಯಸಲು ನಿರ್ದೇಶಕರು, ನಿರ್ಮಾಪಕರ ಬಳಿ ಇರುವ ಹಲವು ಯುವತಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂದು ರಾಖಿ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಇಂಡಸ್ಟ್ರಿಯಲ್ಲಿ ರೇಪ್​ ನಡೆಯುವುದಿಲ್ಲ. ಬದಲಿಗೆ ರೇಪ್​ ಮಾಡಿಸಿಕೊಳ್ಳಲು ಯುವತಿಯರು ಮುಂದೆ ಬರುತ್ತಾರೆ. ತೀರಾ ಅಸಭ್ಯ, ಅಶ್ಲೀಲ ರೀತಿಯಲ್ಲಿ ನಡೆದುಕೊಂಡು, ಮುಂದೆ ಇರುವವರನ್ನು ಉತ್ತೇಜಿಸಿ ನಂತರ ಎಲ್ಲವನ್ನೂ ರಿಕಾರ್ಡ್​ ಮಾಡಿಕೊಂಡು ನಿರ್ದೇಶಕರು, ನಿರ್ಮಾಪಕರನ್ನೇ ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಅವರಿಗೆ ಅಭಿನಯದ ಗಂಧಗಾಳಿಯೂ ಇರುವುದಿಲ್ಲ, ಎಬಿಸಿಡಿಯೂ ಗೊತ್ತಿರುವುದಿಲ್ಲ. 

ಆದರೆ ಆ ವಿಡಿಯೋ ಹಿಡಿದುಕೊಂಡು ಬ್ಲ್ಯಾಕ್​ಮೇಲ್​ ಮಾಡಿ, ಇದನ್ನು ನಿಮ್ಮ ಮನೆಯವರಿಗೆ ತೋರಿಸಲಾ ಅಥವಾ ನಟಿಯರನ್ನಾಗಿ ಮಾಡುತ್ತೀರಾ ಎಂದು ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಇದರಿಂದ ಬೇರೆ ದಾರಿ ಕಾಣದೇ  ಅವರನ್ನು ನಟಿಯರನ್ನಾಗಿ ಮಾಡಲಾಗುತ್ತದೆ ಎಂದಿದ್ದಾರೆ.ಇದನ್ನು ನೋಡಿದ ಕೆಲವರು ಈಕೆ ದೀಪಿಕಾ ಪಡುಕೋಣೆಯವರನ್ನು ಟಾರ್ಗೆಟ್​  ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. 

ಅವರು ಯಾರನ್ನು ಟಾರ್ಗೆಟ್​ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಕಾಸ್ಟಿಂಗ್​ ಕೌಚ್​ ಎಂದು ಹಲವು ನಟಿಯರು ಹೇಳಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಯುವತಿಯರೇ ಹೇಗೆ ಬ್ಲ್ಯಾಕ್​  ಮಾಡುವ ಸನ್ನಿವೇಶವೂ ಇದೆ ಎನ್ನುವುದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹಲ್​ಚಲ್​ ಸೃಷ್ಟಿಸುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.