ಕರ್ನಾಟಕದ ಸಂಗೀತ ಮಾಂತ್ರಿಕ ಇ ಹಲೋಕ, ತಕ್ಷಣ ಓಡೋಡಿ ಬಂದ ದರ್ಶನ್ ಸುದೀಪ್ ಯಶ್ ಧ್ರುವಸರ್ಜಾ

 | 
Jd
ಸಂಗೀತ ಲೋಕದ ದಿಗ್ಗಜ ಇದೀಗ ಕನ್ನಡಿಗರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಗಳಲ್ಲಿ ತನ್ನ ಛಾಪು ಮೂಡಿಸಿದ ಗಾಯಕ ಇದೀಗ ಹೃದಯ ಸಂಭಂಧಿ‌ ಖಾಯಿಲೆಯಿಂದ ಉಸಿರು ಚೆಲ್ಲಿದ್ದಾರೆ. 
ಸಂಗೀತ ‌ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ‌ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಜೊತೆಗೆ ಸ್ಟಾರ್ ನಟನ ಪಾಲಿಗೆ ಈ ಹಾಡುಗಾರ ಎಂದರೆ ಪಂಚಪ್ರಾಣ. ಇನ್ನು ಇವರ ಗರಡಿಯಲ್ಲಿ ಸಾಕಷ್ಟು ಸಂಗೀತ ಕಲಾವಿದರು ಕೂಡ ಬೆಳೆದುಬಂದು ಇವತ್ತು ದೊಡ್ಡ ಸಂಗೀತ ನಿರ್ದೇಶಕರು ಕೂಡ ಆಗಿದ್ದಾರೆ. 
ಇನ್ನು ಕನ್ನಡದಲಿ ದರ್ಶನ್ ಸುದೀಪ್ ಯಶ್ ಹಾಗೂ ಧ್ರುವ ಸರ್ಜಾ ಅವರ ಸಿನಿಮಾಗಳಲ್ಲಿಯೂ ಇವರ ಹಾಡು ಕೇಳತ್ತೇವೆ. ಒಂದು ಸಿನಿಮಾ‌ ಹಿಟ್ ಆಗಬೇಕು ‌ಅಂದರೆ ಅದಕ್ಕೆ ಹಾಡು ಕೂಡ ತುಂಬಾ ಮುಖ್ಯ ಆಗಿರುತ್ತದೆ. ಹಾಗಾಗಿ ಅದು ಯಾವುದೇ ಸಿನಿಮಾ ಆಗಿದ್ದರು ಕೂಡ ಆ ಸಿನಿಮಾದ ಮೊದಲ‌ ಗೆಲುವು ಹಾಡಿನ ಮೂಲಕವೇ ಆಗಿರುತ್ತದೆ. 
ಇನ್ನು ಈ ಖ್ಯಾತ ಕಲಾವಿದನ ಹೆಸರು ಜಾಕೀರ್ ಹುಸೇನ್. ಮೊನ್ನೆಯಷ್ಟೆ ಹೃದಯ ಸಂಭಂದಿಸಿದ ಖಾಯಿಲೆಯಿಂದ ಮರಣ ಹೊಂದಿದ್ದಾರೆ. ಸ್ನೇಹಿತರೆ ಇವರ ಈ ಸಾವಿಗೆ ಕಾಮೆಂಟ್ ಮೂಲಕ RIP ಎನ್ನುವ ಮೂಲಕ ಶ್ರದ್ಧಾಂಜಲಿ ತಿಳಿಸಿ.