ಶತಮಾನಗಳ ಹಿಂದೆ ಹಂಪಿಯ ರಾಣಿ ಶೌಚಾ ಮಾಡುತ್ತಿದ್ದ ಜಾಗ ಕಂಡು ಹಿಂಡಿದ ಸಂಶೋಧಕರು

 | 
Jd
ಹಂಪಿ ಎಂದ ತಕ್ಷಣ ನೆನಪಿಗೆ ಬರುವುದು ಅಲ್ಲಿನ ಐಷಾರಾಮಿ ರಾಜನ ಮನೆಗಳು. ಹೌದು, ಶತಮಾನಗಳ ಹಿಂದೆ ರಾಜ ತನ್ನ ಸಾಮ್ರಾಜ್ಯವನ್ನು ಎಷ್ಟು ಶ್ರೀಮಂತವಾಗಿ ಇಟ್ಟುಕೊಂಡಿದ್ದ‌ ಎಂಬುವುದಕ್ಕೆ ಮುಖ್ಯ ಉದಾಹರಣೆ ನಮ್ಮ ಹಂಪಿ. 
ಹೌದು, ಶತ ಶತಮಾನಗಳ ಹಿಂದೆ ಹಂಪಿಯ ವೈಭವ ನೋಡಿದವರು ಯಾರೂ ಇಲ್ಲ. ಆದರೆ ಕೆಲ ಸಂಶೋಧಕರ ಸಂಶೋಧನೆಯ ಮೂಲಕ ಹಂಪಿಯಲ್ಲಿ ಯಾವ ರೀತಿ ರಾಜ ವೈಭವ ಇತ್ತು ಎನ್ನುವುದಕ್ಕೆ ಸಾಕ್ಷಿಗಳು ಸಿಕ್ಕಿವೆ.
ಇ‌ನ್ನು ಹಂಪಿಯ ರಾಣಿ ತನ್ನ ಅರಮನೆಯಲ್ಲಿ ಆ ಕಾಲಕ್ಕೆ ಅದ್ಭುತವಾದ ಟೆಕ್ನಾಲಜಿ ಮೂಲಕ ಭಾರತೀಯ ಟಾಯ್ಲೆಟ್ ನಿರ್ಮಿಸಿದ್ದರು ಎಂಬುವುದಕ್ಕೆ ಕೆಲ ಉದಾಹರಣೆ ಸಿಕ್ಕಿವೆ. ಇನ್ನು ಹಂಪಿಯಲ್ಲಿ ಇಂತಹ ಹಲವಾರು ಪಳೆಯುಳಿಕೆ ಸಿಕ್ಕಿರುವುದು ಬೆಳಕಿಗೆ ಬಂದಿವೆ.