ಡಿವೋರ್ಸ್ ಬಳಿಕ ಸಂಪೂರ್ಣ ಬದಲಾದ ಕ್ರಿಕೆಟರ್ ಚಹಾಲ್ ಪತ್ನಿ ಧನುಶ್ರೀ ವರ್ಮಾ

 | 
Jj
ಕ್ರಿಕೆಟಿಗ ಯಜುವೇಂದ್ರ ಚಾಹಲ್, ಧನಶ್ರೀ ವರ್ಮಾ ದಾಂಪತ್ಯ ಕಲಹ ಮತ್ತೊಮ್ಮೆ ಸುದ್ದಿಯಾಗಿದೆ. ಸ್ಟಾರ್ ಜೋಡಿಗೆ ಡಿವೋರ್ಸ್‌ ಕೋರಿ ಕೋರ್ಟ್ ಮೆಟ್ಟಿಲೇರಿದೆ. ಬಾಂಬೆ ಇಂದು ಯಜುವೇಂದ್ರ ಚಹಲ್ ವಿಚ್ಛೇದನದ ಅರ್ಜಿ ವಿಚಾರಣೆ ನಡೆಸಿದ್ದು ಮಹತ್ವದ ಆದೇಶ ನೀಡಿದೆ.ಯಜುವೇಂದ್ರ ಚಹಲ್ ಹಾಗೂ ಕೋರಿಯೋಗ್ರಾಫರ್ ಧನಶ್ರೀ ವೀಕ್ಷಿಸಬಹುದು. ಕಳೆದ ಎರಡೂವರೆ ವರ್ಷಗಳಿಂದ ಇವರಿಬ್ಬರೂ ಬೇರೆ, ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಯಜುವೇಂದ್ರ ಚಾಹಲ್ ಅವರು ಡಿವೋರ್ಸ್ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
2025ರ IPL 18ನೇ ಆವೃತ್ತಿಗೆ ಇನ್ನು 2 ದಿನಗಳಷ್ಟೇ ಬಾಕಿಯಿದೆ. ಚಹಲ್ ಅವರು ಈ ಬಾರಿಯ ಐಪಿಎಲ್‌ಗೆ 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡ ಪಾಲಾಗಿದ್ದಾರೆ.ಐಪಿಎಲ್‌ಗೆ ಸಜ್ಜಾಗುತ್ತಿರುವ ಈ ಯಜುವೇಂದ್ರ ಚಹಲ್ ವಿಚ್ಛೇದನ ನೀಡುವಂತೆ ಬಾಂಬ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ, ನಾಳೆಯೊಳಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಮಾಡುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ ಚಾಹಲ್ ಡಿವೋರ್ಸ್ ಅರ್ಜಿಯನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ಕೋರ್ಟ್ ಸೂಚನೆ ನೀಡಿದೆ.
ಕಳೆದ ಫೆಬ್ರವರಿ 5 ರಂದು ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಸೆಕ್ಷನ್ 13B ಹಿಂದೂ ವಿವಾಹ ಕಾಯ್ದೆ ಪ್ರಕಾರ ಯಾವುದೇ ದಂಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರೆ 6 ತಿಂಗಳ ಕಾಲ ಸಂಧಾನಕ್ಕೆ ಸಮಯಾವಕಾಶ ನೀಡಲಾಗಿದೆ. ಆದರೆ ಈ 6 ತಿಂಗಳ ಸಂಧಾನ ಬೇಡ ಎಂದು ಚಾಹಲ್ ಮನವಿ ಸಲ್ಲಿಸಿದ್ದರು. ಬಾಂದ್ರಾ ಫ್ಯಾಮಿಲಿ ಕೋರ್ಟ್ 6 ತಿಂಗಳ ಒಳಗೆ ಡಿವೋರ್ಸ್‌ಗೆ ಮನವಿಯನ್ನು ತಿರಸ್ಕರಿಸಿತ್ತು. ಈ ಬಾಂದ್ರಾ ಕೌಟುಂಬಿಕ ಕೋರ್ಟ್‌ನಲ್ಲಿ ನಾಳೆ ಇಬ್ಬರನ್ನು ಆಲಿಸಲಾಗುತ್ತಿದೆ. ಫ್ಯಾಮಿಲಿ ಕೋರ್ಟ್ ಯಾವ ತೀರ್ಪು ನೀಡುತ್ತೆ ಅನ್ನೋದು ತುಂಬಾ ಕುತೂಹಲಕ್ಕೆ ಕಾರಣ.
ಫ್ಯಾಮಿಲಿ ಕೋರ್ಟ್‌ನಲ್ಲಿ ಪ್ರಮುಖವಾಗಿ ಪತ್ನಿಗೆ ನೀಡುವ ಜೀವನಾಂಶದ ಬಗ್ಗೆ ಚರ್ಚೆಯಾಗಬೇಕಿದೆ. ಯಜುವೇಂದ್ರ ಚಹಲ್ ಅವರು ಡಿವೋರ್ಸ್ ಪಡೆಯಲು ಧನುಶ್ರೀಗೆ 4 ಕೋಟಿ 75 ಲಕ್ಷ ರೂಪಾಯಿ ಜೀವನಾಂಶ ನೀಡಬೇಕಾಗಿದೆ. 2 ಕೋಟಿ 37 ಲಕ್ಷ ರೂಪಾಯಿಗಳನ್ನು ನೀಡಿರೋ ಬಗ್ಗೆ ಚಹಲ್ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ಇನ್ನುಳಿದ ಜೀವನಾಂಶದ ಬಗ್ಗೆ ನಾಳೆ ಕೋರ್ಟ್ ಏನು ಹೇಳಲಿದೆ ಅನ್ನೋದು ಕಾಣಿಸುತ್ತದೆ. ಇದೇ ಮಾರ್ಚ್ 25 ರಂದು ಯುಜುವೇಂದ್ರ ಚಹಲ್ ಅವರು ಈ ಬಾರಿಯ ಐಪಿಎಲ್ ಹಣಾಹಣಿಯಲ್ಲಿ ಮೊದಲ ಪಂದ್ಯ ಆಡುತ್ತಿದ್ದಾರೆ. ಈ ಜೊತೆಗೆ ಐಪಿಎಲ್‌ಗೂ ಮೊದಲೇ ಧನುಶ್ರೀ ಅವರಿಗೆ ಡಿವೋರ್ಸ್ ಕೊಟ್ಟು ಐಪಿಎಲ್‌ ಕಡೆ ಸಂಪೂರ್ಣವಾಗಿ ಗಮನ ಹರಿಸಲು ಮುಂದಾಗಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.