ಚಂದನ್ ನಿವೇದಿತಾ ಡಿ,ವೋರ್ಸ್ ಗೆ ಕಾರಣ ಕೇಳಿ ಇಡೀ ಕರುನಾಡೇ ಶಾ ಕ್

 | 
೭ಾ

ಕ್ಯೂಟ್ ಕಪಲ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಜೋಡಿ ಚಂದನ್ ಶೆಟ್ಟಿ - ನಿವೇದಿತಾ ಗೌಡ. ನಾಲ್ಕು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಚಂದನ್ ಶೆಟ್ಟಿ - ನಿವೇದಿತಾ ಗೌಡ ಇದೀಗ ದೂರಾಗಲು ನಿರ್ಧರಿಸಿದ್ದಾರೆ. ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಜೂನ್ 6 ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕಾಗಿ ಚಂದನ್ ಶೆಟ್ಟಿ - ನಿವೇದಿತಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ಇವರ ವಿಚ್ಛೇದನ ಅರ್ಜಿಯ ಕೇಸ್ ನಂಬರ್ - MC 3388/2024. ಇದಾಗಿದ್ದು ಇಬ್ಬರು ಕೂಡ ಒಮ್ಮತದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ವಿಚ್ಛೇದನ ಕೂಡ ಬೇಗನೆ ಸಿಗಲಿದೆ.

ಚಂದನ್ ಶೆಟ್ಟಿ - ನಿವೇದಿತಾ ಗೌಡ ಬೇರೆ ಬೇರೆಯಾಗಲು ಮಗು ಮ್ಯಾಟರ್ ಕಾರಣ ಎಂಬ ಗುಸುಗುಸು ಕೇಳಿಬರುತ್ತಿದೆ. ಚಂದನ್ ಶೆಟ್ಟಿ - ನಿವೇದಿತಾ ಗೌಡ ಮದುವೆಯಾಗಿ 4 ವರ್ಷಗಳು ಉರುಳಿವೆ. ಚಂದನ್ ಶೆಟ್ಟಿ ಅವರಿಗೆ ಈಗ 34 ವರ್ಷ ವಯಸ್ಸು. ಮಕ್ಕಳಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಕಿರಿಕ್ ಆಗಿದ್ಯಂತೆ ಎಂಬ ಅಂತೆ-ಕಂತೆ ಎಲ್ಲೆಡೆ ಹಬ್ಬಿದೆ.

ಇನ್ನು ಕೆಲವೆಡೆ ಮಕ್ಕಳ ವಿಷಯದಲ್ಲಿ ಅತ್ತೆ ಜೋರಾಗಿ ಮಾತಾನಾಡಿದ ಪರಿಣಾಮ ನಿವೇದಿತಾ ಗೌಡ ಬಹಳ ಬೇಸರ ಹೊಂದಿದ್ದರು . ಇನ್ನು ಕುಟುಂಬ ಬೆಳೆಸುವ ಉದ್ದೇಶ ಚಂದನ್ ಶೆಟ್ಟಿ ಅವರಿಗಿದೆ. ಆದರೆ, ನಿವೇದಿತಾ ಗೌಡ ಕೆರಿಯರ್‌ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದು ಡಿವೋರ್ಸ್‌ವರೆಗೂ ಬಂದಿದೆ ಎನ್ನಲಾಗಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.