ಮತ್ತೆ ಒಂದಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ; ಕರುನಾಡಿಗೆ ಮಹಾಹಬ್ಬ

 | 
Ha
ಚಂದನ್ ಶೆಟ್ಟಿ & ನಿವೇದಿತಾ ಗೌಡ ದೂರ ಆಗಿ ಹಲವು ತಿಂಗಳು ಕಳೆದರೂ ಈ ಬಗ್ಗೆ ಫ್ಯಾನ್ಸ್ ಈಗಲೂ ಚರ್ಚೆ ಮಾಡುತ್ತಾ ಇದ್ದಾರೆ. ಅದರಲ್ಲೂ ಚಂದನ್ ಶೆಟ್ಟಿ ಬೇರೆ ಮದುವೆ ಆಗ್ತಾರಂತೆ & ನಿವೇದಿತಾ ಗೌಡ ಬೇರೆ ಮದುವೆಗೆ ರೆಡಿ ಆಗಿದ್ದಾರಂತೆ, ಲಗೇಜ್ ತಗೊಂಡು ಮನೆಗೆ ವಾಪಸ್ಸು ಬಂದಿದ್ದಾರೆ ಅನ್ನೋ ಸುಳ್ಳು ಸುಳ್ಳು ಸುದ್ದಿಗಳನ್ನ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿದ್ದಾರೆ. 
ಹೀಗಿದ್ದಾಗಲೇ ಚಂದನ್ ಶೆಟ್ಟಿ & ನಿವೇದಿತಾ ಗೌಡ ಮತ್ತೆ ಒಂದಾಗ್ತಾ ಇದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ! ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ಜೀವನ ಚೆನ್ನಾಗಿಯೇ ಇತ್ತು, ಹಾಗೇ ಇಬ್ಬರ ಮಧ್ಯೆ ಹೊಂದಾಣಿಕೆ ಕೂಡ ಇತ್ತು ಅಂತಾ ಜನರು ಅಂದುಕೊಂಡಿದ್ದರು. ಸೋಷಿಯಲ್ ಮೀಡಿಯಾ ತುಂಬಾ ಇವರದ್ದೇ ಸದ್ದು, ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದೊಂದು ವಿಡಿಯೋ & ಫೋಟೋ ಅಪ್ಲೋಡ್ ಮಾಡಿದ್ರೆ ಲಕ್ಷ ಲಕ್ಷ ಲೈಕ್ಸ್ ಸಿಗುತ್ತಿದ್ದವು. 
ಅದರಲ್ಲೂ ರಾತ್ರಿ ಹೊತ್ತು ತಮ್ಮ ಮುದ್ದಿನ ಹೆಂಡತಿಗೆ ಅಂತಾ ಇದೇ ಚಂದನ್ ಶೆಟ್ಟಿ ಅವರು ಹಾರ್ಟ್ ಶೇಪ್ ರೆಡ್ ಕಲರ್ ಗ್ಯಾಸ್ ಬಲೂನ್ ತಂದು ಕೊಡೋದು ಏನು. ಇಬ್ಬರು ರೊಮ್ಯಾಂಟಿಕ್ ಆಗಿ ರೀಲ್ಸ್ ಮಾಡಿ ಅಪ್ಲೋಡ್ ಮಾಡೋದು ಏನು. ಹಿಂಗೆಲ್ಲಾ ಇಬ್ಬರೂ ಪ್ರೀತಿ ತೋರಿಸುವಾಗಲೇ ಡಿವೋರ್ಸ್ ಸುದ್ದಿ ಶಾಕ್ ಕೊಟ್ಟಿತ್ತು. ಆದ್ರೆ ಈಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿದ್ದಾರಂತೆ!
ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿದ್ದಾರೆ ನಿಜ, ಆದ್ರೆ ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿರುವುದು ರಿಯಲ್ ಲೈಫ್‌ನಲ್ಲಿ ಅಲ್ಲ. ಬದಲಾಗಿ ಈ ಇಬ್ಬರೂ ಸೇರಿ ನಟನೆ ಮಾಡಿರುವ ಸಿನಿಮಾದಲ್ಲಿ. ಹೌದು ರಿಯಲ್ ಲೈಫ್ ಜೋಡಿ ಆಗಿದ್ದ ಚಂದನ್ ಶೆಟ್ಟಿ ಹಾಗೂ ಮತ್ತು ನಿವೇದಿತಾ ಗೌಡ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ್ದ ಸಿನಿಮಾಗೆ ದೊಡ್ಡದಾಗಿ ಆಪರೇಷನ್ ಮಾಡಲಾಗಿದೆ. ಅಂದಹಾಗೆ ಈ ಇಬ್ಬರ ಸಿನಿಮಾ ಹೆಸರನ್ನೇ ಉಡೀಸ್ ಮಾಡಿ, ಹೊಸ ಹೆಸರು ಇಡಲಾಗಿದೆ.
ಕ್ಯಾಂಡಿ ಕ್ರಶ್' ಎಂಬ ಹೆಸರನ್ನ ಚಂದನ್ ಶೆಟ್ಟಿ ಹಾಗೂ ಮತ್ತು ನಿವೇದಿತಾ ಗೌಡ ಸಿನಿಮಾಗೆ ಈ ಮೊದಲು ಇಡಲಾಗಿತ್ತು. ಆದರೆ ಇದೀಗ 'ಕ್ಯಾಂಡಿ ಕ್ರಶ್' ಟೈಟಲ್ ಬದಲಾಗಿ, ಮುದ್ದು ರಾಕ್ಷಸಿ ಎಂದು ಇಡಲಾಗಿದೆ. ಪುನೀತ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋ ಥ್ರಿಲ್ಲರ್ ಕಥಾಹಂದರದ ತಾತ್ಕಾಲಿಕ ಟೈಟಲ್ ಆಗಿದ್ದ 'ಕ್ಯಾಂಡಿ ಕ್ರಶ್' ಈಗ 'ಮುದ್ದು ರಾಕ್ಷಸಿ' ಎಂದು ಚೇಂಜ್ ಆಗಿದೆ. ಇದೀಗ 'ಮುದ್ದು ರಾಕ್ಷಸಿ' ಸಿನಿಮಾದ ಹೊಸ ಪೋಸ್ಟರ್ ವೈರಲ್ ಆಗುತ್ತಿದೆ. 
ಹಾಗೇ ಫ್ಯಾನ್ಸ್ ಕೂಡ ಈ ಬಗ್ಗೆ ಚರ್ಚೆ ಶುರು ಮಾಡಿದ್ದು, ಸಿನಿಮಾ ಬಿಡುಗಡೆ ಆಗುವ ಹೊತ್ತಿಗೆ ಚಂದನ್ ಶೆಟ್ಟಿ ಹಾಗೂ ಮತ್ತು ನಿವೇದಿತಾ ಗೌಡ ಮುನಿಸು ಮರೆತು ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.