ಎರಡನೇ ಮದುವೆಗೆ ಸಜ್ಜಾದ ಚಂದನ್ ಶೆಟ್ಟಿ, ವಧು ಮಾತ್ರ ಬಂಗಾರದ ಗೊಂಬೆ

 | 
Bs
ಕನ್ನಡ ಚಿತ್ರರಂಗದ ಖ್ಯಾತ ಗಾಯಕ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ವಿಚ್ಛೇದನ ಕೊಟ್ಟು ಇದೀಗ ಒಂದು ವರ್ಷ ಕಳೆದಿದೆ‌. ಆದರೆ, ಇಷ್ಟು ದಿನದವರೆಗೆ ಎರಡನೇ ಮದುವೆ ಬಗ್ಗೆ ಯಾವುದೇ ವಿಚಾರದಲ್ಲಿ ಇರಲಿಲ್ಲ‌. 
ಇದೀಗ ಚಂದನ್ ಶೆಟ್ಟಿ ಅವರು ಎರಡನೇ ಮದುವೆ ಬಗ್ಗೆ ಅಲೋಚಿಸಿದ್ದಾರೆ. ತನ್ನ ಮುಂದಿನ ಸಂಸಾರ ಜೀವನ‌ದ‌ ಬಗ್ಗೆ ಇದೀಗ ಧೃಡ ನಿರ್ಧಾರ ತೆಗೆದುಕೊಳ್ಳುಲು ಮುಂದಾಗಿದ್ದಾರೆ. ಇನ್ನು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರನ್ನು ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ. 
ಇನ್ನು ಮಂಗಳೂರು ಮೂಲದ ಮುದ್ದಾದ ಯುವತಿ ಜೊತೆ ಚಂದನ್ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತುದೆ. ಒಟ್ಟಾರೆಯಾಗಿ ಚಂದನ್ ಶೆಟ್ಟಿ ಅವರ ವೈವಾಹಿಕ ‌ಜೀವನ ಇನ್ನಾದರೂ ನೆಮ್ಮದಿಯಿಂದ ಸಾಗಲಿ.