ಕರ್ನಾಟಕಕ್ಕೆ ಸಿಹಿಸುದ್ದಿ ಕೊಟ್ಟ ಚಂದನ್ ಶೆಟ್ಟಿ; ವಿ ಚ್ಛೇದನ ಆದ ಒಂದೇ ತಿಂಗಳಿಗೆ ಸಿಹಿ ಸಂಭ್ರಮ

 | 
Uu
ನಿವೇದಿತಾ ಗೌಡ ಅವರಿಗೆ ರೀಲ್ಸ್ ಮಾಡುವುದು ದಿನ ನಿತ್ಯದ ಅಭ್ಯಾಸ. ಆದರೆ, ಚಂದನ್ ಶೆಟ್ಟಿಗೆ ಅದು ಹವ್ಯಾಸ. ಇದಕ್ಕೆ ಸಾಕ್ಷಿ ಎಂಬಂತೆ ನಿವೇದಿತಾ ಗೌಡ ಜೊತೆ ಇದ್ದಾಗ ಅಪರೂಪಕ್ಕೆ ಚಂದನ್ ರೀಲ್ಸ್ ಮಾಡುತ್ತಿದ್ದರು. ಬಾಕಿ ಸಮಯದಲ್ಲಿ ಸಾಮಾಜಿಕ ಜಾಲತಾಣದಿಂದ ಅಂತರ ಕಾಪಾಡಿಕೊಂಡು ಕೆಲಸದ ಕಡೆ ಗಮನ ಕೊಡ್ತಿದ್ದರು.
ಆದರೆ ಈಗ ಚಂದನ್ ಶೆಟ್ಟಿ ಬದುಕು ಬದಲಾಗಿದೆ. ಕಳೆದ ಎರಡು ತಿಂಗಳಿಂದ ಚಂದನ್ ಶೆಟ್ಟಿ ಸಿನಿಮಾ ಕೆಲಸದಲ್ಲಿಯೇ ಮುಳುಗಿ ಹೋಗಿದ್ದಾರೆ. ನಾಯಕನಾಗಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಇನ್ನೂ ಈ ಎರಡು ತಿಂಗಳಿನಲ್ಲಿ ಚಂದನ್ ತಮ್ಮ ಅಭಿಮಾನಿಗಳ ಜೊತೆ ನಿತ್ಯ ಸಂಪರ್ಕದಲ್ಲಿಯೂ ಇದ್ದಾರೆ. ಹಿಂದಿಕ್ಕಿಂತಲೂ ತುಸು ಹೆಚ್ಚೇ ಸಕ್ರಿಯರಾಗಿದ್ದಾರೆ. ರೀಲ್ಸ್ ಮಾಡುವ ಹವ್ಯಾಸವನ್ನೂ ಕೂಡ ಮುಂದುವರೆಸಿದ್ದಾರೆ.
ಹೌದು, ಇದು ಸಹವಾಸ ದೋಷವಾ ಗೊತ್ತಿಲ್ಲ. ಆದರೆ ನಿವೇದಿತಾ ಗೌಡ ಅವರ ಪ್ರಭಾವಳಿಯಿಂದ ರೀಲ್ಸ್ ಪ್ರಪಂಚಕ್ಕೆ ಧುಮುಕಿದ್ದ ಚಂದನ್ ಸದ್ಯಕ್ಕೆ ಹಿಂದಿಯ ಬ್ಯಾಡ್ ನ್ಯೂಸ್ ಚಿತ್ರದ ಚಾರ್ಟ್ ಬಸ್ಟರ್ ಹಾಡು ತೌಬಾ ತೌಬಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಸದ್ಯಕ್ಕೆ ಚಂದನ್ ಶೆಟ್ಟಿ ಅವರ ಈ ಹೆಜ್ಜೆಗೆ ಅನೇಕರು ಮನ ಸೋತಿದ್ದಾರೆ. ಇದು ಚೆನ್ನಾಗಿರುವುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚಂದನ್​ನೀವು ಯಾವತ್ತು ಹೀಗೆ ನಗು ನಗುತ್ತಾ ಇರಿ ಎಂದಿದ್ದಾರೆ. ಅಣ್ಣನ ಹೊಸ ಅಧ್ಯಾಯ ಶುರು ಎಂದು ಕೂಡ ಹೇಳಿದ್ದಾರೆ.
ಇನ್ನೂ, ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಚಂದನ್ ಸಂಪೂರ್ಣ ಸ್ವಾತಂತ್ರ್ಯರಾಗಿದ್ದಾರೆ. ಬ್ಯಾಚುಲರ್ ಜೀವನಕ್ಕೆ ಮರಳಿದ್ದಾರೆ. ಅನು ದಿನ ಅನು ಕ್ಷಣ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಚಂದನ್ ಅಡುಗೆಯನ್ನು ಮಾಡಿದ್ದಾರೆ.ಕಿರಿಕ್ ಕೀರ್ತಿ ಈ ವಿಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕೂಡ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.