ನಿವೇದಿತಾ ‌ಗೌಡ ಇಂತಹ‌‌ ರೀಲ್ಸ್ ಮಾಡಬೇಡ, ಬಹುದಿನಗಳ ‌ಬಳಿಕ‌ ಕೈಮುಗಿದು ಬೇಡಿಕೊಂಡ ಚಂದನ್ ಶೆಟ್ಟಿ

 | 
Hj
30 ದಿನ 200 ಡ್ರೆಸ್​ ಹಾಕಿಬಿಟ್ಟೆ, ನಾಳೆ ಹಾಕಲು ಬಟ್ಟೆ ಇಲ್ಲ ಎಂದು ಕೆಲ ದಿನಗಳ ಹಿಂದೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಹೇಳಿದ್ದರು. ಇದೀಗ ಮಂಚದ ಮೇಲೆ ಇನ್ನೊಂದು ಹಾಟ್​ ಪೋಸ್​ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಮಂಚದ ಮೇಲೆ ನಿವೇದಿತಾ ರೀಲ್ಸ್​ ಮಾಡಿದಾಗ ಇನ್ನಿಲ್ಲದಂತೆ ಕಮೆಂಟ್ಸ್​ ಬಂದಿದ್ದವು. ಇದೀಗ ಮತ್ತೆ ರೀಲ್ಸ್​ ಮಾಡಿದ್ದಾರೆ. 
ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್​ ಪಡೆದ ಬಳಿಕ ಹಾಟ್​ ಆಗಿ ಕಾಣಿಸಿಕೊಳ್ತಿರೋ ನಿವೇದಿತಾ, ಕೆಲ ತಿಂಗಳಿನಿಂದ ದೇಹ ಪ್ರದರ್ಶನ ಹೆಚ್ಚಾಗುತ್ತಿದೆ ಎನ್ನುವುದು ಅಭಿಮಾನಿಗಳ ನೋವು. ಯಾಕೆ ಹೀಗಾಯ್ತು, ಒಳ್ಳೆಯ ಸಂಸಾರ ಹಾಳು ಮಾಡಿಕೊಂಡು ಏಕೆ ಹೀಗೆ ಹುಚ್ಚಾಪಟ್ಟೆ ಮಾಡುತ್ತಿದ್ದಾಳೆ ಎಂದು ಹಲವರು ಆಡಿಕೊಳ್ಳುತ್ತಿರುವುದು ಇದೆ. ವಯಸ್ಸು ಇದ್ದಾಗ ಮಾಡುವ ಈ ಚೆಲ್ಲಾಟಗಳಿಗೆ ಬೆಲೆ ತೆರದಿದ್ದರೆ ಸಾಕು ಎನ್ನುವುದು ನಿವೇದಿತಾ ಅಭಿಮಾನಿಗಳ ಹಾರೈಕೆ. ಇನ್ನು ಕೆಲವರಿಗೆ ಈಕೆಯ ವಿಡಿಯೋಗ್ರಾಫರ್​ ಮೇಲೆಯೇ ಕಣ್ಣು. ಎದುರಿಗೆ ಇರುವ ಪುಣ್ಯವಂತ ಯಾರು ಎಂದು ಪದೇ ಪದೇ ಪ್ರಶ್ನಿಸುತ್ತಾ
ಇದೀಗ ವೈರಲ್​ ಆಗಿರುವ ಈ ವಿಡಿಯೋದಲ್ಲಿ ನಿವೇದಿತಾ ಮಂಚದ ಮೇಲೆ ಇರುವುದನ್ನು ನೋಡಿ, ಆಕೆ ಕೊಡ್ತಿರೋ ಹಾಟ್​ ಪೋಸ್​ಗಳನ್ನು ನೋಡಿ ಯಾರ ನೆನಪಾಯ್ತು ಎಂದು ಫ್ಯಾನ್ಸ್ ಕೇಳ್ತಿದ್ದಾರೆ. ಶೆಟ್ರು ನೆನಪಾದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ, ನಿವೇದಿತಾ ಗೌಡ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಪ್ರತಿದಿನವೂ ಒಂದಿಲ್ಲೊಂದು ಹಾಟ್​ ಡ್ರೆಸ್​ನಲ್ಲಿ ನಟಿ ಮಿಂಚುತ್ತಲೇ ಇದ್ದಾರೆ. ಕನ್ನಡದ ಉರ್ಫಿ ಜಾವೇದ್​ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸನ್ನಿ ಲಿಯೋನ್​, ರಾಖಿ ಸಾವಂತ್​ ಇತ್ಯಾದಿಯಾಗಿಯೂ ಕಮೆಂಟ್​ ಮಾಡುವಷ್ಟರ  ಮಟ್ಟಿಗೆ ನಟಿಯ ಡ್ರೆಸ್​ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. 
ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ.  ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.  ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​  ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.