ಕನ್ನಡಿಗರಿಗೆ ಸಿಹಿಸುದ್ದಿ ‌ಕೊಟ್ಟ ಚಾರು ಹಾಗೂ ರಾಮಾಚಾರಿ; ಇದೇ ತಿಂಗಳು ಕಂಕಣ ಭಾಗ್ಯ

 | 
Yu

ರಾಮಾಚಾರಿ ಧಾರಾವಾಹಿ ದಿನೇ ದಿನೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಾರುವಿನ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರಿಬ್ಬರ ಜೋಡಿ ಕಂಡು ನಿಜಜೀವನದಲ್ಲಿಯೂ ಒಂದಾಗಿ ಎಂದು ಅವರ ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ. ರಾಮಾಚಾರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ರವಿಚಂದ್ರನ್ ನಟನೆಯ ಅಣ್ಣಯ್ಯ ಸಿನಿಮಾದ ಹಾಡನ್ನು ರೀಕ್ರಿಯೇಟ್ ಮಾಡಲಾಗಿದೆ. ರವಿಚಂದ್ರನ್, ಮಧೂ ಕುಣಿದಿದ್ದ ಹಾಡಿಗೆ ರಾಮಾಚಾರಿ, ಚಾರು  ಸ್ಟೆಪ್ಸ್‌ ಹಾಕಿದ್ದಾರೆ. 

ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ರಾಮಾಚಾರಿ ಸೀರಿಯಲ್ ನಟ ರಿತ್ವಿಕ್ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ರಾಮಾಚಾರಿ ಪಾತ್ರದಿಂದ. ಈ ಧಾರವಾಹಿಯಲ್ಲಿ ಇವರ ಅಧ್ಬುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ನಟ ರಿತ್ವಿಕ್‌ಗೆ ಲವರ್‌ ಇದ್ರು.. ಹೌದು ಇವರು ಸಿರೀಯಲ್‌ಗೂ ಬರುವ ಮುನ್ನ ಪ್ರೀತಿಯಲ್ಲಿದ್ದರು. ಆದರೆ ಕಾರಣಾಂತರಗಳಿಂದ ಬೇರ್ಪಟ್ಟಿದ್ದಾರಂತೆ. ಈ ಬಗ್ಗೆ ಅವರೇ ಸಂದರ್ಶವೊಂದರಲ್ಲಿ ಮಾತನಾಡಿದ್ದರು.

ಚಾರು ಚಾರಿ ಮದುವೆ ಆದ್ರೆ ಸೂಪರ್ ಅಂತಿದ್ದಾರೆ ಪ್ರೇಕ್ಷಕರು. ರಾಮಾಚಾರಿ ಧಾರವಾಹಿ ನೋಡಿದವರಿಗೆ ಇವರ ಸ್ಪಷ್ಟ ಕನ್ನಡ, ಮಾತನಾಡುವ ಶೈಲಿ, ಎಲ್ಲವೂ ಕೂಡ ತುಂಬಾ ಇಷ್ಟವಾಗಿದೆ. ನಟ ರಿತ್ವಿಕ್‌ ರಾಮಾಚಾರಿ ಪಾತ್ರಕ್ಕೆ ಹೇಳಿ ಮಾಡಿಸಿದಂತಹವರಾಗಿದ್ದಾರೆ. ಇದಕ್ಕೆ ಜೀವ ತುಂಬಲು ಅವರು ಅನೇಕ ಅಭ್ಯಾಸಗಳನ್ನು ಬಿಟ್ಟಿದ್ದಾರೆ.

ಧಾರಾವಾಹಿ ಕಲಾವಿದರು ವರ್ಷಾನುಗಟ್ಟಲೇ ಒಟ್ಟಿಗೆ ಕೆಲಸ ಮಾಡುತ್ತಾರೆ. ಹಾಗಾಗಿ ಅವರ ಮಧ್ಯೆ ಕುಟುಂಬದ ರೀತಿ ಬಾಂಧವ್ಯ, ಪ್ರೀತಿ ಇದ್ದೇ ಇರುತ್ತದೆ. ಈಗ ರಾಮಾಚಾರಿ ಧಾರಾವಾಹಿ ತಂಡ ಶೂಟಿಂಗ್ ಹೊರತಾಗಿ ಒಟ್ಟಿಗೆ ಸೇರಿದೆ, ಇದಕ್ಕೆ ಕಾರಣವೂ ಇದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ರಾಮಾಚಾರಿ  ಮದುವೆ ಹೌದು ನಿಜವಾಗಿ ಅಲ್ಲ ರೀಲ್ ಅಲ್ಲಿ ಮದುವೆ  ಎಂದು ಕಲಾವಿದರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.