ಯಶ್ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ, ಕುಣಿದು ಕುಪ್ಪಳಿಸಿದ ಗಂಡ ಹೆಂಡತಿ
Dec 27, 2024, 18:40 IST
|
ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟ ಯಶ್ ಅವರು ಒಂದು ಸಣ್ಣ ಹಳ್ಳಿಯಿಂದ ಬಂದು ಇವತ್ತು ಫ್ಯಾನ್ ಇಂಡಿಯಾ ನಟನಾಗಿದ್ದಾರೆ ಅಂದರೆ ಅವರ ಹಿಂದಿನ ಕಷ್ಟ ಅಷ್ಟಿಷ್ಟಲ್ಲ ಎಂಬುವುದು ನಮಗೆಲ್ಲ ಗೊತ್ತೇ ಇದೆ.
ನಟ ಯಶ್ ಅವರು ಒಂದು ಕಾಲದಲ್ಲಿ ರಾತ್ರಿ ಮಲಗುವುದಕ್ಕೆ ಹಣದ ವ್ಯವಸ್ಥೆ ಇಲ್ಲದೆ ಬೆಂಗಳೂರು ಬಸ್ ನಿಲ್ದಾಣದಲ್ಲಿ ಮಲಗಿದ್ದರು. ಆ ದಿನದಿಂದ ನಾನು ರಾಜನಂತೆ ಬದುಕಬೇಕೆಂದು ನಿರ್ಧಾರ ಮಾಡಿ ಇವತ್ತು ಕೋಟಿ ಕುಬೇರನಾಗಿದ್ದಾರೆ.
ಇನ್ನು ಯಶ್ ಅವರು ಸರ್ವಧರ್ಮಗಳನ್ನು ಪ್ರೀತಿಸುವ ನಟ, ಹಾಗಾಗಿ ಅವರು ಪ್ರತಿ ವರ್ಷ ಯಾವುದೇ ಧರ್ಮೀಯರ ಹಬ್ಬ ಬಂದರೂ ಕೊಡ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶುಭಾಶಯ ತಿಳಿಸುತ್ತಾರೆ.