ಮೊದಲ ರಾತ್ರಿ ಮುನ್ನ‌ ಯೂಟ್ಯೂಬ್ ‌Vlog ಮಾಡಿದ ದಂಪತಿ

 | 
Bb
ಸ್ಮಾರ್ಟ್ ಫೋನ್ ಕೈಲಿದ್ದರೆ ಸಾಕು ಎನ್ ಬೇಕಾದರೂ ಮಾಡಬಹುದು.ಇಂದಿನ ಯುಗದಲ್ಲಿ ಹಲವರು ಸ್ಮಾರ್ಟ್ ಫೋನ್‌ಗಳಲ್ಲಿಯೇ ಮುಳುಗಿ ಹೋಗಿದ್ದಾರೆ, ಮೊಬೈಲ್ ನಿಂದಾಗಿ ಜನ ಎಷ್ಟು ಬದಲಾಗಿದ್ದಾರೆ ಎನ್ನುವುದನ್ನು ಹೇಳಬೇಕಿಲ್ಲ.. ನೆಟಿಜನ್ ಗಳನ್ನು ಸೆಳೆಯಲು ಅದೆಷ್ಟೋ ಮಂದಿ ನಿಜವಾದ ಹುಚ್ಚು ಹಾದಿ ಹಿಡಿದಿದ್ದಾರೆ. ಇನ್ನೂ ಕೆಲವರು ತಮ್ಮ ದೈನಂದಿನ ಜೀವನದಲ್ಲಿ ನಡೆಯವ ತೋರಿಸಬಾರದ ವಿಷಯಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 
ಹೌದು ಕೆಲವರಂತೂ ವೀವ್ಸ್‌ ಪಡೆಯಲು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದು, ಮಲಗುವ ಕೋಣೆಯ ರಹಸ್ಯಗಳನ್ನು ಬಟಾ ಬಯಲು ಮಾಡುತ್ತಿದ್ದಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕ್ರೇಜ್ ಪಡೆಯುತ್ತವೆ.. ಅಷ್ಟೇ ಅಲ್ಲ ಶೇರ್ ಮಾಡಿದ ತಕ್ಷಣ ವಿಡಿಯೋ ವೈರಲ್ ಆಗುತ್ತಿವೆ.ಇತ್ತೀಚೆಗಷ್ಟೇ ನವವಿವಾಹಿತ ಜೋಡಿಯೂ ಇದನ್ನೇ ಮಾಡಿದೆ. ಹಿಂದೂ ಸಂಪ್ರದಾಯದಲ್ಲಿ ಮಂಗಳಕರವೆಂದು ಪರಿಗಣಿಸಲಾದ ಮೊದಲ ರಾತ್ರಿಯ ವೀಡಿಯೊವನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. 
ವೈರಲ್ ಆಗಿರುವ ವಿಡಿಯೋದಲ್ಲಿ ಗಂಡ-ಹೆಂಡತಿ ಕುಳಿತಿರುವುದು ಕಂಡು ಬಂದಿದೆ. ಅಲ್ಲದೆ, ಕೋಣೆಯಲ್ಲಿ ಇರಿಸಲಾದ ಹಣ್ಣುಗಳು ಸಹ ಗೋಚರಿಸುತ್ತವೆ. ಮೇಜಿನ ಮೇಲೆ ಕೇಕ್ ಇಟ್ಟುಕೊಂಡು ದುಬಾರಿ ಶಾಂಪೇನ್ ಕೂಡ ಇಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೂವುಗಳಿಂದ ಅಲಂಕರಿಸಲ್ಪಟ್ಟ ಹಾಸಿಗೆಯನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಇದೆಲ್ಲವನ್ನು ಸೆರೆಹಿಡಿದ ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಲವರು ಈ ವಿಡಿಯೋವನ್ನ ಲೈಕ್ ಮಾಡಿದ್ದಾರೆ
ಆದರೆ ಮಲಗುವ ಕೋಣೆಯ ದೃಶ್ಯಗಳನ್ನು ತೋರಿಸುವುದು ಒಂದು ಮಟ್ಟಿಗೆ ಓಕೆ.. ಆದರೆ ಅವರು, ತೋರಿಸಬಾರದನ್ನೂ  ತೋರಿಸಿದ್ದಾರೆ.ವ್ಲಾಗ್ ಅಂತ ಹನಿಮೂನ್‌ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರಂತೂ ಕಿಡಿಕಾರುತ್ತಿದ್ದಾರೆ.. ಇನ್ನು ಸಿಂಗಲ್‌ ಬಾಯ್ಸ್‌ ಅಂತೂ.. ಎನ್ರೋ ಬಂದಿದೆ ನಮ್ಗೆ .. ನಮ್‌ಗ್ಯಾಕೆ ಹೊಟ್ಟೆ ಉರಿಸ್ತೀರಿ ಅಂತ ಕೋಪಗೊಂಡಿದ್ದಾರೆ.. ಒಟ್ಟಾರೆಯಾಗಿ ವಿಡಿಯೋ ಮಾತ್ರ ಸಖತ್‌ ವೈರಲ್‌ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.