ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಆ ಕೆಲಸ ಮಾಡಿ ಪ್ರಜ್ಞೆ ತಪ್ಪಿ ಬಿದ್ದ ಜೋಡಿಗಳು

 | 
J

ಕನ್ನಡದ ಬಿಗ್ಬಾಸ್ ಅಂತೆಯೇ ಬಿಗ್ ಬಾಸ್ ಹಿಂದಿ ಸೀಸನ್ ಮುಗಿಯುವ ಹಂತಕ್ಕೆ ಬಂದಿದೆ. ಜನವರಿ 28ರಂದು ಫಿನಾಲೆ ನಡೆಯಲಿದೆ ಎನ್ನಲಾಗ್ತಿದೆ. ವೀಕೆಂಡ್ ವಾರ್ ಪ್ರೋಮೋದಲ್ಲಿ ಸ್ಪರ್ಧಿಗಳನ್ನು ಸನ್ಮಾನ್ ಖಾನ್ ತರಾಟೆಗೆ ತೆಗೆದುಕೊಂಡಿರುವುದನ್ನು ಕಾಣಬಹುದಾಗಿದೆ. ವೈದ್ಯಕೀಯ ಕಾರಣಗಳಿಂದ ಸ್ಪರ್ಧಿಯೊಬ್ಬರು ಕಾರ್ಯಕ್ರಮದಿಂದ ಹೊರಬಂದಿದ್ದಾರೆ ಎಂಬ ಅಪ್ಡೇಟ್ ಹೊರಬಿದ್ದಿದೆ. 

ಈ ಸ್ಪರ್ಧಿ ಸಲ್ಮಾನ್ ಖಾನ್ ಕೋಪಕ್ಕೆ ತುತ್ತಾಗಬೇಕಾಗಿದ್ದು, ಇದರಿಂದ ತಲೆ ಸುತ್ತಿ ಮೂರ್ಛೆ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಬಿಗ್ ಬಾಸ್ 17 ರ ವೀಕೆಂಡ್ ವಾರ್ನಲ್ಲಿ ಯಾರಾದರೂ ಒಬ್ಬರು ಸಲ್ಮಾನ್ ಖಾನ್ ಅವರ ಕೋಪಕ್ಕೆ ಬಲಿಯಾಗುತ್ತಾರೆ. ವೀಕೆಂಡ್ ಕಾ ವಾರ್ ನಲ್ಲಿ ಸಲ್ಮಾನ್ ಖಾನ್ ವಾರವಿಡೀ ಸ್ಪರ್ಧಿಗಳ ನಡುವೆ ನಡೆದ ಘಟನೆಗಳ ಬಗ್ಗೆ ಮಾತಾಡುತ್ತಾರೆ.

ಈ ಬಾರಿ ಸಲ್ಮಾನ್ ಖಾನ್ ಆಯೇಶಾ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಸಲ್ಮಾನ್ ಅವರ ಈ ವರ್ತನೆಯಿಂದ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಸಲ್ಮಾನ್ ಖಾನ್ ಮಾತು ಕೇಳೆ ಆಯೇಶಾ ಖಾನ್ ಕಣ್ಣೀರು ಹಾಕಿದ್ದು, ಮೂರ್ಛೆ ಹೋಗಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಖಾನ್ ಮಾತು ಕೇಳಿ ಆಯೇಶಾ ಖಾನ್ ಜೋರಾಗಿ ಅಳುತ್ತಿದ್ರು. ಇದಾದ ನಂತರ ಆಯಿಷಾ ಮುನವ್ವರ್ ಮೇಲಿನ ಕೋಪವನ್ನೆಲ್ಲಾ ಹೊರಹಾಕಿದ್ರು.

ಮುನಾವರ್, ಮುಂದೆ ಯಾವತ್ತು ನಿನ್ನ ಮುಖವನ್ನು ನನಗೆ ತೋರಿಸಬೇಡ ಹೇಳಿ ಜೋರಾಗಿ ಅತ್ತಿದ್ದಾರೆ.ವೀಕೆಂಡ್ ಕಾ ವಾರ್ ವೇಳೆ ಆಯೇಷಾ ಮೂರ್ಛೆ ಹೋಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ವೈದ್ಯಕೀಯ ಕಾರಣ ಕೊಟ್ಟು ಕಾರ್ಯಕ್ರಮದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಆದರೆ, ಆಯೇಷಾ ಚೇತರಿಸಿಕೊಂಡ ಕೂಡಲೇ ವಾಪಸ್ ಬರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ ಯಾವುದಕ್ಕೂ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ