ಗೆಳೆಯನ ಅಕಾಲಿಕ ಸಾ,ವು ಕಂಡು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ ಡಿ ಬಾಸ್ ದಶ೯ನ್

 | 
Ye

ಹಣವಿತ್ತು ಶ್ರೀಮಂತಿಕೆಯಿತ್ತು, ಮಕ್ಕಳು, ಹೆಂಡತಿ ಎಲ್ಲವನ್ನೂ ಹೊಂದಿದ್ದರೂ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಟ ದರ್ಶನ್​ಗೆ ಸೌಂದರ್ಯ ಜಗದೀಶ್ ಆಪ್ತರಾಗಿದ್ದರು.

ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಟ ದರ್ಶನ್​ಗೆ ಸೌಂದರ್ಯ ಜಗದೀಶ್ ಆಪ್ತರಾಗಿದ್ದರು. ಅವರು ಕೂಡ ಆಗಮಿಸಿ ಅಂತಿಮ ದರ್ಶನ  ಪಡೆದಿದ್ದಾರೆ. ಈ ವೇಳೆ ದರ್ಶನ್  ಅವರ ಕೈ ಹಿಡಿದು ಸೌಂದರ್ಯ ಜಗದೀಶ್ ಪತ್ನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 

ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವೇ ತಿಂಗಳ ಹಿಂದೆ ದರ್ಶನ್ ಮೊದಲಾದವರು ಜೆಟ್​ಲ್ಯಾಗ್​ನಲ್ಲಿ ಪಾರ್ಟಿ ಮಾಡಿದ್ದರು. ಇದರಿಂದ ಸಂಕಷ್ಟ ಎದುರಾಗಿತ್ತು. 25 ದಿನ ಜೆಟ್​ಲ್ಯಾಗ್ ಮೇಲೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ಅವರು ಇನ್ನಷ್ಟು ಕಂಗೆಟ್ಟಿದ್ದರು.

ಸ್ಯಾಂಡಲ್‌ವುಡ್‌ಗೆ ಮಸ್ತ್‌ ಮಜಾ ಮಾಡಿ ಸಿನಿಮಾ ಮೂಲಕ ಇವರು ನಿರ್ಮಾಪಕರಾಗಿ ಎಂಟ್ರಿ ನೀಡಿದ್ದರು. ತನ್ನ ಮಗನಿಗಾಗಿ ಅಪ್ಪು ಪಪ್ಪು ಸಿನಿಮಾ ನಿರ್ಮಿಸಿದ್ದರು. ಸ್ನೇಹಿತರು, ರಾಮ್‌ ಲೀಲಾ ಸೇರಿ ಹಲವು ಸಿನಿಮಾಗಳಿಗೆ ನಿರ್ಮಾಕರಾಗಿದ್ದರು. ಇತ್ತೀಚೆಗೆ ಕಾಟೇರ ಸಿನಿಮಾದ ಪಾರ್ಟಿಯ ಸಂದರ್ಭದಲ್ಲಿ ಇವರ ಮಾಲೀಕತ್ವದ ಜೆಟ್‌ಲಾಗ್‌ ಪಬ್‌ ಸುದ್ದಿಯಲ್ಲಿತ್ತು. ಕಳೆದ ತಿಂಗಳಷ್ಟೇ ಬೆಂಗಳೂರಿನ ಆರ್‌ಆರ್‌ ನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮಗಳ ಮದುವೆ ನೆರವೇರಿಸಿದ್ದ ಸೌಂದರ್ಯ ಜಗದೀಶ್‌ ಅವರ ಮರಣ ಎಲ್ಲರಿಗೂ ಆಘಾತ ತಂದಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.