ಐಷಾರಾಮಿ ಕಾರು ಖರೀದಿಸಿದ ಡಿ ಬಾಸ್ ಪತ್ನಿ ವಿಜಯಲಕ್ಷ್ಮಿ, ಬೆಲೆ ಎಷ್ಟು ಗೊತ್ತೇನು

 | 
೫ಹ೬

ದರ್ಶನ್ ಪತ್ನಿ ವಿಜಯಲಕ್ಷ್ಮಿ ಯಾರಿಗೆ ಗೊತ್ತಿಲ್ಲ ಹೇಳಿ . ಆಗೊಮ್ಮೆ ಈಗೊಮ್ಮೆ ಸುದ್ದಿಯಲ್ಲಿ ಇರುವ ಇವರು ಈದೀಗ ಮತ್ತೊಮ್ಮೆ  ಎಲ್ಲರ ಗಮನ ಸೆಳೆದಿದ್ದಾರೆ. ಹೌದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೊಸ ಕಾರು ಖರೀದಿ ಮಾಡಿದ್ದಾರೆ. ರೇಂಜ್ ರೋವರ್ ಇವೊಕ್ ಕಾರಿಗೆ ವಿಜಯಲಕ್ಷ್ಮೀ ಒಡತಿ ಆಗಿದ್ದಾರೆ. ವಿಜಯಲಕ್ಷ್ಮೀ ಹೊಸ ಕಾರು ಖರೀದಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಹೊಸ ಕಾರಿಗೆ ಒಡತಿಯಾದ ಚಾಲೆಂಜಿಂಗ್ ಸ್ಟಾರ್ ಪತ್ನಿ ವಿಜಯಲಕ್ಷ್ಮೀ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇರುವ ಕಾರ್ ಕ್ರೇಜ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ನಟ ದರ್ಶನ್‌ ಬಳಿ ಲ್ಯಾಂಬೋರ್ಘಿನಿ, ಜಾಗ್ವಾರ್, ಫೋರ್ಡ್ ಮಸ್ಟಾಂಗ್, ಪೋರ್ಷೆ ಮುಂತಾದ ಐಷಾರಾಮಿ ಕಾರುಗಳಿವೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಆಡಿ ಹಾಗೂ ಬಿಎಂಡಬ್ಲ್ಯೂ ಕಾರುಗಳಿಗೆ ಒಡತಿ.

 ಇದೀಗ ವಿಜಯಲಕ್ಷ್ಮೀ ಹೊಸ ಕಾರು ಖರೀದಿಸಿದ್ದಾರೆ. ಐಷಾರಾಮಿ ಕಾರಿಗೆ ವಿಜಯಲಕ್ಷ್ಮೀ ಮಾಲೀಕರಾಗಿದ್ದಾರೆ.ಹೌದು ದಾಸ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೊಸ ಕಾರು ಕೊಂಡುಕೊಂಡಿದ್ದಾರೆ. ಹೊಸ ರೇಂಜ್ ರೋವರ್ ಇವೊಕ್ ಕಾರನ್ನ ವಿಜಯಲಕ್ಷ್ಮೀ ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಓನರ್ ಆಗಿರುವ ವಿಜಯಲಕ್ಷ್ಮೀ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ವಿಜಯಲಕ್ಷ್ಮೀ ಅವರಿಗೆ ಅಭಿಮಾನಿಗಳು ಕಂಗ್ರ್ಯಾಟ್ಸ್ ಎನ್ನುತ್ತಿದ್ದಾರೆ.ಅಂದ್ಹಾಗೆ, ವಿಜಯಲಕ್ಷ್ಮೀ ಅವರು ಖರೀದಿ ಮಾಡಿರುವ ಕಾರಿನ ಬೆಲೆ ಎಷ್ಟು ಗೊತ್ತಾ? ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಪ್ರೈಝ್ ರೇಂಜ್ - 67 ರಿಂದ 84 ಲಕ್ಷ ರೂಪಾಯಿ!ಹೊಸ ಕಾರು ಡೆಲಿವರಿ ಪಡೆದ ವಿಜಯಲಕ್ಷ್ಮೀ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ