ಡಾಲಿ ಧನಂಜಯ್ ಪತ್ನಿ ಎಷ್ಟು ಸೆ ಕ್ಸಿಯಾಗಿದ್ದಾರೆ, ಬಿಕಿನಿಯಲ್ಲಿ ತಿರುಗಾಡಿದ್ದಾರೆ
Feb 21, 2025, 14:41 IST
|

ಏರಿಳಿತಗಳನ್ನು ಎದುರಿಸಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ಇತ್ತೀಚೆಗಷ್ಟೇ ವೈವಾಹಿಕ ಜೀವನ ಶುರು ಮಾಡಿದ್ದಾರೆ. ಭಾನುವಾರದಂದು ಮನ ಮೆಚ್ಚಿದ ಹುಡುಗಿ ಧನ್ಯತಾ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ನವದಂಪತಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ. ಇದೀಗ ಧನ್ಯತಾ ಅವರು ಪತಿ ಬಗ್ಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಪರಿಶುದ್ಧ ಪ್ರೀತಿಯ ಸಂಕೇತದಂತಿದೆ.
ಇನ್ನು ಧನ್ಯತಾ ಮಧ್ಯಮ ವರ್ಗದ ಹುಡುಗಿ ಎಂದುಕೊಂಡಿದ್ದರು ಅವರು ಮಾಡರ್ನ್ ಹಾಗೂ ವೈದ್ಯೆ ಆಗಿರುತ್ತಾರೆ.ವಿವಾಹ ಪೂರ್ವ ಶಾಸ್ತ್ರಗಳು, ಆರತಕ್ಷತೆ, ಅದ್ಧೂರಿ ವಿವಾಹ ಸಮಾರಂಭದ ಪ್ರತೀ ಕ್ಷಣಗಳೂ ಆ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡಿದ್ದವು. ಈ ಕ್ಷಣಕ್ಕಾಗಿ ಕಾತರರಾಗಿದ್ದ ನೆಟ್ಟಿಗರು, ಅಭಿಮಾನಿಗಳು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳ ಮೂಲಕ ಮದುವೆಯನ್ನು ಕಣ್ತುಂಬಿಕೊಂಡಿದ್ದರು.
ಇದೀಗ, ಧನ್ಯತಾ ಮದುವೆಯ ಕೆಲ ಆಯ್ದ ಕ್ಷಣಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪತಿ ಡಾಲಿ ಧನಂಜಯ್ ಅವರ ಅಫೀಶಿಯಲ್ ಸೋಷಿಯಲ್ ಮೀಡಿಯಾದಲ್ಲೂ ಈ ಬ್ಯೂಟಿಫುಲ್ ಪೋಸ್ಟ್ ಅನ್ನು ಕಾಣಬಹುದಾಗಿದೆ. ಇನ್ನು ಇದನ್ನು ಹೊರತುಪಡಿಸಿದರೆ ಧನ್ಯತಾ ಸಖತ್ ಮಾಡರ್ನ್ ಆಗಿದ್ದಾರೆ.
ಇನ್ನು ಧನ್ಯತಾ ಧನಂಜಯ ಅವರು ಸಿಂಪಲ್ ಆಗಿ, ರಿಜಿಸ್ಟರ್ ಮ್ಯಾರೇಜ್ ಅಥವಾ ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ ರೀತಿಯಲ್ಲೇ ಆಗಬೇಕು ಎಂದುಕೊಂಡಿದ್ದರು. ಆದರೆ ಕುಟುಂಬದವರ ಆಸೆಯಂತೆ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಅಲ್ಲದೆ, ಅಭಿಮಾನಿಗಳೂ ಕೂಡ ಮದುವೆಯಲ್ಲಿ ಭಾಗಿಯಾಗಬೇಕು ಎಂಬ ಆಸೆಯಿಂದ ಅದಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದರು ಧನಂಜಯ. ರಾಜಕೀಯ ಮುಖಂಡರು, ಸಿನಿಮಾ ನಟರು, ಮಠಾಧೀಶರು, ಆಪ್ತರು, ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬ ವರ್ಗದವರ ಸಮ್ಮುಖದಲ್ಲಿ ಈ ಮದುವೆ ಸಮಾರಂಭ ನಡೆದಿದೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.