ದ್ರುವ ಸರ್ಜಾ ಮುಖಕ್ಕೆ ಉಗಿದಂಗೆ ಮಾತನಾಡಿದ ದರ್ಶನ್, ಫ್ಯಾನ್ಸ್ ಫುಲ್ ಫಿದಾ

 | 
Bbgg
ಸ್ಯಾಂಡಲ್‌ವುಡ್‌ನಲ್ಲಿ ಬಜಾರ್‌, ಬೈ ಟು ಲವ್ ಸಿನಿಮಾಗಳ ಮೂಲಕ ಫೇಮಸ್ ಆದ ನಟ ಧನ್ವೀರ್. ಈಗ ಅವರು ಕೈವ ಮೂಲಕ ಮತ್ತೆ ಆಕ್ಷನ್‌ ಅವತಾರ ತಾಳಿದ್ದಾರೆ. 1983ರಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧಾರಿತ ಕಥೆಯುಳ್ಳ ಕೈವ ಸಿನಿಮಾದ ಟ್ರೇಲರ್ ಅನ್ನು ಈಚೆಗೆ ಚಾಲೆಜಿಂಗ್ ಸ್ಟಾರ್' ದರ್ಶನ್ ಅವರು ರಿಲೀಸ್ ಮಾಡಿದ್ದಾರೆ. 
ವಿಶೇಷವೆಂದರೆ, ಅಭಿಷೇಕ್ ಅಂಬರೀಷ್, ಚಿಕ್ಕಣ್ಣ, ರಾಬರ್ಟ್ ನಟಿ ಆಶಾ ಭಟ್ ಸೇರಿದಂತೆ ಅನೇಕರು ಧನ್ವೀರ್‌ಗೆ ಹಾರೈಸಲು ಟ್ರೇಲರ್ ರಿಲೀಸ್ ಇವೆಂಟ್‌ಗೆ ಬಂದಿದ್ದರು.ಟ್ರೇಲರ್ ಲಾಂಚ್ ಮಾಡಿ ಮಾತನಾಡಿದ ನಟ ದರ್ಶನ್, ಈ ಸಿನಿಮಾದ ಟ್ರೇಲರ್ ತುಂಬಾ ಚೆನ್ನಾಗಿದೆ. ನಾನು ಚಿತ್ರದ ಟ್ರೇಲರ್ ಜೊತೆಗೆ ಶೋ ರೀಲ್ ಕೂಡ ನೋಡಿದ್ದೇನೆ‌. ನಿರ್ದೇಶಕ ಜಯತೀರ್ಥ ಅವರು ಕೈವ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ.
ಧನ್ವೀರ್ ಸೇರಿದಂತೆ ಎಲ್ಲರ ಅಭಿನಯವೂ ಚೆನ್ನಾಗಿದೆ. ಡಿಸೆಂಬರ್ 8ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ‌. ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ಹಾಗೆಯೇ, ಈಗಿನ ಯುವ ನಟರಿಗೆ ಒಂದು ಮಾತು. ದಯವಿಟ್ಟು ನಿಮ್ಮ ಕಿವಿಗಳನ್ನು ಹಿತ್ತಾಳೆ ಕಿವಿ ಮಾಡಿಕೊಳ್ಳಬೇಡಿ. ಪಿನ್ ಇಡುವವರು ಇದ್ದೇ ಇರುತ್ತಾರೆ. ನಿಮ್ಮ ಬಳಿ ಫೋನ್ ಇರುತ್ತದೆ. ನೇರವಾಗಿ ನೀವ್ ನೀವುಗಳೇ ಫೋನ್ ಮಾಡಿಕೊಂಡು ಕ್ಲಿಯರ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಇದು ನಟ ಧ್ರುವ ಸರ್ಜಾ ಅವರಿಗೆ ಹೇಳಿದಂತಿತ್ತು.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪ್ರಾಣಿಗಳೆಂದರೆ ಭಾರೀ ಪ್ರೀತಿ. ತಮ್ಮ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿ-ಪಕ್ಷಿಗಳನ್ನು ತಮ್ಮ ಮನೆಯ ಮಕ್ಕಂತೇ ಸಾಕುತ್ತಿದ್ದಾರೆ. ಅದೇ ಕಾರಣಕ್ಕೆ ಕೈವ ಟ್ರೈಲರ್ ಲಾಂಚ್ ಗೆ ಬಂದ ದರ್ಶನ್ ಗೆ ಧನ್ವೀರ್ ಗೌಡ ಅವರು ಇಷ್ಟಪಡುವಂತಹದ್ದೇ ಗಿಫ್ಟ್ ಕೊಟ್ಟಿದ್ದಾರೆ. ಮುದ್ದಾದ ಕರುವೊಂದನ್ನು ವೇದಿಕೆಗೆ ತಂದು ದರ್ಶನ್ ಗೆ ಸರ್ಪೈಸ್ ಗಿಫ್ಟ್ ಕೊಟ್ಟಿದ್ದಾರೆ. ಅವರ ಗಿಫ್ಟ್ ನೋಡಿ ಸ್ವತಃ ದರ್ಶನ್ ಗೆ ಅಚ್ಚರಿ ಜೊತೆಗೆ ಖುಷಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.