Father's day ದಿನವೇ ತಂದೆಗೆ ಭರ್ಜರಿ ಗಿಫ್ಟ್ ಕೊಟ್ಟ ದರ್ಶನ್ ಅವರ ಏಕೈಕ ಪುತ್ರ

 | 
Bji
ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ... ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಾಕ್ಸ್ ಆಫಿಸ್ ಸುಲ್ತಾನ್ ಅಂತಾನೇ ಬಿರುದು ಕೂಡ ಪಡೆದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನ ಬಿರುಗಾಳಿಗೆ ಸಿಲುಕಿ ನರಳಿ ಹೋಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಬದುಕಿನಲ್ಲಿ ಬರೀ ನಡೆಯಬಾರದ ಘಟನೆಗಳೇ ನಡೆಯುತ್ತಿವೆ. ಹತ್ತಿರವಿದ್ದವರೆಲ್ಲ ಈಗಾಗಲೇ ದೂರವಾಗಿದ್ದಾರೆ. ಆದರೆ ಮಗ. ವಿನೀಶ್ ಮಾತ್ರ ತಂದೆಯನ್ನು ಬಿಟ್ಟು ಕೊಡುವ ಮಾತೇ ಇಲ್ಲ.
ಇದೇ ಹೋದವರ್ಷ ಜೂನ್ 16ರ ಬೆಳಗಿನಜಾವ ತನ್ನ ತಂದೆ ದರ್ಶನ್‌ ಜೊತೆಗೆ ಇರುವ ಹಲವು ಫೋಟೋಗಳನ್ನು ಕೊಲಾಜ್ ಮಾಡಿ, ಅದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ವಿನೀಶ್ ಹಾಕಿಕೊಂಡಿದ್ದಾರೆ. ಅದರ ಮೇಲೆ, 'ಹ್ಯಾಪಿ ಫಾದರ್ಸ್ ಡೇ ಅಪ್ಪ, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಮತ್ತು ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನೀವು ಎಂದೆಂದಿಗೂ ನನ್ನ ಹೀರೋ.. ಎಂದು ಬರೆದುಕೊಂಡಿದ್ದಾರೆ. ಇದನ್ನು ಹಂಚಿಕೊಂಡ ಕೆಲವು ಗಂಟೆಗಳ ನಂತರ ಡಿಲೀಟ್ ಮಾಡಿದ್ದರು.
ಎಂಥಾ ವಿಪರ್ಯಾಸ ನೋಡಿ. ಒಂದೆಡೆ ನೆಚ್ಚಿನ ತಂದೆಗೆ ಮಗ ವಿನೀಶ್​​ ‘ಫಾದರ್ಸ್​ ಡೇ’ ಶುಭಾಶಯ ತಿಳಿಸಿದ್ದಾನೆ. ಆದರೆ ಅತ್ತ ತಂದೆ ಕೊಲೆ ಕೇಸ್​ನಲ್ಲಿ ಪೊಲೀಸ್​ ವಶದಲ್ಲಿದ್ದಾರೆ. ಹೀಗಿರುವಾಗ ಅಪ್ಪನಿಗಾಗಿ ಮಗನ ಹೃದಯ ಮಿಡಿದಿದೆ. ಇನ್​​ಸ್ಟಾಗ್ರಾಂನಲ್ಲಿ ದರ್ಶನ್​ ಮತ್ತು ತಾಯಿ ವಿಜಯಲಕ್ಷ್ಮೀ ಜೊತೆಗಿನ ಫೋಟೋವನ್ನು ಮಗ ಹಂಚಿಕೊಂಡಿದ್ದ.
ಇನ್ನು ಈ ಸಲ ವಿಶ್ವ ತಂದೆಯಂದಿರ ದಿನದಂದು ಮಗ ವಿನೀಶ್, ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ ಎಂದು ವಿನೀಶ್ ಬರೆದುಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಗೊಂಡ ಮೇಲೆ ದರ್ಶನ್ ಕೂಡ ಹೆಚ್ಚಿನ ಸಮಯ ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಹೆಂಡತಿ ಮಗನೊಂದಿಗೆ ಮಾತ್ರ ಹೊರಗಡೆ ಹೋಗುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.