'ದರ್ಶನ್ ಮುಟ್ಟಿದ ಪವಿತ್ರ ಬೇಕಾ ಎಂದ ರಂಗಣ್ಣ' ಹಳೆ ಗಂಡನ ಹೊಸ ಪ್ರೀತಿ
Dec 20, 2024, 07:34 IST
|
ದರ್ಶನ್ ಜೊತೆ ಸೇರಿ ಜೈಲು ಪಾಲಾಗಿದ್ದ ಪವಿತ್ರ ಗೌಡ ಅವರು ಇದೀಗ ಹೊರಗಂಡೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರ ಗೌಡ ಮಾಜಿ ಗಂಡನದ್ದೆ ಸದ್ದು, ಮಾಧ್ಯಮಗಳ ಮೂಲಕ ಪವಿತ್ರ ಬೇಕು ಎನ್ನುತ್ತಿರುವ ಸಂಜಯ್. ಹೌದು, ಸುಮಾರು ವರ್ಷಗಳ ಹಿಂದೆ ಪವಿತ್ರ ಗೌಡ ಅವರ ಜೊತೆ ಸಂಜಯ್ ಅವರು ಬಹಳ ಪ್ರೀತಿಯಿಂದ ಇದ್ದರಂತೆ. ಆದರೆ ಈ ಪವಿತ್ರ ಗೌಡನೇ ಬಿಟ್ಟು ಹೋಗಿದ್ದು. ಕೈಹಿಡಿದ ಧರ್ಮಪತ್ನಿ ಮೋಸ ಮಾಡಿದರೂ ಕೂಡ ಆಕೆನೇ ಬೇಕಎ ಎನ್ನುತ್ತಿದ್ದಾರೆ ಹಳೆ ಗಂಡ ಸಂಜಯ್.
ಇನ್ನು ಪವಿತ್ರ ಗೌಡ ಅವರು ಇದೀಗ ನೇರ ತನ್ನ ತಾಯಿ ಮನೆಗೆ ಬಂದಿದ್ದಾರೆ. ಅಮ್ಮ ಹಾಗೂ ಮಗಳ ಜೊತೆ ದೇವರಿಗೆ ಪೂಜೆ ಸಲ್ಲಿಸಿ ತದನಂತರ ತನ್ನ ತಾಯಿ ಮನೆ ಸೇರಿದ್ದಾರೆ. ಆದರೆ RRನಗರದ ದರ್ಶನ್ ಪಕ್ಕದಲ್ಲಿರುವ ಒಂದು ಕೊಟಿ ಬೆಲೆಯ ಪವಿತ್ರ ಗೌಡ ಮನೆ ಇದೀಗಳು ಖಾಲಿ ಇದೆ. ಒಂದು ಕೋಟಿ ಕಾರು ಕೂದ ಅಲ್ಲೇ ಇದೆ.
ಜೈಲಿನಿಂದ ಬಂದ ಬಳಿಕ ದರ್ಶನ್ ಸಹವಾಸ ಬಿಡುತ್ತಾರಾ ಪವಿತ್ರ ಗೌಡ ಎಂಬ ಅನುಮಾನ ಎದ್ದಿದೆ. ದರ್ಶನ್ ಅವರು ಪವಿತ್ರ ಗೌಡಗೆ ಐಷಾರಾಮಿ ಜೀವನ ರೂಪಿಸಿ ಕೊಟ್ಟಿದ್ದಾರೆ. ಸ್ವಂತ ಪತ್ನಿಗೂ ಈ ರೀತಿ ನೋಡಿಕೊಳ್ಳದ ದರ್ಶನ್, ಪವಿತ್ರ ಗೌಡ ವಿಚಾರದಲ್ಲಿ ತುಂಬಾ ಪ್ರೀತಿ ತೋರಿಸಿದ್ದಾರೆ.
ಇನ್ನು ಪವಿತ್ರ ಗೌಡ ಮೊದಲ ಗಂಡ ಸಂಜಯ್ ಅವರು ಪವಿತ್ರ ಗೌಡ ಈಗಿನ ಲೈಫ್ ಸ್ಟೈಲ್ ನೋಡಿ ಸಂಜಯ್ ಅವರು ಮತ್ತೆ ನನ್ನ ಬಳಿ ಬಾ ಎಂದು ಪವಿತ್ರ ಗೌಡಗೆ ಮಾಧ್ಯಮಗಳ ಮುಂದೆ ಬೇಡಿಕೊಂಡಿದ್ದಾರೆ. ಹಲವಾರು ವರ್ಷ ಪ್ರೀತಿ ಮಾಡಿ ಮದುವೆಯಾದ ನಾವು, ಹಣದ ಆಸೆಗೆ ದೂರವಾಗುವುದು ಎಷ್ಟು ಸರಿ ಎಂದು ಹೇಳಿಕೊಂಡಿದ್ದಾರೆ. ಇನ್ನು ದರ್ಶನ್ ಅವರಿಗೂ ಹೆಂಡತಿ ಮಗ ಇದ್ದಾನೆ. ಹಾಗಾಗಿ ಆತನ ಸಹವಾಸ ಬೇಡ ಎಂದಿದ್ದಾರೆ.